Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಚಿಕ್ಕಪ್ಪನಿಂದಲೇ ನಡೆಯಿತು ಪೈಶಾಚಿಕ ಕೃತ್ಯ

ಕಲಬುರಗಿ: ಮಗಳ ರಕ್ಷಣೆ ಮಾಡಬೇಕಾದ ಚಿಕ್ಕಪ್ಪನೇ, ಪೈಶಾಚಿಕ ಕೃತ್ಯ ಎಸಗಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜೇವರ್ಗಿ ತಾಲ್ಲೂಕಿನ ಅಜ್ಜನ ಮನೆಯಲ್ಲಿದ್ದ ಯುವತಿ ಮೇಲೆ, ಆಕೆಯ ಚಿಕ್ಕಪ್ಪ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಯುವತಿಯ ತಂದೆ...

View Article


Image may be NSFW.
Clik here to view.

ನ್ಯಾಯಾಧೀಶೆಯೊಂದಿಗೆ ಚಾಲಕನ ಅನುಚಿತ ವರ್ತನೆ

ನವದೆಹಲಿ: ಇತ್ತೀಚೆಗೆ ಕೆಲವು ಕ್ಯಾಬ್ ಚಾಲಕರು ಅತಿರೇಕದ ವರ್ತನೆಗಳಿಂದ ಸುದ್ದಿಯಲ್ಲಿದ್ದಾರೆ. ಇದೇ ರೀತಿಯ ಘಟನೆಯೊಂದು ದೆಹಲಿಯಲ್ಲಿ ಮರುಕಳಿಸಿದ್ದು, ನ್ಯಾಯಾಧೀಶೆಯೊಂದಿಗೆ ಕ್ಯಾಬ್ ಚಾಲಕ ಅನುಚಿತವಾಗಿ ವರ್ತಿಸಿದ್ದಾನೆ. ಶಾಪಿಂಗ್ ಗೆ ಹೋಗಿದ್ದ...

View Article


Image may be NSFW.
Clik here to view.

ಐಸ್ ಪ್ರಿಯರಿಗೊಂದು ಶಾಕಿಂಗ್ ಸುದ್ದಿ

ಬೀದಿ ಬದಿಯಲ್ಲಿ ಅಥವಾ ಹೋಟೆಲ್ ಗಳಲ್ಲಿ ಜ್ಯೂಸ್ ಕುಡಿಯುವಾಗ ಐಸ್ ಹಾಕಿಕೊಂಡರೇನೇ ಹಲವರಿಗೆ ಸಮಾಧಾನ. ಆದರಲ್ಲೂ ಬೇಸಿಗೆಯಲ್ಲಿ ತಂಪು ಪಾನೀಯ ಕುಡಿಯುವಾಗ ಅದಕ್ಕೆ ಐಸ್ ಹಾಕಿದರೆ ಅದರ ಸ್ವಾದವೇ ಬೇರೆ. ಆದರೆ ಇಂತಹ ಐಸ್ ಕುರಿತು ಆತಂಕಕಾರಿ...

View Article

Image may be NSFW.
Clik here to view.

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಸುಂದರ ಕುದುರೆ

ಈ ಕುದುರೆಯನ್ನು ನೋಡಲೆಂದೇ ಜನ ಆಗಮಿಸುತ್ತಾರೆ. ಆದರ ಜೊತೆ ನಿಂತುಕೊಂಡು ಫೋಟೋ, ವಿಡಿಯೋ ತೆಗೆದುಕೊಳ್ಳುತ್ತಾರೆ. ಆದರ ಮೇಲೇರಿ ಸವಾರಿ ಮಾಡಿದವರಂತೂ ಹಿರಿ ಹಿರಿ ಹಿಗ್ಗುತ್ತಾರೆ. ಯಸ್, ಅಂತದೊಂದು ಸುಂದರ ಕುದುರೆಯ ವಿವರ ಇಲ್ಲಿದೆ ನೋಡಿ. ಅಮೆರಿಕಾದ...

