Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ನಂಬ್ತೀರೋ? ಇಲ್ವೋ? ಒಂದೇ ಎಸೆತಕ್ಕೆ 286 ರನ್

ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ನಲ್ಲಿ ದಾಖಲೆಗಳನ್ನು ಮಾಡುವುದು, ಅವನ್ನು ಮತ್ತೊಬ್ಬರು ಮುರಿಯುವುದು ಸಾಮಾನ್ಯ. ಆದರೆ, ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ದಾಖಲೆಯೊಂದರ ಕುರಿತ ವರದಿ ಇಲ್ಲಿದೆ ನೋಡಿ....

View Article


Image may be NSFW.
Clik here to view.

ಅಪಹರಣಗೊಂಡಿದ್ದ ಸ್ಥಳದಲ್ಲೇ ಸಿಕ್ತು ಅಪರೂಪದ ನಾಯಿ

ಕಳೆದ ಶನಿವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ತಮ್ಮ ನಾಯಿಯನ್ನು ವಾಕ್ ಕರೆದುಕೊಂಡು ಹೋಗಿದ್ದ ವೇಳೆ ಐಷಾರಾಮಿ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ನಾಯಿಯನ್ನು ಅಪಹರಿಸಿದ್ದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿತ್ತು. ಈ ಕುರಿತು ದೂರು...

View Article


Image may be NSFW.
Clik here to view.

ಮೀನಿನ ಔಷಧಕ್ಕೆ ಮುಗಿಬಿದ್ದ ಜನ

ಹೈದರಾಬಾದ್: ಮೃಗಶಿರ ಮಳೆಯ ಸಂದರ್ಭದಲ್ಲಿ ಅಸ್ತಮಾ, ಶ್ವಾಸಕೋಶ ಮೊದಲಾದ ಕಾಯಿಲೆ ಇರುವ ರೋಗಿಗಳಿಗೆ ಹೈದರಾಬಾದ್ ನಂಪಳ್ಳಿಯ ಬಾತಿನಿ ಗೌಡ ಕುಟುಂಬದವರು ಹಿಂದಿನಿಂದಲೂ ಮೀನಿನ ಔಷಧವನ್ನು ಉಚಿತವಾಗಿ ಕೊಡುತ್ತಾರೆ. ಸುಮಾರು 160 ವರ್ಷಗಳಿಂದ ಈ ಕುಟುಂಬ...

View Article

Image may be NSFW.
Clik here to view.

ಮೂತ್ರ ವಿಸರ್ಜನೆಗೆ ಹೋದಾಗಲೇ..

ತುಮಕೂರು: ಮೂತ್ರ ವಿಸರ್ಜನೆಗೆ ಹೋಗಿದ್ದ ಬಸ್ ಚಾಲಕನೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆದಿದೆ. ಮಾನ್ವಿ ಡಿಪೋ ಚಾಲಕ ಜಾಕೂಬ್ ಇರಿತಕ್ಕೆ ಒಳಗಾದವರು. ಮಾನ್ವಿ...

View Article

Image may be NSFW.
Clik here to view.

ಅಚ್ಚರಿಯಾಗುವಂತಿದೆ ಅಪಘಾತದ ಸಾವಿನ ಪ್ರಮಾಣ

ನವದೆಹಲಿ: ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದಂತೆಲ್ಲಾ, ಅಪಘಾತಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅಪಘಾತಗಳಿಂದ ಸಾಯುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಪ್ರತಿ ಗಂಟೆಗೆ 15 ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ....

View Article


Image may be NSFW.
Clik here to view.

ಬ್ಯಾಂಕ್ ನಲ್ಲಿ ಠೇವಣಿ ಇಡುವ ಮುನ್ನ ಈ ಸುದ್ದಿ ಓದಿ

ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಂದ ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಹಣ ದೋಚಿರುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹಣ ಡ್ರಾ ಮಾಡಿದಾಗ ಮಾತ್ರವಲ್ಲ ಇನ್ನು ಮುಂದೆ ಹಣ ಠೇವಣಿ ಇಡಲು ಬ್ಯಾಂಕ್ ಗೆ ಹೋದಾಗ ಕೂಡ ಎಚ್ಚರದಿಂದಿರಬೇಕು....

View Article

Image may be NSFW.
Clik here to view.

ಗರ್ಭಿಣಿಯರಾಗುವವರಿಗೊಂದು ಆತಂಕದ ಸುದ್ದಿ

ಮಾರಕ ಝೀಕಾ ಹಾವಳಿ ಹೆಚ್ಚಾಗುತ್ತಿದ್ದು, ಇದು ಗರ್ಭಿಣಿಯರಿಗೆ ತಗುಲಿದರೆ, ಜನಿಸಲಿರುವ ಮಗು ಅಂಗವೈಕಲ್ಯಕ್ಕೆ ತುತ್ತಾಗುವ ಅಪಾಯವಿದೆ. ಈ ಹಿನ್ನಲೆಯಲ್ಲಿ ಹೆಣ್ಣುಮಕ್ಕಳಿಗೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಝೀಕಾ ವೈರಸ್ ವ್ಯಾಪಿಸಿರುವ...

