Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

‘ಎ ದಿಲ್ ಹೇ ಮುಷ್ಕಿಲ್’ಚಿತ್ರದ ಟಿಕೆಟ್ ಬೆಲೆ ಕೇಳಿದ್ರೆ..!

ಕರಣ್ ಜೋಹರ್ ನಿರ್ದೇಶನದ ‘ಎ ದಿಲ್ ಹೇ ಮುಷ್ಕಿಲ್’ ಚಿತ್ರದ ಎಲ್ಲ ಕಷ್ಟಗಳು ದೂರವಾಗಿವೆ. ರಣಬೀರ್ ಕಪೂರ್, ಐಶ್ವರ್ಯ ರೈ ಬಚ್ಚನ್, ಅನುಷ್ಕಾ ಶರ್ಮಾ ಅಭಿನಯದ ಚಿತ್ರ ನಿಗದಿಯಂತೆ ತೆರೆಕಾಣಲಿದೆ. ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ...

View Article


Image may be NSFW.
Clik here to view.

ಕಾಣೆಯಾಗಿದ್ದಾರೆ ಪಾಕ್ ಸೊಸೆಯಂದಿರು

ಒಂದೇ ಪರಿವಾರದ ಇಬ್ಬರು ಸೊಸೆಯಂದಿರು ನಾಪತ್ತೆಯಾಗಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಪಾಕಿಸ್ತಾನಿ ಮೂಲದ ಸೊಸೆಯಂದಿರು ಮಕ್ಕಳ ಜೊತೆ ಊರು ಬಿಟ್ಟಿದ್ದಾರೆನ್ನಲಾಗ್ತಾ ಇದೆ. ಪಾಕಿಸ್ತಾನದ ನವೀರಾ ಹಾಗೂ ಆಯೆಷಾ ಅಹಮದಾಬಾದ್ ಕುಟುಂಬವೊಂದಕ್ಕೆ...

View Article


Image may be NSFW.
Clik here to view.

ಸಿಗರೇಟ್ ಸೇದಲು ಈ ಸ್ಕೂಲ್ ನಲ್ಲಿ ಸಿಗುತ್ತೆ ಬ್ರೇಕ್..!

ಸ್ಕೂಲ್ ನಲ್ಲಿ ಪಾಠ ಕೇಳಿ ಕೇಳಿ ಬೇಜಾರಾದ್ರೆ ಮಕ್ಕಳು ಪಾಠ ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ನೀರು ಅಂತಾ ಹೋದ್ರೆ ಮತ್ತೆ ಕೆಲವರು ಶೌಚಾಲಯಕ್ಕೆ ಅಂತಾ ಕ್ಲಾಸ್ ಬಂಕ್ ಮಾಡ್ತಾರೆ. ಇನ್ನು ಮಕ್ಕಳಿಗೆ ಸ್ವಲ್ಪ ರಿಲ್ಯಾಕ್ಸ್...

View Article

Image may be NSFW.
Clik here to view.

ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ

ರಾಂಚಿ: ರಾಂಚಿಯ ಜೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4 ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಸರಣಿಯಲ್ಲಿ 2-1 ರಿಂದ ಹಿಂದಿರುವ ನ್ಯೂಜಿಲೆಂಡ್ ಗೆ ಇದು ಮಾಡಿ ಇಲ್ಲವೇ ಮಡಿ...

View Article

Image may be NSFW.
Clik here to view.

ಗಂಡನ ಕಳ್ಳಾಟ ರಟ್ಟು ಮಾಡಿದ ಗಿಳಿ

ಮಾತನಾಡುವ ಗಿಳಿ ಕಂಡ್ರೆ ಯಾರಿಗೆ ಇಷ್ಟವಿಲ್ಲ. ಗಿಳಿ ನಾವಾಡಿದ ಮಾತನ್ನು ಅನುಕರಣೆ ಮಾಡಿದ್ರೆ ಖುಷಿಯಾಗುತ್ತೆ. ಆದ್ರೆ ಕುವೈತ್ ನಲ್ಲಿ ಗಿಳಿಯ ಮಾತು ವ್ಯಕ್ತಿಯೊಬ್ಬನ ಅಸಲಿ ಬಣ್ಣ ಬಿಚ್ಚಿಟ್ಟಿದೆ. ಕುವೈತ್ ನಿವಾಸಿಯೊಬ್ಬ ಹೆಂಡತಿಯಿಲ್ಲದ ವೇಳೆ ಮನೆ...