View Article

Image may be NSFW.
Clik here to view.

ಸಿಡಿಲು ಬಡಿದು ಕ್ರಿಕೆಟ್ ಆಡುತ್ತಿದ್ದವರ ಸಾವು

ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಆಟಗಾರರು ಸಾವನ್ನಪ್ಪಿ ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರದಲ್ಲಿ ನಡೆದಿದೆ. ಕಮಲಾಪುರದ ಹೊಲದಲ್ಲಿ ಗುರುವಾರದಂದು ಯುವಕರು ಕ್ರಿಕೆಟ್ ಆಡುವಾಗ...

View Article


Image may be NSFW.
Clik here to view.

ಶತಕದ ಗುರಿ ಇಟ್ಟುಕೊಂಡಿದ್ದಾನೆ 35 ಮಕ್ಕಳ ತಂದೆ

ಪಾಕಿಸ್ತಾನದ ಕ್ವೆಟ್ಟಾ ಪ್ರಾಂತ್ಯದಲ್ಲಿರುವ ವ್ಯಕ್ತಿಯೊಬ್ಬ ತನ್ನ ಮೂವರು ಪತ್ನಿಯರಿಂದ 35 ಮಕ್ಕಳನ್ನು ಹೊಂದಿದ್ದು, ಮಕ್ಕಳ ಸಂಖ್ಯೆಯನ್ನು ನೂರಕ್ಕೆ ಮುಟ್ಟಿಸುವ ಗುರಿ ಹೊಂದಿದ್ದಾನೆ. ಇದಕ್ಕಾಗಿ ಈಗ ನಾಲ್ಕನೇ ಪತ್ನಿಯ ತಲಾಷೆಯಲ್ಲಿದ್ದಾನೆ. 46...

View Article

Image may be NSFW.
Clik here to view.

OMG ! ಮಗುವನ್ನು ಗಿರಗಿರನೆ ತಿರುಗಿಸಿದ ಬಾಬಾ

ವಿಜ್ಞಾನ ಇಷ್ಟೊಂದು ಮುಂದುವರೆದಿದ್ದರೂ ಮುಗ್ದ ಜನ, ಸ್ವಯಂ ಘೋಷಿತ ಬಾಬಾಗಳ ಮೊರೆ ಹೋಗುವುದು ತಪ್ಪಿಲ್ಲ. ಇಂತವರ ವಂಚನಾ ಪ್ರಕರಣಗಳು ಬಯಲಾಗುತ್ತಿದ್ದರೂ ಸಾರ್ವಜನಿಕರು ಮಾತ್ರ ತಮ್ಮ ನಂಬಿಕೆ ಕಳೆದುಕೊಳ್ಳದಿರುವುದು ವಿಪರ್ಯಾಸ. ಸಾಮಾಜಿಕ...

View Article

Image may be NSFW.
Clik here to view.

ಏರ್ಟೆಲ್ 4 ಜಿ ಗರ್ಲ್ ಕುರಿತು ಒಂದಿಷ್ಟು ಮಾಹಿತಿ

ಭಾರತದ ಅತಿ ದೊಡ್ಡ ಮೊಬೈಲ್ ನೆಟ್ ವರ್ಕ್ ಸಂಸ್ಥೆಯಾಗಿರುವ ಏರ್ಟೆಲ್, 3 ಜಿ ಸೇವೆ ನಂತರ 4 ಜಿ ಸೇವೆಯನ್ನು ಆರಂಭಿಸಿದೆ. 4 ಜಿ ಪ್ರಚಾರಕ್ಕಾಗಿ ಏರ್ಟೆಲ್ ನೀಡುತ್ತಿರುವ ಜಾಹೀರಾತು ಗಮನ ಸೆಳೆಯುತ್ತಿದೆ. ದುರ್ಗಮ ಪ್ರದೇಶಗಳಲ್ಲೂ ನಮ್ಮ ನೆಟ್ ವರ್ಕ್...