View Article

Image may be NSFW.
Clik here to view.

ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಸಿ.ಪಿ.ಐ.?

ಬಳ್ಳಾರಿ: ಕೆಳಗಿನ ಹಂತದ ಮಹಿಳಾ ಅಧಿಕಾರಿಯೊಬ್ಬರಿಗೆ ಸಿ.ಪಿ.ಐ. ಒಬ್ಬರು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಮಹಿಳಾ ಅಧಿಕಾರಿ ಬಳ್ಳಾರಿ ವಲಯ ಐ.ಜಿ.ಪಿ. ಕಚೇರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಬಳ್ಳಾರಿ...

View Article


Image may be NSFW.
Clik here to view.

ಯುವತಿಯನ್ನು ವಂಚಿಸಿದ್ದ ಆರೋಪಿ ಅರೆಸ್ಟ್

ವೈವಾಹಿಕ ಜಾಲತಾಣದ ಮೂಲಕ ಪರಿಚಿತಳಾಗಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯಿಂದ ಲಕ್ಷಾಂತರ ರೂ. ಪಡೆದುಕೊಂಡಿದ್ದ ವಂಚಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ಮೂಲದ ತನ್ಮಯ್ ಗೋಸ್ವಾಮಿ ಬಂಧಿತ ಆರೋಪಿಯಾಗಿದ್ದು,...

View Article


Image may be NSFW.
Clik here to view.

ಶಿಕ್ಷೆಗೊಳಗಾಗಿದ್ದ ನಟಿ ಮೈತ್ರಿಯಾಗೆ ಕೊಂಚ ರಿಲೀಫ್

ಬೆಂಗಳೂರು: 2011 ರಲ್ಲಿ ಕರ್ತವ್ಯನಿರತ ಸಂಚಾರ ಪೊಲೀಸ್ ಪೇದೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ನಟಿ ಮೈತ್ರಿಯಾ ಗೌಡ ಅವರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಮ್ಯಾಜಿಸ್ಟ್ರೇಟ್...

View Article

Image may be NSFW.
Clik here to view.

ಬಾಯ್ ಫ್ರೆಂಡ್ ನಿಂದಾಗಿ ಬೀದಿಗೆ ಬಿದ್ದ ಬಾಲಿವುಡ್ ನಟಿ

ಬಾಲಿವುಡ್ ನಟಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಕಾರಣಕ್ಕಾಗಿ ಈಗ ಬೀದಿಗೆ ಬಿದ್ದಿದ್ದಾಳೆ. ಬಾಯ್ ಫ್ರೆಂಡ್ ಜೊತೆಗಿನ ಆಕೆಯ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿರುವ ಕಾರಣಕ್ಕೆ ಪೋಷಕರು ನಟಿಯನ್ನು ಮನೆಯಿಂದ ಹೊರ...

View Article

Image may be NSFW.
Clik here to view.

ಲಾವಾ x 81 ಸ್ಮಾರ್ಟ್ ಫೋನ್ ವಿಶೇಷತೆಗಳೇನು..?

X46 ತಯಾರಿಸಿದ ಬೆನ್ನಲ್ಲೇ ಲಾವಾ ಈಗ x81 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ ಜೊತೆಗೆ ಒಂದು ವರ್ಷದ ಸ್ಕ್ರೀನ್ ರಿಪ್ಲೇಸ್ ಮೆಂಟ್ ವಾರಂಟಿ ಕೂಡ ಸಿಗಲಿದೆ. ಈ ಅಂಡ್ರಾಯ್ಡ್ ಫೋನ್ ಮಾರ್ಶ್ ಮೈಲೋ ಆಧಾರಿತ ಸ್ಟಾರ್ ಓಎಸ್ 3.0 ದಲ್ಲಿ...

View Article

Image may be NSFW.
Clik here to view.

ಬೊಜ್ಜು ಕರಗಿಸುವ ಟೊಮ್ಯಾಟೋ

ಸ್ಥೂಲಕಾಯದವರು ಮತ್ತು ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಟೊಮ್ಯಾಟೋ ವರದಾನ. ದೇಹದಲ್ಲಿ ಸೇರಿಕೊಂಡಿರುವ ಕೊಬ್ಬಿನಂತಹ ಪದಾರ್ಥಗಳನ್ನು ದೇಹದಿಂದ ಹೊರಹಾಕಲು ಇದು ಸಹಕಾರಿಯಾಗಿದೆ. ಟೊಮ್ಯಾಟೋ ಹಣ್ಣನ್ನು ಹಸಿಯಾಗಿ ಸ್ವಲ್ಪ ಉಪ್ಪು ಮತ್ತು ಸ್ವಲ್ಪ...

View Article


Image may be NSFW.
Clik here to view.

ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ 4, ಬಿ.ಜೆ.ಪಿ. 2 ಹಾಗೂ ಜೆ.ಡಿ.ಎಸ್.ನ ಒಬ್ಬರು ಸದಸ್ಯರು ಜಯಗಳಿಸಿದ್ದಾರೆ. 7 ಮಂದಿ ಸದಸ್ಯರನ್ನು ಆಯ್ಕೆ ಮಾಡಬೇಕಿದ್ದ ಈ...

