Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಶಾಪಿಂಗ್ ಮಾಲ್ ನಲ್ಲಿ ಫೈರಿಂಗ್, ನಾಲ್ವರು ಸಾವು

ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೊಂದು ಫೈರಿಂಗ್ ನಡೆದಿದ್ದು, ಅಪರಿಚಿತರು ನಡೆಸಿದ ದಾಳಿಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ವಾಷಿಂಗ್ಟನ್ ನಿಂದ 67 ಕಿಲೋ ಮೀಟರ್ ದೂರದಲ್ಲಿರುವ ಬುರ್ಲಿಂಗ್ ಟನ್ ಸ್ಟೇಟ್...

View Article


Image may be NSFW.
Clik here to view.

ಎ.ಟಿ.ಎಂ. ಕಾರ್ಡ್ ಬಳಸುವವರು ಓದಲೇಬೇಕಾದ ಸುದ್ದಿ

ನವದೆಹಲಿ: ಖಾಸಗಿ ಎ.ಟಿ.ಎಂ. ಗಳಿಂದ ಡೇಟಾ ಸೋರಿಕೆಯಾಗಿರುವ ಶಂಕೆ ಹಿನ್ನಲೆಯಲ್ಲಿ ಎ.ಟಿ.ಎಂ. ಪಿನ್ ಸಂಖ್ಯೆ ಬದಲಿಸುವಂತೆ ಗ್ರಾಹಕರಿಗೆ ಬ್ಯಾಂಕ್ ಗಳು ಸೂಚನೆ ನೀಡಿವೆ. ಕೆಲವು ದಿನಗಳಿಂದ ಗ್ರಾಹಕರಿಗೆ ಮೆಸೇಜ್ ಮೂಲಕ ಎ.ಟಿ.ಎಂ. ಪಿನ್ ಸಂಖ್ಯೆ...

View Article


Image may be NSFW.
Clik here to view.

ಇಲ್ಲಿ ಹುಡುಗ್ರನ್ನು ಬಾಡಿಗೆಗೆ ಪಡೀತಾರೆ ಹುಡುಗೀರು

ಮನೆ, ವಾಹನವೊಂದೆ ಅಲ್ಲ ಇತ್ತೀಚಿನ ದಿನಗಳಲ್ಲಿ ಬಾಡಿಗೆಗೆ ಎಲ್ಲವೂ ಸಿಗ್ತಾ ಇದೆ. ಬಾಡಿಗೆ ಅಮ್ಮ, ಬಾಡಿಗೆ ಮಗು ಹೀಗೆ ಬಾಡಿಗೆ ಗಂಡ ಕೂಡ ಸಿಗ್ತಾನೆ. ಜಪಾನ್ ನಲ್ಲಿ ಬಾಡಿಗೆ ಬಾಯ್ ಫ್ರೆಂಡ್ ಉದ್ಯಮ ಜೋರಾಗಿ ನಡೆಯುತ್ತಿದೆ. ಹುಡುಗಿಯರು ಬಾಡಿಗೆಗೆ...

View Article

Image may be NSFW.
Clik here to view.

ಲಾಡ್ಜ್ ನಲ್ಲಿ ಕೂಡಿ ಹಾಕಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ವಿಜಯಪುರ: ಅಪ್ರಾಪ್ತೆಯನ್ನು ಅಪಹರಿಸಿದ ದುಷ್ಕರ್ಮಿಗಳು, ಲಾಡ್ಜ್ ನಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಸೆಪ್ಟಂಬರ್ 14 ರಂದು ಅಪ್ರಾಪ್ತೆಯನ್ನು ಅಪಹರಿಸಿ, ವಿಜಯಪುರದ ಲಾಡ್ಜ್ ನಲ್ಲಿ...

View Article

Image may be NSFW.
Clik here to view.

