Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಖಾದಿಯಲ್ಲಿ ಕಂಗೊಳಿಸಲಿದ್ದಾರೆ ಏರ್ ಇಂಡಿಯಾ ಸಿಬ್ಬಂದಿ

ಆಗಸ್ಟ್ 15ಕ್ಕೆ ಎಲ್ಲೆಡೆ ಅದ್ಧೂರಿ ತಯಾರಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದ್ದು, ದೇಶದಾದ್ಯಂತ ಬಿಗಿ ಭದ್ರತೆ ಒದಗಿಸಲಾಗ್ತಿದೆ. ಶಾಲಾ- ಕಾಲೇಜುಗಳಲ್ಲಿ ಕೂಡ ಮಕ್ಕಳು ಸಂಭ್ರಮದ ತಯಾರಿ...

View Article


Image may be NSFW.
Clik here to view.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಈಶ್ವರಪ್ಪ ಹೇಳಿದ್ದೇನು ?

ಮೈಸೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಂತೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಅಹಿಂದ ಮುಖಂಡರೊಂದಿಗೆ ಸಭೆ ನಡೆಸಿ, ಈ ಬಗ್ಗೆ...

View Article


Image may be NSFW.
Clik here to view.

ಬಸ್ ಹತ್ತುವಂತೆ ವಿಮಾನ ಏರಲು ಹೊರಟಿದ್ದ ಭೂಪ

ನಿಲ್ದಾಣದಿಂದ ಮುಂದೆ ಹೊರಟಿದ್ದ ಬಸ್ ಹತ್ತಲು ಓಡಿ ಹೋಗುವುದನ್ನು ನೋಡಿರುತ್ತೀರಿ. ಬಸ್ ನಿಲ್ದಾಣದಿಂದ ಹೊರಟಾಗ, ಲೇಟಾಗಿ ಬಂದವರು ಓಡಿ ಹೋಗಿ ಬಸ್ ಹತ್ತುತ್ತಾರೆ. ಅದೇ ರೀತಿ ವಿಮಾನವನ್ನೇ ಏರಲು ಹೊರಟ ಪ್ರಕರಣ ನಡೆದಿದೆ. ಸ್ಪೇನ್ ನಲ್ಲಿ ತಡವಾಗಿ...

View Article

Image may be NSFW.
Clik here to view.

ಈತನಿಗೆ ಚಳಿಗಾಲದಲ್ಲಿ ಸೆಕೆ, ಬೇಸಿಗೆಯಲ್ಲಿ ಚಳಿ

ಹರಿಯಾಣದ ಡೆರೋಹಿ ಮಹಿರ್ ಹಳ್ಳಿಯ ನಿವಾಸಿ ಸಂತಾಲಾಲ್ ಅವರ ಶರೀರ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸುತ್ತದೆ. ಅಂದರೆ ಇವರಿಗೆ ಚಳಿಗಾಲದಲ್ಲಿ ತುಂಬ ಸೆಕೆ ಆಗುತ್ತದೆ ಮತ್ತು ಬೇಸಿಗೆಯಲ್ಲಿ ಚಳಿಯೆನಿಸುತ್ತದೆ! ಶೀತದ ವಾತಾವರಣದಲ್ಲಿ ಎಲ್ಲರೂ...

View Article

Image may be NSFW.
Clik here to view.

ಮೊಬೈಲ್ ಖರೀದಿಸುವವರಿಗೊಂದು ಕಹಿ ಸುದ್ದಿ

ಹಬ್ಬಗಳ ಸಾಲು ಆರಂಭವಾಗಿದೆ. ಈ ಸಂದರ್ಭದಲ್ಲಿ ಮೊಬೈಲ್ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಮೊಬೈಲ್ ಖರೀದಿಸಬೇಕೆಂದು ಪ್ಲಾನ್ ಮಾಡಿರುವವರಿಗೊಂದು ಕಹಿ ಸುದ್ದಿ ಇಲ್ಲಿದೆ....

View Article


Image may be NSFW.
Clik here to view.

