Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಬಾಕ್ಸಿಂಗ್ ದಂತಕತೆ ಮಹಮ್ಮದ್ ಅಲಿ ಇನ್ನಿಲ್ಲ

ವಿಶ್ವ ಬಾಕ್ಸಿಂಗ್ ರಂಗದ ದಂತಕತೆ ಎಂದೇ ಕರೆಯಲ್ಪಡುತ್ತಿದ್ದ ಖ್ಯಾತ ಬಾಕ್ಸಿಂಗ್ ಪಟು ಮಹಮ್ಮದ್ ಅಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆ ಇದ್ದ ಕಾರಣ ಅವರನ್ನು ಅಮೆರಿಕದ ಆರಿಜೋನಾ ಪ್ರಾಂತ್ಯದಲ್ಲಿರುವ ಫಿಯೋನಿಕ್ಸ್ ಆಸ್ಪತ್ರೆಗೆ...

View Article


Image may be NSFW.
Clik here to view.

ಪರೀಕ್ಷೆಗೇ ಬರಲಿಲ್ಲ ಟಾಪರ್ ಆಗಿದ್ದ ವಿದ್ಯಾರ್ಥಿನಿ

ಬಿಹಾರದ 12 ನೇ ತರಗತಿ ಫಲಿತಾಂಶದಲ್ಲಿ ಕಲಾ ವಿಭಾಗದ ಟಾಪರ್ ಆಗಿದ್ದ ರುಬಿ ರೈ, ನಂತರ ನಡೆದ ಮರು ಪರೀಕ್ಷೆಗೆ ಗೈರು ಹಾಜರಾಗುವ ಮೂಲಕ ಈ ಹಿಂದೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತೇ ಎಂಬ ಅನುಮಾನ ಹುಟ್ಟು ಹಾಕುವಂತೆ ಮಾಡಿದ್ದಾಳೆ. 12 ನೇ ತರಗತಿ...

View Article


Image may be NSFW.
Clik here to view.

ಅಂಥ ಕೆಲಸ ಮಾಡಿದ್ದ ನಟನಿಗೆ ಜೈಲು ಶಿಕ್ಷೆ

ನವದೆಹಲಿ: ಸೆಲೆಬ್ರಿಟಿಗಳೆಂದರೆ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ಆದರೂ, ಕೆಲವೊಮ್ಮೆ ಸೆಲೆಬ್ರಿಟಿಗಳು ಯಡವಟ್ಟು ಮಾಡಿಕೊಂಡು ಬಿಡುತ್ತಾರೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಉದ್ಯಮಿಯೊಬ್ಬರಿಂದ ಬರೋಬ್ಬರಿ...

View Article

Image may be NSFW.
Clik here to view.

ಇಲ್ಲಿದೆ ನೋಡಿ ವಿಶ್ವದ 25 ರೊಮ್ಯಾಂಟಿಕ್ ನಗರಗಳ ಪಟ್ಟಿ

ನವ ದಂಪತಿಗಳು ಮಧುಚಂದ್ರಕ್ಕೆ ಹೋಗಲು ಸೂಕ್ತ ತಾಣ ಯಾವುದು ಎಂಬುದನ್ನು ಅರಸುತ್ತಾರೆ. ದುಡಿದ್ದವರು ವಿದೇಶಕ್ಕೆ ತೆರಳಿದರೆ, ಮಧ್ಯಮ ವರ್ಗದ ಮಂದಿ ದೇಶದಲ್ಲಿನ ನಗರಗಳನ್ನು ಆಯ್ದುಕೊಳ್ಳುತ್ತಾರೆ. ಖಾಸಗಿ ಸಂಸ್ಥೆಯೊಂದು ವಿಶ್ವದ 25 ರೊಮ್ಯಾಂಟಿಕ್...

View Article

Image may be NSFW.
Clik here to view.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಕನಾಥ್ ಖಾಡ್ಸೆ

ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆಂಬ ಆರೋಪಕ್ಕೆ ಗುರಿಯಾಗಿದ್ದ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಾಡ್ಸೆ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಭಾವಿ ಸಚಿವರಾಗಿದ್ದ ಏಕನಾಥ್...