View Article

Image may be NSFW.
Clik here to view.

ಜಗತ್ತಿನ ಏಕಮಾತ್ರ ಸಂಸ್ಕೃತ ದಿನಪತ್ರಿಕೆ ಅಳಿವಿನಂಚಲ್ಲಿ..?

ಜಗತ್ತಿನ ಏಕಮಾತ್ರ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಸುಧರ್ಮಾ’ ಈಗ ಅಳಿವಿನ ಭೀತಿ ಎದುರಿಸುತ್ತಿದೆ. ಸುಧರ್ಮಾ 1970 ರಲ್ಲೇ ಆರಂಭಗೊಂಡಿದೆ. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಈ ಪತ್ರಿಕೆಯನ್ನು ಸಂಸ್ಕೃತದ ವಿದ್ವಾಂಸರಾದ ಕಲಾಲೆ...

View Article


Image may be NSFW.
Clik here to view.

ಚಾಯ್ ವಾಲಾ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು ಹೇಗೆ..?

ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವವರು ಕೆಲವರಾದರೆ, ಎಷ್ಟೇ ಕಷ್ಟ ಬರಲಿ ಅದನ್ನು ನಾನು ಮೆಟ್ಟಿ ನಿಂತು ಏನಾದರೂ ಸಾಧಿಸುತ್ತೇನೆ ಎನ್ನುವವರು ಕೆಲವರಿರುತ್ತಾರೆ. ಇಂತಹ ಒಬ್ಬ ಸಾಧಕನ ಸ್ಟೋರಿ ಇಲ್ಲಿದೆ...

View Article

Image may be NSFW.
Clik here to view.

ಫ್ಲಾಟ್ ಫಾರಂಗೆ ಡಿಕ್ಕಿ ಹೊಡೆದ ದೇಶದ ವೇಗದ ರೈಲು

ಆಗ್ರಾ: ದೇಶದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗತಿಮಾನ್ ಎಕ್ಸ್ ಪ್ರೆಸ್ ಆಗ್ರಾದ ನಿಲ್ದಾಣದಲ್ಲಿ ಫ್ಲಾಟ್ ಫಾರಂಗೆ ಡಿಕ್ಕಿ ಹೊಡೆದಿದೆ. ಗುರುವಾರ ಫ್ಲಾಟ್ ಫಾರಂಗೆ ಆಗಮಿಸಿದ ರೈಲು ಎಂಡಿಂಗ್ ನಲ್ಲಿ ಡಿಕ್ಕಿ ಹೊಡೆದಿದೆ....

View Article


Image may be NSFW.
Clik here to view.

ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ದುರಂತ ಸಾವು

ವಿಶಾಖಪಟ್ಟಣಂ: ಕೆಲವು ನಾಯಿಗಳನ್ನು ನೋಡಿದರೇ ಭಯವಾಗುತ್ತದೆ. ಹೀಗೆ ಕಚ್ಚಲು ಬಂದ ಜರ್ಮನ್ ಶೆಫರ್ಡ್ ನಾಯಿಯಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ, 3ನೇ ಮಹಡಿಯಿಂದ ಹಾರಿದ ಕಾರ್ಮಿಕರಿಬ್ಬರು ಮೃತಪಟ್ಟ ದಾರುಣ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ....

View Article

Image may be NSFW.
Clik here to view.

ಆನೆಗಳಿಗೆ ಕಿರಿಕಿರಿ ತಂದ ಪ್ರವಾಸಿಗರ ಸೆಲ್ಫಿ ಕ್ರೇಜ್

ಈಗಂತೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುತ್ತದೆ. ಕೈಯಲ್ಲಿ ಫೋನ್ ಇದ್ದರಂತೂ ಮುಗಿದೇ ಹೋಯ್ತು. ಕಂಡ ಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಈಗಂತೂ ಹೆಚ್ಚಾಗಿದೆ. ಹೀಗೆ ಪ್ರವಾಸಿಗರ ಸೆಲ್ಫಿ ಕ್ರೇಜ್ ನಿಂದ ಆನೆಗಳು ಸಂಕಷ್ಟ ಅನುಭವಿಸುವಂತಾದ...

View Article

Image may be NSFW.
Clik here to view.

ಮತ್ತೊಮ್ಮೆ ಏರಿಕೆಯಾಗುತ್ತಾ ಪೆಟ್ರೋಲ್- ಡಿಸೇಲ್ ದರ ?

ಕಳೆದ ಒಂದು ತಿಂಗಳಿನಿಂದ ಮೂರು ಬಾರಿ ಏರಿಕೆ ಕಂಡಿರುವ ಪೆಟ್ರೋಲ್- ಡಿಸೇಲ್ ದರ ಮತ್ತೊಮ್ಮೆ ಏರಿಕೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಮತ್ತೊಂದು ಶಾಕ್ ನೀಡಿದಂತಾಗುತ್ತದೆ....

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>