ಅತ್ಯಾಚಾರ ಎಸಗಿ, ಮೊಬೈಲ್ ನಲ್ಲಿ ಸೆರೆ

ನವದೆಹಲಿ: ರಾಜಧಾನಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವದೆಹಲಿಯ ಕಲ್ಕಾಜಿ...

View Article

Image may be NSFW.
Clik here to view.

ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದ ಬಿ.ಎಸ್.ಎನ್.ಎಲ್

ಬೆಂಗಳೂರು: ಖಾಸಗಿ ಕಂಪನಿಗಳ ತೀವ್ರ ಪೈಪೋಟಿಯ ನಡುವೆಯೂ ಚೇತರಿಸಿಕೊಂಡು ಕಳೆದ ವರ್ಷದಿಂದ ಲಾಭದತ್ತ ಮುಖ ಮಾಡಿರುವ ಬಿ.ಎಸ್.ಎನ್.ಎಲ್. ವತಿಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಲಾಗಿದೆ. ಬಿ.ಎಸ್.ಎನ್.ಎಲ್. ಬಂಪರ್ ಕೊಡುಗೆ ನೀಡಿದ್ದು,...

View Article

Image may be NSFW.
Clik here to view.

ಚಲಿಸುತ್ತಿದ್ದ ವ್ಯಾನ್ ಗೆ ಬಿತ್ತು ಬೆಂಕಿ

ಬೆಂಗಳೂರು: ವಾಹನಗಳ ಚಾಲನೆ ಮಾಡುವಾಗ ಎಷ್ಟೇ ಜಾಗರೂಕತೆ ವಹಿಸಿದರೂ, ಕೆಲವೊಮ್ಮೆ ಅವಘಢ ಸಂಭವಿಸುತ್ತವೆ. ಹೀಗೆ ಚಾಲನೆಯಲ್ಲಿದ್ದ ವಾಹನವೊಂದಕ್ಕೆ ಏಕಾಏಕಿ ಬೆಂಕಿ ತಗುಲಿದ ಘಟನೆ ನಡೆದಿದೆ. ಚಾಲನೆಯಲ್ಲಿದ್ದ ಮಾರುತಿ ಓಮ್ನಿಗೆ ಬೆಂಕಿ ಬಿದ್ದ ಘಟನೆ...

View Article


Image may be NSFW.
Clik here to view.

ವೆಸ್ಟ್ ಇಂಡೀಸ್ ನಲ್ಲಿ ರಾಧಿಕಾ ರಹಾನೆ

ಭಾರತ ಕ್ರಿಕೆಟ್ ತಂಡ ಸದ್ಯ ವೆಸ್ಟ್ ಇಂಡೀಸ್ ನಲ್ಲಿದೆ. ಭಾರತ -ವೆಸ್ಟ್ ಇಂಡೀಸ್ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಗಂಡನನ್ನು ಬೆಂಬಲಿಸಲು ಕ್ರಿಕೆಟ್ ಆಟಗಾರರ ಪತ್ನಿಯರು ವೆಸ್ಟ್ ಇಂಡೀಸ್ ತಲುಪಿದ್ದಾರೆ. ಇದ್ರಲ್ಲಿ ಅಜಿಂಕ್ಯಾ ರಹಾನೆ...

View Article


Image may be NSFW.
Clik here to view.

ಸಂಸದೆಯ ಮನೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ

ಮಧುರೈ: ರಾಜ್ಯಸಭೆ ಸದಸ್ಯರೊಬ್ಬರ ಕಪಾಳಕ್ಕೆ ಹೊಡೆದು, ಇತ್ತೀಚೆಗಷ್ಟೇ ಸುದ್ದಿಯಾಗಿದ್ದ, ತಮಿಳುನಾಡು ಸಂಸದೆ ಶಶಿಕಲಾ ಪುಷ್ಪಾ ಅವರ ಮನೆಯಲ್ಲಿ, ಕೆಲಸ ಮಾಡುತ್ತಿದ್ದ ಸಂಬಂಧಿ ಹಾಗೂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿದೆ. ನೀತಿ,...