View Article


Image may be NSFW.
Clik here to view.

ಮಧ್ಯ ಪ್ರದೇಶದ ಪೊಲೀಸರು ಮಾಡಿದ್ರು ಮಾನಗೇಡಿ ಕೆಲ್ಸ

ಮಧ್ಯ ಪ್ರದೇಶ ಪೊಲೀಸರು ಸಾರ್ವಜನಿಕವಾಗಿಯೇ ಅಮಾನವೀಯವಾಗಿ ವರ್ತಿಸಿದ್ದಾರೆ. ತಮ್ಮ ಜೀಪಿಗೆ ಬೈಕ್ ಡಿಕ್ಕಿ ಹೊಡೆಸಿದನೆಂಬ ಕ್ಷುಲ್ಲಕ ಕಾರಣ ವ್ಯಕ್ತಿಯೊಬ್ಬನನ್ನು ಅವಮಾನಿಸಿದ್ದಾರೆ. ಉಜ್ಜಯಿನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾದಿರ್ ಎಂಬಾತ...

View Article

Image may be NSFW.
Clik here to view.

ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿದ ರೈಲ್ವೇ ಸಿಬ್ಬಂದಿ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ನಿವಾಸಿಯೊಬ್ಬರು ಚಿನ್ನಾಭರಣಗಳಿದ್ದ ತಮ್ಮ ಬ್ಯಾಗ್ ಕಳೆದುಕೊಂಡಿದ್ದು, ಅದನ್ನು ಪತ್ತೆ ಮಾಡಿದ ರೈಲ್ವೇ ಸಿಬ್ಬಂದಿ, ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಶುಕ್ರವಾರದಂದು ರೈಲಿನಲ್ಲಿ...

View Article

Image may be NSFW.
Clik here to view.

ವ್ಯಾಪಾರಸ್ಥರಿಗೆ ತಲೆ ನೋವಾಗಿದ್ದ ರೌಡಿ ಮಂಗನ ಸೆರೆ

ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುವವರಿಗೆ ರೌಡಿಗಳು ಮಾಮೂಲಿ ಕೊಡುವಂತೆ ಬೆದರಿಕೆ ಹಾಕುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ರೌಡಿ ಮಂಗನ ಕಾಟದಿಂದ ರೋಸತ್ತು, ವ್ಯಾಪಾರಸ್ಥರು ಅದನ್ನು ಸೆರೆ ಹಿಡಿದು ಪಂಜರದಲ್ಲಿಟ್ಟ ಘಟನೆ ನಡೆದಿದೆ. ಚೆನ್ನೈನ...

View Article


Image may be NSFW.
Clik here to view.

ಕ್ಯಾಮರಾ ಮುಂದೆಯೇ ಗೆಳತಿಯನ್ನು ಚುಂಬಿಸಿದ ಕೊಹ್ಲಿ

ವೈಮನಸ್ಯ ತಲೆದೋರಿದ್ದ ಹಿನ್ನಲೆಯಲ್ಲಿ ಕೆಲ ಕಾಲ ದೂರವಾಗಿದ್ದ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಮತ್ತೇ ಒಂದಾಗಿದ್ದಾರೆ. ಐಪಿಎಲ್...

View Article


Image may be NSFW.
Clik here to view.

ಕುಟುಂಬದ ಜೊತೆ ಪೋಸ್ ಕೊಟ್ಟ ರಿತೇಶ್- ಜೆನಿಲಿಯಾ

ಬಾಲಿವುಡ್ ನಟಿ ಜೆನಿಲಿಯಾ ಜೂನ್ 1 ರಂದು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಇದುವರೆಗೂ ಆಸ್ಪತ್ರೆಯಲ್ಲಿದ್ದ ಅವರು ಜೂನ್ 4 ರಂದು ಮನೆಗೆ ತೆರಳಿದ್ದು, ಈ ವೇಳೆ ಕುಟುಂಬ ಸದಸ್ಯರ ಜೊತೆ ಮಾಧ್ಯಮಗಳ ಕ್ಯಾಮರಾಕ್ಕೆ ಪೋಸ್ ನೀಡಿದ್ದಾರೆ....