ಚೀನಾ ಕಂಪನಿಯನ್ನು ಸ್ವಾಧೀನಕ್ಕೆ ಪಡೆದ ವಿಪ್ರೋ

ಬೆಂಗಳೂರು: ಚೀನಾದ ಪ್ರತಿಷ್ಠಿತ ಎಫ್.ಎಂ.ಸಿ.ಜಿ. ಕಂಪನಿ ಜಾಂಗ್ ಶಾನ್ ಮರೆ ಈಗ ವಿಪ್ರೋ ತೆಕ್ಕೆಗೆ ಸೇರಿದೆ. ಚೀನಾ ಕಂಪನಿಯನ್ನು ವಿಪ್ರೋ ಕನ್ಸ್ಯೂಮರ್ ಕೇರ್ ಅಂಡ್ ಲೈಟಿಂಗ್ ಸಂಸ್ಥೆ ಸ್ವಾಧೀನಕ್ಕೆ ಪಡೆದುಕೊಂಡಿದೆ. ವಿಪ್ರೋ ಸಂಸ್ಥೆಯ ಭಾಗವಾಗಿರುವ...

View Article


Image may be NSFW.
Clik here to view.

ಉತ್ತರ ಕರ್ನಾಟಕದ 3 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ

ಬೀದರ್: ಪೂರ್ವ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಬೀದರ್, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದೆ....

View Article

Image may be NSFW.
Clik here to view.

ವಿವಾಹಕ್ಕೆ ಒತ್ತಾಯಿಸಿದ ಯುವತಿಗೆ ಆತ ಮಾಡಿದ್ದೇನು?

ಪ್ರೀತಿಸುತ್ತಿದ್ದ ವ್ಯಕ್ತಿಗೆ ಯುವತಿ, ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದೇ ಮುಳುವಾಗಿ ಪರಿಣಮಿಸಿದೆ. ಆಕೆಯಿಂದ ದೂರವಾಗಲು ಮಾಡಬಾರದ ಕೃತ್ಯ ಮಾಡಿದಾತ ಈಗ ಜೈಲು ಪಾಲಾಗಿದ್ದಾನೆ. ದೆಹಲಿಯ ಮಂಗಲಪುರಿ ಏರಿಯಾದಲ್ಲಿ ಈ ಘಟನೆ ನಡೆದಿದ್ದು,...

View Article

Image may be NSFW.
Clik here to view.

ಮದ್ಯದ ಮತ್ತಿನಲ್ಲಿದ್ದ ಯುವಕರು ಮಾಡಿದ್ರು ಅಂತ ಕೆಲ್ಸ

ಮದ್ಯದ ಮತ್ತಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಮೆಟ್ರೋ ರೈಲು ಏರಲು ಮುಂದಾದ ವೇಳೆ ಅವರನ್ನು ಭದ್ರತಾ ಸಿಬ್ಬಂದಿ ತಡೆದಾಗ ರಾದ್ದಾಂತ ಮಾಡಿದ್ದಾರೆ. ಅಲ್ಲದೇ ಪಾಕಿಸ್ತಾನ ಪರ ಘೋಷಣೆ ಕೂಗುವ ಮೂಲಕ ಇತರೆ ಪ್ರಯಾಣಿಕರನ್ನು ಕೆಲ ಕಾಲ ಆತಂಕಕ್ಕೀಡು...

View Article


Image may be NSFW.
Clik here to view.

ಈ ಕಾರಣಕ್ಕಾಗಿ ಬರ್ಲಿಲ್ವಂತೆ ದ್ರಾವಿಡ್- ಸೆಹ್ವಾಗ್..!

ಭಾರತ ಕ್ರಿಕೆಟ್ ತಂಡ, ಕಾನ್ಪುರದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ತನ್ನ 500 ನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇದು ಭಾರತದ 500 ನೇ ಟೆಸ್ಟ್ ಪಂದ್ಯವಾಗಿದ್ದ ಕಾರಣ ಇದನ್ನು ಸ್ಮರಣೀಯವಾಗಿಸಲು ಬಿಸಿಸಿಐ, ಭಾರತ ತಂಡವನ್ನು ಮುನ್ನಡೆಸಿದ್ದ...

View Article


Image may be NSFW.
Clik here to view.

ವೈರಲ್ ಆಗಿದೆ ನರೇಂದ್ರ ಮೋದಿಯವರ ಈ ಫೋಟೋ

ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ಟ್ವಿಟ್ಟಾರ್ಥಿಗಳು ಈ ಫೋಟೋ ಗೆ ತಮಗಿಷ್ಟ ಬಂದಂತೆ ಕಮೆಂಟ್ ಮಾಡಿ ಶೇರ್ ಮಾಡುತ್ತಿದ್ದು, ಈ ಪ್ರತಿಕ್ರಿಯೆಗಳು ಸ್ವಾರಸ್ಯಕರವಾಗಿವೆ. ಶುಕ್ರವಾರದಂದು ಉಪ...