View Article


Image may be NSFW.
Clik here to view.

ಮಹಾರಾಷ್ಟ್ರ ಸಚಿವ ಏಕನಾಥ್ ಖಾಡ್ಸೆ ಸ್ಥಾನಕ್ಕೆ ಕುತ್ತು

ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಾಡ್ಸೆ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗುತ್ತಿದೆ....

View Article


Image may be NSFW.
Clik here to view.

ಸೆಕೆಂಡ್ ಹ್ಯಾಂಡ್ ಫ್ರಿಡ್ಜ್ ಖರೀದಿಸಿದಾಕೆ ಬೆಚ್ಚಿ ಬಿದ್ದಿದ್ಯಾಕೇ.?

ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿ ಸೆಕೆಂಡ್ ಹ್ಯಾಂಡ್ ವಸ್ತುಗಳ ಮೊರೆ ಹೋಗುತ್ತಾರೆ. ಇಂತಹ ಬಳಸಿದ ವಸ್ತುಗಳನ್ನು ಮಾರಾಟ ಮಾಡಲೆಂದೇ ವೆಬ್ ಸೈಟ್ ಗಳೂ ಹುಟ್ಟಿಕೊಂಡಿವೆ. ಮಹಿಳೆಯೊಬ್ಬಳು ತನ್ನ ನೆರೆ ಮನೆಯಾಕೆಯಿಂದ...

View Article

Image may be NSFW.
Clik here to view.

ಭೀಕರ ಸರಣಿ ಅಪಘಾತದಲ್ಲಿ 14 ಸಾವು

ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಲಾರಿ, ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 7 ಮಂದಿ ಆಸ್ಪತ್ರೆಯಲ್ಲಿ...

View Article

Image may be NSFW.
Clik here to view.

65 ವರ್ಷದ ವೃದ್ಧನ ಕೈ ಹಿಡಿದ ರಿಯಲ್ ‘ಅಪೂರ್ವ’

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ, ಇತ್ತೀಚೆಗಷ್ಟೇ ತೆರೆ ಕಂಡಿರುವ ‘ಅಪೂರ್ವ’ 61 ವರ್ಷದ ವ್ಯಕ್ತಿ ಹಾಗೂ 19 ವರ್ಷದ ಯುವತಿಯ ಪ್ರೇಮ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ...

View Article

Image may be NSFW.
Clik here to view.

ಪೊಲೀಸರು ಪ್ರತಿಭಟನೆ ನಡೆಸಲ್ಲ ಎಂದ ಪರಮೇಶ್ವರ್

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪೊಲೀಸರು ಜೂನ್ 4 ರಂದು ಸಾಮೂಹಿಕ ರಜೆ ಹಾಕುವ ಮೂಲಕ, ಪ್ರತಿಭಟನೆ ಮಾಡಲು ಮುಂದಾಗಿದ್ದು, ಇದನ್ನು ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು,...

View Article


Image may be NSFW.
Clik here to view.

ನಂಬಲಸಾಧ್ಯ ಸಂಗತಿಗೆ ಕಾರಣವಾದ ವೃದ್ಧೆ

ವಿಶ್ವದಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಬರೋಬ್ಬರಿ 101 ವರ್ಷದ ವೃದ್ಧೆಯೊಬ್ಬರು, ಮುದ್ದಾದ ಹೆಣ್ಣುಮಗುವಿನ ತಾಯಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇಟಲಿ ಮೂಲದ...

View Article

Image may be NSFW.
Clik here to view.