View Article


Image may be NSFW.
Clik here to view.

ರಿಲೀಸ್ ಗೂ ಮುನ್ನವೇ ಲೀಕ್ ಆಯ್ತು ‘ಕಾಬಿಲ್’ ಟ್ರೇಲರ್

ಹೃತಿಕ್ ರೋಷನ್ ಹಾಗೂ ಯಾಮಿ ಗೌತಮ್ ಅಭಿನಯದ ‘ಕಾಬಿಲ್’ ಚಿತ್ರದ ಟ್ರೇಲರ್ ಅನ್ನು ಇವತ್ತು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ ನಿನ್ನೆ ಸಂಜೆಯಿಂದ್ಲೇ ಟ್ರೇಲರ್ ಇಂಟರ್ನೆಟ್ ನಲ್ಲಿ ಹರಿದಾಡ್ತಿದೆ. ಖುದ್ದು ಹೃತಿಕ್ ರೋಷನ್ ಕೂಡ...

View Article

Image may be NSFW.
Clik here to view.

ಪೊಲೀಸ್ ವಶದಲ್ಲಿ ಸಲ್ಲು ಅಂಗರಕ್ಷಕ ಶೇರಾ

ದಬಾಂಗ್ ಬಾಯ್ ಸಲ್ಮಾನ್ ಖಾನ್ ಅಂಗರಕ್ಷಕ ಶೇರಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶೇರಾ ವಿರುದ್ಧ ದೂರು ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಮುಂಬೈನ ಡಿಎನ್ ನಗರ ಪೊಲೀಸರು...

View Article

Image may be NSFW.
Clik here to view.

ಮತ್ತೆ ತೆರೆಯಿತು ರೆಡ್ ಲೈಟ್ ಏರಿಯಾ….ಆದ್ರೆ

ಥೈಲ್ಯಾಂಡ್ ನ ರೆಡ್ ಲೈಟ್ ಬಾರ್ 10 ದಿನಗಳ ನಂತ್ರ ಮತ್ತೆ ತನ್ನ ಕೆಲಸ ಶುರುಮಾಡಿದೆ. ಅಕ್ಟೋಬರ್ 13ರಂದು ಥೈಲ್ಯಾಂಡ್ ರಾಜ ಭೂಮಿಬೋಲ್ ಮೃತಪಟ್ಟಿದ್ದರು. ಶೋಕಾಚರಣೆಯಲ್ಲಿದ್ದ ಜನರು ತಮ್ಮ ಕೆಲಸ ಕಾರ್ಯಗಳಿಗೆ ರಜೆ ಘೋಷಿಸಿದ್ದರು. ಹಾಗಾಗಿ ಬಾರ್ ಗಳು...

View Article


Image may be NSFW.
Clik here to view.

921 ರೂಪಾಯಿಯಲ್ಲಿ ವಿಮಾನ ಪ್ರಯಾಣ..!

ಜೆಟ್ ಏರ್ವೆಸ್ ವಿಮಾನ ಸಂಸ್ಥೆ, ದೀಪಾವಳಿ ಹಬ್ಬದ ಕೊಡುಗೆಯಾಗಿ ಆಯ್ದ ನಗರಗಳ ಪ್ರಯಾಣಕ್ಕೆ 921 ರೂ. ಟಿಕೇಟ್ ದರ ನಿಗದಿಪಡಿಸಿದ್ದು, ಅಕ್ಟೋಬರ್ 30 ರವರೆಗೆ ಈ ಸೌಲಭ್ಯ ದೊರೆಯಲಿದೆ. “Deal Wali Diwali” ಆಫರ್ ನಡಿ ಟಿಕೇಟ್ ಬುಕ್ ಮಾಡಿದವರು ಬುಕ್...

View Article


Image may be NSFW.
Clik here to view.

ರಂಪಾಟ ನಡೆಸಿ ಪರಾರಿಯಾಗಿದ್ದಾಳೆ ಮಾಡೆಲ್

ವೇಶ್ಯಾವಾಟಿಕೆ ಜಾಲತಾಣದಲ್ಲಿ ಸಿಲುಕಿದ್ದ ನಟಿ ಕಮ್ ಮಾಡೆಲ್ ಆರ್ಶಿ ಖಾನ್ ಳನ್ನು ರಕ್ಷಿಸಿ ಸುಧಾರಣಾ ಗೃಹದಲ್ಲಿರಿಸಿದ್ದ ವೇಳೆ ಅಲ್ಲಿದ್ದ ಸಿಬ್ಬಂದಿಗಳಿಗೆ ಬಾಯಿಗೆ ಬಂದಂತೆ ನಿಂದಿಸಿದ್ದಲ್ಲದೇ ಅವರ ಮೇಲೆ ಹಲ್ಲೆ ಮಾಡಿ...