View Article

Image may be NSFW.
Clik here to view.

ಬಾಲಿವುಡ್ ಬಿಗ್ ಬಿ ರನ್ನು ಹಿಂದಿಕ್ಕಿದ ಪ್ರಧಾನಿ ಮೋದಿ

ಸಾಮಾಜಿಕ ಜಾಲತಾಣವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಕಲೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿದಿದೆ. ಸಾಮಾಜಿಕ ಜಾಲತಾಣದ ಸಂಪೂರ್ಣ ಉಪಯೋಗ ಪಡೆದು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ....

View Article

Image may be NSFW.
Clik here to view.

ಗಂಡನ ಗರ್ಲ್ ಫ್ರೆಂಡ್ ಗೆ ಪತ್ನಿ ನೀಡಿದ್ಲು ಒದೆ

ಮನೆಯಲ್ಲೊಂದು ಮಡದಿ ಹೊರಗೊಂದು ಗರ್ಲ್ ಫ್ರೆಂಡ್. ಇತ್ತೀಚೆಗೆ ಚೀನಾದಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ಗಂಡನಿಗೆ ಇನ್ನೊಂದು ಸಂಬಂಧ ಇರೋದನ್ನು ತಿಳಿದ ಪತ್ನಿ ನಡು ರಸ್ತೆಯಲ್ಲಿ ಗೆಳತಿಯನ್ನು ತರಾಟೆಗೆ ತೆಗೆದುಕೊಳ್ಳುವುದೂ ಮಾಮೂಲಿಯಾಗಿದೆ. ಈಗ...

View Article

Image may be NSFW.
Clik here to view.

ಹೊಟೇಲ್ ನಲ್ಲಿ ಸ್ನಾನ ಮಾಡುವಾಗ ಎಚ್ಚರ

ಹೊಟೇಲ್ ನಲ್ಲಿ ಉಳಿದುಕೊಳ್ಳುವ ವೇಳೆ ಜಾಗರೂಕರಾಗಿರಿ. ಬಾತ್ ರೂಂನಲ್ಲಿ ಮೊಬೈಲ್ ಅಥವಾ ಕ್ಯಾಮರಾ ಇಟ್ಟು ಅಶ್ಲೀಲ ವಿಡಿಯೋ ಮಾಡಬಹುದು ಎಚ್ಚರ. ಗ್ವಾಲಿಯರ್ ನ ಹೊಟೇಲ್ಲೊಂದರಲ್ಲಿ ಇಂತಹದ್ದೇ ಘಟನೆ ನಡೆದಿದೆ. ಅಡ್ಮಿಷನ್ ಗಾಗಿ ಗ್ವಾಲಿಯರ್ ಗೆ ಬಂದ...

View Article


Image may be NSFW.
Clik here to view.

ಈ ಮುಸ್ಲಿಂ ದೇವಿ ಬಳಿ ಬಂದಿದ್ರು ಸುನಿತಾ ವಿಲಿಯಮ್ಸ್

ಗುಜರಾತಿನ ಗಾಂಧಿನಗರದಿಂದ 20 ಕಿ.ಮೀ. ದೂರವಿರುವ ಝುಲಾಸನ ಹಳ್ಳಿಯಲ್ಲಿ ಒಂದು ಮುಸ್ಲಿಂ ಮಹಿಳೆಯನ್ನು ದೇವಿಯ ತರಹ ಪೂಜಿಸುತ್ತಾರೆ. ಹಾಗಂತ ಇಲ್ಲಿ ಯಾರೊಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಲ್ಲ. ದೇಶದ ಹಲವೆಡೆ ಹಿಂದೂ- ಮುಸ್ಲಿಂ ಘರ್ಷಣೆಗಳು...

View Article

Image may be NSFW.
Clik here to view.

ಕೂಡಂಕುಳಂ ಅಣು ವಿದ್ಯುತ್ ಘಟಕ ಲೋಕಾರ್ಪಣೆ

ಚೆನ್ನೈ: ರಷ್ಯಾದ ಸಹಯೋಗದೊಂದಿಗೆ ಕೂಡಂಕುಳಂನಲ್ಲಿ ಸ್ಥಾಪನೆಗೊಂಡ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕ ಲೋಕಾರ್ಪಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು...