ದಟ್ಟಡವಿಯಲ್ಲಿ ಕೊನೆಗೂ ಪತ್ತೆಯಾದ ತುಂಟ ಬಾಲಕ

ಟೋಕಿಯೋ: ಕಳೆದ ವಾರ ಜಪಾನ್ ನಲ್ಲಿ ನಡೆದ ಘಟನೆಯೊಂದು ವಿಶ್ವದ ಗಮನ ಸೆಳೆದಿತ್ತು. ತುಂಟಾಟ ಮಾಡುತ್ತಿದ್ದ ಬಾಲಕನನ್ನು ಆತನ ಪೋಷಕರೇ ಕಾಡಿನಲ್ಲಿ ಬಿಟ್ಟಿದ್ದು, ಕೇವಲ 5 ನಿಮಿಷ ಅವಧಿಯಲ್ಲಿ ಆತ ನಾಪತ್ತೆಯಾಗಿದ್ದ. ಕಾಣೆಯಾಗಿದ್ದ ಯಮಟೊ ಟುನಾಕ ಎಂಬ...

View Article


Image may be NSFW.
Clik here to view.

ನೀತಾ ಅಂಬಾನಿಗೆ ಸಿಕ್ತು ಭರ್ಜರಿ ಚಾನ್ಸ್

ನವದೆಹಲಿ: ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ, ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಈ ಮೂಲಕ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯಲ್ಲಿ ಸದಸ್ಯತ್ವ ಪಡೆಯಲಿರುವ ಮೊದಲ ಭಾರತೀಯ...

View Article

Image may be NSFW.
Clik here to view.

ಎಂದಿನಂತೆ ಕೆಲಸಕ್ಕೆ ಹಾಜರಾದ ಪೊಲೀಸರು

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ರಜೆ ಹಾಕುವ ಮೂಲಕ ಪೊಲೀಸರು ಪ್ರತಿಭಟನೆ ನಡೆಸಲು ಮುಂದಾಗಿದ್ದರಾದರೂ, ಸರ್ಕಾರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂದಿನಂತೆ ಪೊಲೀಸರು...

View Article


Image may be NSFW.
Clik here to view.

ಅಳಿಯನ ಪುರುಷತ್ವ ಪರೀಕ್ಷೆಗೆ ಮುಂದಾದ ಮಾವ

ಮೀರತ್: ಮಕ್ಕಳಿಗೆ ಮದುವೆ ಮಾಡಬೇಕೆಂಬುದು ಪೋಷಕರ ಆಸೆ. ಮದುವೆಯಾದ ನಂತರ, ಮೊಮ್ಮಕ್ಕಳನ್ನು ಕಾಣುವ ಆಸೆ ಬರುತ್ತದೆ. ಇದು ಸಹಜ ಕೂಡ. ಇಲ್ಲೊಬ್ಬ ಪುಣ್ಯಾತ್ಮ ಏನು ಮಾಡಿದ್ದಾನೆ ಎಂಬುದನ್ನು ತಿಳಿಯಲು ಮುಂದೆ ಓದಿ. ಮಗಳಿಗೆ ಮದುವೆ ಮಾಡಿ 14...

View Article

Image may be NSFW.
Clik here to view.

ಗಂಡು ಮಗು ಹೆರಲಿಲ್ಲವೆಂಬ ಕಾರಣಕ್ಕೆ ಪತ್ನಿಯ ಹತ್ಯೆ

ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮಾನವಾಗಿದ್ದಾಳೆ. ಆದರೂ ಕೆಲವರಿಗೆ ಗಂಡು ಮಕ್ಕಳ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ತನ್ನ ಪತ್ನಿ ಸತತ ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು...

View Article

Image may be NSFW.
Clik here to view.

ಪರಿಚಿತನಿಂದಲೇ ನಡೆಯಿತು ಪೈಶಾಚಿಕ ಕೃತ್ಯ

ಹಾಸನ: ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಪರಿಚಿತನೊಬ್ಬ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಕಿಶೋರ್ ಎಂಬಾತ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಹಾಸನ ಜಿಲ್ಲೆಯ ನಿಟ್ಟೂರು ಹೋಬಳಿಯ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>