View Article

Image may be NSFW.
Clik here to view.

ಶಿಕ್ಷಕಿಗೆ ಈ ಪುಟ್ಟ ಪೋರಿ ಕೊಟ್ಟ ಗಿಫ್ಟ್ ಕೇಳಿದ್ರೆ ದಂಗಾಗ್ತೀರಿ

ಶಾಲಾ- ಕಾಲೇಜು ವ್ಯಾಸಂಗದ ವೇಳೆ ನೆಚ್ಚಿನ ಶಿಕ್ಷಕ- ಶಿಕ್ಷಕಿಯರಿಗೆ ಕೃತಜ್ಞತಾಪೂರ್ವಕವಾಗಿ ಸ್ವೀಟ್ ನೀಡುವುದು, ಸಣ್ಣ ಪುಟ್ಟ ಗಿಫ್ಟ್ ನೀಡಿರುವುದನ್ನು ನೋಡಿದ್ದೇವೆ. ಆದರೆ 5 ವರ್ಷದ ಈ ಬಾಲೆ ತನ್ನ ನರ್ಸರಿ ವ್ಯಾಸಂಗ ಯಶಸ್ವಿಯಾಗಿ ಪೂರೈಸಲು ಸಹಕಾರ...

View Article

Image may be NSFW.
Clik here to view.

ರಾಜಸ್ಥಾನದ ಸ್ಮಶಾನದಲ್ಲಿ ನಡೆದಿದೆ ವಿಲಕ್ಷಣ ಘಟನೆ

ರಾಜಸ್ಥಾನದ ಚಿತ್ತೋರ್ಗರ್ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಘಟನೆ ಅಲ್ಲಿನ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ. ಸ್ಮಶಾನದಲ್ಲಿ ಹೂತಿಟ್ಟಿರುವ ಶವಗಳನ್ನು ಹೊರ ತೆಗೆಯುತ್ತಿರುವ ದುಷ್ಕರ್ಮಿಗಳು ತಲೆಯನ್ನು ಕತ್ತರಿಸಿಕೊಂಡು...

View Article

Image may be NSFW.
Clik here to view.

ಇಂಟರ್ನೆಟ್ ನಲ್ಲಿ ಗಮನ ಸೆಳೆಯುತ್ತಿದೆ ಈಕೆಯ ಕಾಲ್ಬೆರಳು

ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಯುವತಿಯೊಬ್ಬಳ ಕಾಲ್ಬೆರಳಿನ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ತೈವಾನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆಂದೇ ಮೀಸಲಾಗಿರುವ Dcard ಎಂಬ...

View Article


Image may be NSFW.
Clik here to view.

ಮಸಾಜ್ ಪಾರ್ಲರ್ ಹೆಸರಲ್ಲಿ ನಡೀತಿತ್ತು ವೇಶ್ಯಾವಾಟಿಕೆ

ವೇಶ್ಯಾವಾಟಿಕೆ ನಿಯಂತ್ರಣಕ್ಕೆ ಎಷ್ಟೆಲ್ಲಾ ಬಿಗಿ ಕ್ರಮಗಳನ್ನು ಕೈಗೊಂಡರೂ, ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಬೇರೆ, ಬೇರೆ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಪೊಲೀಸರು ಹಲವು ಬಾರಿ ದಾಳಿ ಮಾಡಿದ್ದಾರೆ. ಹೀಗೆ...

View Article

Image may be NSFW.
Clik here to view.

ಪತ್ರಕರ್ತರ ವಿರುದ್ಧ ಗರಂ ಆದ ಪರಮೇಶ್ವರ್

ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಪೊಲೀಸರು ಇಂದು ಕೈಗೊಂಡಿದ್ದ ಪ್ರತಿಭಟನೆಯಿಂದ ಹಿಂದೆ ಸರಿದಿರುವುದರಿಂದ, ಅವರನ್ನು ಅಭಿನಂದಿಸಲು ಗೃಹಸಚಿವ ಡಾ. ಜಿ. ಪರಮೇಶ್ವರ್ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ವಿರುದ್ಧವೇ...