View Article

Image may be NSFW.
Clik here to view.

ಹನಿಮೂನ್ ನಲ್ಲಿ ಪತಿ ಇಟ್ಟ ಇಂಥ ಬೇಡಿಕೆ..!

ಮಧ್ಯಪ್ರದೇಶದ ಇಂದೋರ್ ನಲ್ಲಿ ಪತಿ ವಿರುದ್ಧ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪತಿ ಹಾಗೂ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾಳೆ. ಹನಿಮೂನ್ ಗೆ ಹೋದ ವೇಳೆ ಕೆಟ್ಟದಾಗಿ ನಡೆದುಕೊಂಡ ಪತಿ, ಹೋಂಡಾ...

View Article

Image may be NSFW.
Clik here to view.

22 ಸಾವಿರ ರೂ. ಗೆ ಸೇಲಾಯ್ತು ಬೃಹತ್ ಮೀನು..!

ಶುಕ್ರವಾರದಂದು ಮುಂಬೈನ ವಸೈ ಕೋಳಿವಾಡಾ ಮಾರ್ಕೆಟ್ ನಲ್ಲಿ ಜನಜಂಗುಳಿಯೇ ನೆರೆದಿತ್ತು. ಮೀನುಗಾರರ ಬಲೆಗೆ ಬಿದ್ದಿದ್ದ ಈ ಬೃಹತ್ ಮೀನನ್ನು ನೋಡಲು ಮುಗಿ ಬಿದ್ದಿದ್ದ ಜನ, ಅದರ ಮುಂದೆ ಫೋಟೋ ತೆಗೆದುಕೊಂಡಿದ್ದಾರೆ. ಬರೋಬ್ಬರಿ 300 ಕೆ.ಜಿ....

View Article

Image may be NSFW.
Clik here to view.

ವೈರಲ್ ಆಯ್ತು ಐಶ್- ರಣಬೀರ್ ಬೋಲ್ಡ್ ಫೋಟೋ

ಬಾಲಿವುಡ್ ಗಲ್ಲಿಯಲ್ಲೀಗ ಕರಣ್ ಜೋಹರ್ ನಿರ್ದೇಶನದ ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದ ಬಗ್ಗೆ ಚರ್ಚೆಯಾಗ್ತಿದೆ. ರಣಬೀರ್ ಕಪೂರ್ ಹಾಗೂ ಐಶ್ವರ್ಯ ರೈ ಬಚ್ಚನ್ ನಡುವಿನ ರೋಮ್ಯಾನ್ಸ್ ಸಾಕಷ್ಟು ಸದ್ದು ಮಾಡಿದೆ. ಚಿತ್ರದಲ್ಲಿ ಫವಾದ್ ಖಾನ್ ಹಾಗೂ...

View Article


Image may be NSFW.
Clik here to view.

ಮಹಿಳೆಯಂತೆ ವೇಷ ಧರಿಸಿ ವಂಚಿಸುತ್ತಿದ್ದವನ ಅರೆಸ್ಟ್

ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ಮಹಿಳೆಯಂತೆ ವೇಷ ಧರಿಸಿ ಅಕ್ರಮ ದಂಧೆ ನಡೆಸುತ್ತಿದ್ದು, ತಮಗೆ ಸಿಕ್ಕ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇದೀಗ ವಂಚಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಈ ಘಟನೆ...

View Article

Image may be NSFW.
Clik here to view.

ಪ್ರಚಾರ ಪಡೆಯಲು ಮಾಡಿದ್ರು ಫೇಕ್ ವಿಡಿಯೋ

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಹೈದರಾಬಾದ್ ನಲ್ಲಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತಲ್ಲದೇ ತಗ್ಗು ಪ್ರದೇಶಗಳಲ್ಲಿ ನೀರು...

View Article


Image may be NSFW.
Clik here to view.