View Article


Image may be NSFW.
Clik here to view.

ಪಂಚತಾರಾ ಹೋಟೆಲ್ ಗೆ ಬಿಬಿಎಂಪಿ ಶಾಕ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 5 ಕೋಟಿ ರೂ. ಗಳಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದ್ದ ವಿಠ್ಠಲ್ ಮಲ್ಯ ರಸ್ತೆಯ ಜೆಡಬ್ಲೂ ಮಾರಿಯಟ್ ಹೋಟೆಲ್ ಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳಿಗ್ಗೆ ಹೋಟೆಲ್ ಮೇಲೆ ದಾಳಿ ನಡೆಸಿದ...

View Article

Image may be NSFW.
Clik here to view.

ವರಮಹಾಲಕ್ಷ್ಮಿ ಹಬ್ಬಕ್ಕೆ ಹೀಗೆ ಮಾಡಿ ಸಿದ್ಧತೆ

ನಾಳೆ ಶ್ರಾವಣ ಮಾಸದ ಶುಕ್ರವಾರ. ವರವನ್ನು ಕೊಡುವ ಲಕ್ಷ್ಮಿ ದೇವಿಯ ಆರಾಧನೆ ಮಾಡುವ ದಿನ. ಅನೇಕ ಮುತ್ತೈದೆಯರು  ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ನೆರೆವೇರಿಸ್ತಾರೆ. ಕುಟುಂಬಕ್ಕೆ, ಮುಖ್ಯವಾಗಿ ಪತಿಯ ಆರೋಗ್ಯಾಭಿವೃದ್ಧಿ ನೀಡುವಂತೆ...

View Article


Image may be NSFW.
Clik here to view.

ವರಮಹಾಲಕ್ಷ್ಮಿ ಹಬ್ಬಕ್ಕೆ ರವಾ ಕೇಸರಿ

ವರಮಹಾಲಕ್ಷ್ಮಿಗೆ ಶ್ರೇಷ್ಠವಾದ ಸಿಹಿ ತಿನಿಸುಗಳಲ್ಲಿ ರವಾ ಕೇಸರಿ  ಕೂಡ ಒಂದು. ರವಾ ಕೇಸರಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ರವಾ ಕೇಸರಿಗೆ ಬೇಕಾಗುವ ಸಾಮಗ್ರಿಗಳು : ರವೆ – 1 ಕಪ್, ತುಪ್ಪ – 1 ಕಪ್, ಸಕ್ಕರೆ – 2 ಕಪ್, ನೀರು- ಮೂರು...

View Article

Image may be NSFW.
Clik here to view.

9 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ

ಬಾಲಕಿಯರೊಂದೇ ಅಲ್ಲ ಬಾಲಕರು ಕೂಡ ಲೈಂಗಿಕ ಶೋಷಣೆಗೆ ಒಳಗಾಗ್ತಾ ಇದ್ದಾರೆ. ಮಾನವೀಯತೆ ಮರೆತು ಮೃಗಗಳಂತೆ ವರ್ತಿಸುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆಸ್ಟ್ರೇಲಿಯಾದಲ್ಲಿ ಬಾಲಕನ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು...

View Article

Image may be NSFW.
Clik here to view.

ಉದ್ಯಮಿ ಹತ್ಯೆ ಪ್ರಕರಣ: ಮತ್ತಿಬ್ಬರ ಬಂಧನ

ಉಡುಪಿಯ ಕೋಟ್ಯಾಧಿಪತಿ ಉದ್ಯಮಿ ಭಾಸ್ಕರ್ ಶೆಟ್ಟಿಯವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪೊಲೀಸರ ವಶದಲ್ಲಿರುವ ಜ್ಯೋತಿಷಿ ನಿರಂಜನ್ ಭಟ್ ನ ತಂದೆ ಶ್ರೀನಿವಾಸ್ ಭಟ್ ಹಾಗೂ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>