View Article


Image may be NSFW.
Clik here to view.

ಮಥುರಾ ಘರ್ಷಣೆಯ ಪ್ರಮುಖ ಆರೋಪಿ ಸಾವು

ಲಖ್ನೋ: ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ರಾಮವೃಕ್ಷ ಯಾದವ್ ಮೃತಪಟ್ಟಿದ್ದಾನೆ. ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಘಟನೆಯಲ್ಲಿ ಎಸ್.ಪಿ. ಸೇರಿ 24 ಮಂದಿ ಸಾವು ಕಂಡಿದ್ದರು. ಜೂನ್ 2ರಂದು ಹೈಕೋರ್ಟ್...

View Article

Image may be NSFW.
Clik here to view.

‘ಬಾಕ್ಸರ್ ಮಹಮ್ಮದ್ ಅಲಿ ಕೇರಳದ ಕ್ರೀಡಾಪಟು’

ತಿರುವನಂತಪುರಂ: ಬಾಕ್ಸಿಂಗ್ ಲೋಕದ ದಂತಕತೆ ಮಹಮ್ಮದ್ ಅಲಿ ಅನಾರೋಗ್ಯದ ಕಾರಣದಿಂದ ಅಮೆರಿಕ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ನಿಧನದ ಹಿನ್ನಲೆಯಲ್ಲಿ ಸಂತಾಪ ಸೂಚಿಸುವ ಸಂದರ್ಭದಲ್ಲಿ ಸಚಿವರೊಬ್ಬರು ಯಡವಟ್ಟು ಮಾಡಿಕೊಂಡಿದ್ದಾರೆ. ಮಹಮ್ಮದ್...

View Article


Image may be NSFW.
Clik here to view.

ವಿಶ್ವ ಪರಂಪರೆಯ ತಾಣ ಕಾಜಿರಂಗ ರಾಷ್ಟ್ರೀಯ ಉದ್ಯಾನ

ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನ ವಿಶ್ವಪರಂಪರೆಯ ತಾಣವಾಗಿದೆ. ಏಕಕೊಂಬಿನ ಘೇಂಡಾಮೃಗ(ಖಡ್ಗಮೃಗ)ಗಳಿಗೆ ಹೆಸರುವಾಸಿಯಾಗಿರುವ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. 430 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ...

View Article

Image may be NSFW.
Clik here to view.

ಭೀಕರ ಅಪಘಾತದಲ್ಲಿ 17 ಮಂದಿ ಸಾವು

ಪುಣೆ: ಕಾರ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 17 ಮಂದಿ ಸಾವು ಕಂಡ ಘಟನೆ, ಮಹಾರಾಷ್ಟ್ರದ ಮುಂಬೈ-ಪುಣೆ ಎಕ್ಸ್ ಪ್ರೆಸ್ ಹೈವೇನಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಅತಿವೇಗವಾಗಿ ಸಾಗುತ್ತಿದ್ದ...

View Article

Image may be NSFW.
Clik here to view.

ಮಾಡಿದ ಯಡವಟ್ಟಿನಿಂದಾಗಿ ಫೇಮಸ್ ಆದ್ಲು ಈ ಯುವತಿ

ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಕ್ಸಿಂಗ್ ಪಟು ಮಹಮ್ಮದ್ ಆಲಿ, ಶನಿವಾರದಂದು ಅಮೆರಿಕಾದ ಆರಿಜೋನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಇಡೀ ವಿಶ್ವವೇ, ಬಾಕ್ಸಿಂಗ್ ಲೋಕದ ದಂತಕತೆ ಮಹಮ್ಮದ್ ಅಲಿ ಅವರ ಅಗಲುವಿಕೆಗೆ ಕಂಬನಿ ಮಿಡಿದಿದೆ. ಆದರೆ...

View Article
Browsing all 103032 articles
Browse latest View live