ಬಿರುಕು ಬಿಟ್ಟ ಭೂಮಿ, ಕೊಚ್ಚಿ ಹೋದ ಜಾನುವಾರು

ಕಲಬುರಗಿ: ಪೂರ್ವ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ 3-4 ದಿನಗಳಿಂದ ಮಳೆಯಾಗುತ್ತಿದೆ. ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳ ಅನೇಕ ಕಡೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಕಲಬುರಗಿ ಜಿಲ್ಲೆಯ ಮೈನಾಳ...

View Article

Image may be NSFW.
Clik here to view.

ಅನಾಹುತಕ್ಕೆ ಕಾರಣವಾಯ್ತು ಯುವತಿಯ ಲಿಪ್ ಲಾಕ್

ಮೆಕ್ಸಿಕೋ: ಮದ್ಯ ಹಾಗೂ ಮುತ್ತಿನ ಮತ್ತಿನಲ್ಲಿ ಮೈಮರೆತ ಯುವತಿಯೊಬ್ಬಳು ತನ್ನ ಮದುವೆ ಮುರಿದು ಬೀಳಲು ಕಾರಣವಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ವಿಪರೀತ ಮದ್ಯ ಸೇವಿಸಿದ್ದ ಯುವತಿ, ಅಮಲಿನಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಲಿಪ್ ಲಾಕ್ ಮಾಡಿದ್ದು,...

View Article


Image may be NSFW.
Clik here to view.

ಬೆಡ್ ರೂಂ ವಿಷಯ ಬಿಚ್ಚಿಟ್ರು ಈ ಪ್ರಸಿದ್ಧ ಜೋಡಿ

ಕಿರುತೆರೆಯ ಪ್ರಸಿದ್ಧ ಜೋಡಿಗಳಲ್ಲಿ ಗುರ್‌ಮೀತ್ ಚೌಧರಿ- ದೆಬಿನಾ ಬ್ಯಾನರ್ಜಿ ಜೋಡಿ ಕೂಡ ಒಂದು. ಗುರ್‌ಮೀತ್ ಚೌಧರಿ ಬಾಲಿವುಡ್ ಗೂ ಕಾಲಿಟ್ಟಿದ್ದಾನೆ. ದೆಬಿನಾ ಸದ್ಯ ಟಿವಿ ಪ್ರಪಂಚದಲ್ಲಿಯೇ ಕಾರ್ಯ ನಿರ್ವಹಿಸ್ತಿದ್ದಾಳೆ. ಇತ್ತೀಚೆಗೆ ನಡೆದ...

View Article

Image may be NSFW.
Clik here to view.

ಪಿತೃ ಪಕ್ಷಕ್ಕೂ ಮಹಾಭಾರತದ ಕರ್ಣನಿಗೂ ಇದೆ ಸಂಬಂಧ

ಗತಿಸಿದ ಹಿರಿಯರಿಗೆ ನಮನ ಸಲ್ಲಿಸಲು ಕುಟುಂಬ ಸದಸ್ಯರು ಈ ಮಾಸಾಂತ್ಯದವರೆಗೆ ಪಿತೃ ಪಕ್ಷವನ್ನು ಆಚರಿಸುತ್ತಾರೆ. ಸಾವನ್ನಪ್ಪಿದ ಕುಟುಂಬದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಅವರಿಗಿಷ್ಟವಾದ ಆಹಾರ ಪದಾರ್ಥಗಳನ್ನಿಟ್ಟು ಪೂಜಿಸಲಾಗುತ್ತದೆ....

View Article

Image may be NSFW.
Clik here to view.

ಪಾಕ್ ವಿರುದ್ಧ ಗುಡುಗಿದ ಪ್ರಧಾನಿ ಮೋದಿ

ಕೋಜಿಕ್ಕೋಡ್: ಪಶ್ಚಿಮ ಪಾಕಿಸ್ತಾನ, ಬಲೂಚಿಸ್ತಾನ ನಿಮ್ಮ ಬಳಿಯೇ ಇವೇ ಅವನ್ನು ಸಂಭಾಳಿಸಲು ಆಗುತ್ತಿಲ್ಲ. ಕಾಶ್ಮೀರದ ವಿಚಾರವಾಗಿ ಮಾತನಾಡುತ್ತಾ, ಪಾಕ್ ಜನರನ್ನು ಮರುಳು ಮಾಡುತ್ತಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ನಾಯಕರನ್ನು...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>