ಮನೆಯಲ್ಲೊಂದು ಮಡದಿ ಹೊರಗೊಂದು ಗರ್ಲ್ ಫ್ರೆಂಡ್. ಇತ್ತೀಚೆಗೆ ಚೀನಾದಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ.
ಗಂಡನಿಗೆ ಇನ್ನೊಂದು ಸಂಬಂಧ ಇರೋದನ್ನು ತಿಳಿದ ಪತ್ನಿ ನಡು ರಸ್ತೆಯಲ್ಲಿ ಗೆಳತಿಯನ್ನು ತರಾಟೆಗೆ ತೆಗೆದುಕೊಳ್ಳುವುದೂ ಮಾಮೂಲಿಯಾಗಿದೆ.
ಈಗ ಇಂತಹದ್ದೇ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತಿಯ ಗರ್ಲ್ ಫ್ರೆಂಡ್ ಗೆ ಪತ್ನಿ ಹಾಗೂ ಆಕೆ ಸ್ನೇಹಿತರು ಹಿಗ್ಗಾಮುಗ್ಗಾ ಒದೆ ನೀಡಿದ್ದಾರೆ.