View Article

Image may be NSFW.
Clik here to view.

ಕಾಮುಕನ ಕಿರುಕುಳಕ್ಕೆ ಬಲಿಯಾದ್ಲು ಬಾಲೆ

ರಾಯಚೂರು: ತನ್ನೊಂದಿಗೆ ಅನೈತಿಕ ಸಂಬಂಧ ಬೆಳೆಸುವಂತೆ, ಕಾಮುಕನೊಬ್ಬ ಕಿರುಕುಳ ನೀಡಿದ್ದರಿಂದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ 16 ವರ್ಷದ ಬಾಲಕಿಗೆ, ಅದೇ ಗ್ರಾಮದ ಕಿರಾತಕನೊಬ್ಬ...

View Article

Image may be NSFW.
Clik here to view.

ಟೀಂ ಇಂಡಿಯಾ ಗೆಲುವಿಗೆ 261 ರನ್ ಗುರಿ

ರಾಂಚಿ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ, ಮಹೇಂದ್ರ ಸಿಂಗ್ ಧೋನಿ ತವರಿನಲ್ಲಿ ನಡೆಯುತ್ತಿರುವ 4 ನೇ ಏಕದಿನ ಪಂದ್ಯ ಕುತೂಹಲ ಮೂಡಿಸಿದೆ. ಸರಣಿಯಲ್ಲಿ 2-1 ಅಂತರದಿಂದ ಮುಂದಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಜಯಿಸಿ ಸರಣಿ ವಶ...

View Article

Image may be NSFW.
Clik here to view.

ನಾಯಿಗಳಿಗಾಗಿ ಮದುವೆಯಾಗದೇ ಉಳಿದ ಮಹಿಳೆ

ಚೆನ್ನೈ: ನಾಯಿಗಳ ಮೇಲಿನ ಪ್ರೀತಿಯಿಂದಾಗಿ, ಮಹಿಳೆಯೊಬ್ಬರು ಮದುವೆಯಾಗದೇ ಜೀವನ ನಡೆಸುತ್ತಿರುವ ವರದಿ ಇಲ್ಲಿದೆ. ತಮಿಳುನಾಡಿನ ಮಾಂದವೆಲಿಯ ಲಾಲತೊಟ್ಟಂ ಬಡಾವಣೆ ನಿವಾಸಿಯಾಗಿರುವ ಮೀನಾ ಅವರಿಗೆ 36 ವರ್ಷ ವಯಸ್ಸು. ಅವರು ಚಿಕ್ಕ ಮನೆಯಲ್ಲಿ...

View Article


Image may be NSFW.
Clik here to view.

ಯುವತಿಯ ಪ್ರಾಣ ತೆಗೆದ ಪವರ್ ಬ್ಯಾಂಕ್

ಪವರ್ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಫೋನ್ ಚಾರ್ಜ್ ಮಾಡುವ ಈ ಪವರ್ ಬ್ಯಾಂಕ್ ಹ್ಯಾಂಡಿಯಾಗಿದೆ. ದುರಾದೃಷ್ಟವಶಾತ್ ಈ ಪವರ್ ಬ್ಯಾಂಕ್ ಕೂಡ  ಅಪಾಯಕಾರಿಯಾಗಿದೆ. ಇದು ಜೀವವನ್ನು ಬಲಿ ಪಡೆಯುವಷ್ಟು...

View Article

Image may be NSFW.
Clik here to view.

ಕಾರು ಅಪಘಾತದಲ್ಲಿ ಪಾರಾದ ಜಗನ್ ರೆಡ್ಡಿ

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರ ಅದೃಷ್ಟ ಚೆನ್ನಾಗಿತ್ತು. ಯಾಕಂದ್ರೆ ಕಾರು ಅಪಘಾತದಲ್ಲಿ ಜಗನ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಜಗನ್ ಕರ್ನೂಲ್ ನಿಂದ ಹೈದ್ರಾಬಾದ್ ಗೆ ಬರುತ್ತಿದ್ರು. ತೆಲಂಗಾಣದ...

View Article


Image may be NSFW.
Clik here to view.

ಜಿಯೋ ಸಿಮ್ ಪಡೆಯೋ ಆತುರದಲ್ಲಿ ಹೀಗೆ ಮಾಡ್ಬೇಡಿ

ಯಾವುದಾದ್ರೂ ವಸ್ತು ಬಿಟ್ಟಿಯಾಗಿ ಸಿಗುತ್ತೆ ಅಂದ್ರೆ ಅದನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ಇಂತಹ ಅವಕಾಶಗಳಿಗಾಗಿಯೇ ವಂಚಕರು ಕಾಯ್ತಿರ್ತಾರೆ. ಈಗ ರಿಲಯೆನ್ಸ್ ಜಿಯೋ ಗ್ರಾಹಕರನ್ನೂ ಹ್ಯಾಕರ್ ಗಳು ಮೋಸದ ಜಾಲದಲ್ಲಿ ಸಿಲುಕಿಸ್ತಿದ್ದಾರೆ....

View Article

Image may be NSFW.
Clik here to view.

ವಿಮಾನದ ಟಾಯ್ಲೆಟ್ ನಲ್ಲಿತ್ತು ಭಾರೀ ಚಿನ್ನ..!

ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಏರಿಕೆ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಕಳ್ಳ ಸಾಗಾಣಿಕೆದಾರರು ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದು, ಪುಣೆ ವಿಮಾನ ನಿಲ್ದಾಣದಲ್ಲಿ ಭಾರೀ ಮೊತ್ತದ...

View Article


Image may be NSFW.
Clik here to view.

ಮುಗ್ಗರಿಸಿದ ಟೀಂ ಇಂಡಿಯಾ, ನ್ಯೂಜಿಲೆಂಡ್ ಗೆ ಜಯ

ರಾಂಚಿ: ಇಲ್ಲಿನ ಜೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ 4 ನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಜಯ ಗಳಿಸಿದೆ. ಬ್ಯಾಟಿಂಗ್ ವೈಫಲ್ಯದಿಂದ ಮುಗ್ಗರಿಸಿದ ಟೀಂ ಇಂಡಿಯಾ, ನಿಗದಿತ ಗೆಲುವಿನ ಗುರಿ 261 ರನ್ ಗಳಿಸುವಲ್ಲಿ...

View Article

Image may be NSFW.
Clik here to view.

ಬೆಚ್ಚಿ ಬೀಳಿಸುತ್ತೆ ಐಸಿಸ್ ಉಗ್ರರ ಈ ರಕ್ಕಸ ಕೃತ್ಯ..!

ಐಸಿಸ್ ಪಾತಕಿಗಳ ರಾಕ್ಷಸಿ ಕೃತ್ಯ ದಿನೇ ದಿನೇ ಹದ್ದು ಮೀರ್ತಾ ಇದೆ. ಸಿರಿಯಾದ ಡೌಮಾ ನಗರದಲ್ಲಿ ಐಸಿಸ್ ಉಗ್ರರು 250 ಕ್ರಿಶ್ಚಿಯನ್ ಮಕ್ಕಳನ್ನು ಯಂತ್ರದಲ್ಲಿ ಹಾಕಿ ಚೂರು ಚೂರು ಮಾಡಿದ್ದಾರೆ. ಪಾಪಿಗಳ ಕೈಗೆ ಸಿಕ್ಕು ಅಪ್ಪಚ್ಚಿಯಾದ ಮಕ್ಕಳೆಲ್ಲ...

View Article

Image may be NSFW.
Clik here to view.

ಜಾಹೀರಾತಿನಲ್ಲಿ ಗರ್ಭಿಣಿ ಕರೀನಾ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಮನೆಗೆ ಡಿಸೆಂಬರ್ ನಲ್ಲಿ ಹೊಸ ಅತಿಥಿಯ ಆಗಮನವಾಗಲಿದೆ. ಕರೀನಾ ಗರ್ಭಿಣಿಯಾದ್ರೂ ಕೆಲಸಕ್ಕೆ ವಿಶ್ರಾಂತಿ ನೀಡಿಲ್ಲ. ಸದ್ಯ ಸಿನಿಮಾದಿಂದ ದೂರವುಳಿದಿದ್ದಾಳೆ. ಆದ್ರೆ ಫ್ಯಾಷನ್ ವೀಕ್, ವಾಕ್, ಜಾಹೀರಾತು ಅಂತಾ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>