Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಸವಾಲ್ ಸ್ವೀಕರಿಸಿದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ರಾಜ್ಯದಲ್ಲಿ ಕಾವೇರಿ ನದಿ ನೀರಿನ ವಿಚಾರವಾಗಿ, ಹೋರಾಟ ನಡೆದ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ದೂರವುಳಿದಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕೆ ಯಶ್ ಸವಾಲು ಹಾಕಿದ್ದರು. ಯಾವುದೇ ವಾಹಿನಿ ಪ್ರೈಮ್ ಟೈಮ್ ನಲ್ಲಿ ರೈತರಿಗೆ...

View Article


Image may be NSFW.
Clik here to view.

ಡೊನಾಲ್ಡ್ ಟ್ರಂಪ್ ಜಾಹೀರಾತಿನಲ್ಲಿ ಯಡವಟ್ಟು….

ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರ ತಂಡ ಸಾಲು ಸಾಲು ಪ್ರಮಾದಗಳನ್ನು ಮಾಡುತ್ತಿದೆ. ಜಾಹೀರಾತಿನಲ್ಲಿ ಭಾರತೀಯ ಮೂಲದ ಸಿಖ್ ಒಬ್ಬರನ್ನು ಮುಸ್ಲಿಂ ಬೆಂಬಲಿಗ ಎಂದು ತಪ್ಪಾಗಿ ಬಿಂಬಿಸಿದೆ. ಫಿಶರ್ಸ್...

View Article


Image may be NSFW.
Clik here to view.

ವಿರಾಟ್ ಕೊಹ್ಲಿ ಆಟದ ಬಗ್ಗೆ ಗಂಭೀರ್ ಹೇಳಿದ್ದೇನು..?

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಅನುಭವಿ ಆಟಗಾರ ಗೌತಮ್ ಗಂಭೀರ್ ಅವರ ನಡುವೆ 2013 ರಲ್ಲಿ ಮಾತಿನ ಚಕಮಕಿ ನಡೆದಿತ್ತು. ಐ.ಪಿ.ಎಲ್. ಪಂದ್ಯಾವಳಿಯಲ್ಲಿ ಕೆ.ಕೆ.ಆರ್. ತಂಡದ ನಾಯಕನಾಗಿದ್ದ ಗೌತಮ್...

View Article

Image may be NSFW.
Clik here to view.

ಕೃಷ್ಣಾ ನ್ಯಾಯಾಧೀಕರಣದಿಂದ ಮಹತ್ವದ ತೀರ್ಪು

ಅವಿಭಜಿತ ಆಂಧ್ರಪ್ರದೇಶಕ್ಕೆ ನಿಗದಿಯಾಗಿದ್ದ ಕೃಷ್ಣಾ ನದಿ ನೀರನ್ನು ಹೊರತುಪಡಿಸಿ ತಮಗೆ ಪ್ರತ್ಯೇಕವಾಗಿ ನೀರು ನಿಗದಿ ನೀಡಬೇಕೆಂದು ಕೋರಿ ತೆಲಂಗಾಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೃಷ್ಣಾ ನದಿ ನೀರು ನ್ಯಾಯಾಧೀಕರಣ ಮಹತ್ವದ ತೀರ್ಪು...

View Article

Image may be NSFW.
Clik here to view.

ನಿಮ್ಮ ಬಳಿಯೂ ಇದ್ಯಾ ಈ ಮೊಬೈಲ್..?

ವಾಟ್ಸಾಪ್ ಬಳಕೆದಾರರಿಗೆ ಈ ವರ್ಷಾಂತ್ಯದಲ್ಲಿ ಕಹಿ ಸುದ್ದಿಯೊಂದು ಕಾದಿದೆ. ಕೆಲವೊಂದು ನಿರ್ದಿಷ್ಟ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ ಗಳಲ್ಲಿ ವಾಟ್ಸಾಪ್ ಬಳಕೆ ಅಸಾಧ್ಯ. ಯಾಕಂದ್ರೆ ಅವು ವಾಟ್ಸಾಪ್ ಜೊತೆಗೆ ಹೊಂದಾಣಿಕೆ ಕಳೆದುಕೊಳ್ಳಲಿವೆ....

View Article


Image may be NSFW.
Clik here to view.

ಮಾಂಸಾಹಾರಿ ಹೋಟೆಲ್ ವಿರುದ್ಧ ಸಮರ

ಕೇರಳದ ಪಲಾಯಂನಲ್ಲಿ ತಲೆಯೆತ್ತಲಿರುವ ಮಾಂಸಾಹಾರಿ ಹೋಟೆಲ್ ವಿರುದ್ಧ ಹಿಂದು ಐಕ್ಯ ವೇದಿ ಸಂಘಟನೆ ಹೋರಾಟ ಆರಂಭಿಸಿದೆ. ಈ ಹೋಟೆಲ್ ನಾಲ್ಕು ದೇವಾಲಯಗಳ ಮಧ್ಯೆ ಬರಲಿದ್ದು, ಅದರಿಂದ ಹಿಂದುಗಳ ಧಾರ್ಮಿಕ ಸಂಘಟನೆಗಳಿಗೆ ಧಕ್ಕೆಯಾಗುತ್ತಿದೆ ಅನ್ನೋದು...

View Article

Image may be NSFW.
Clik here to view.

‘ಪುಲಿಮುರುಗನ್’ ರಿಮೇಕ್ ನಲ್ಲಿ ಪ್ರಭಾಸ್- ಸಲ್ಮಾನ್..?

ಮಲಯಾಳಂನಲ್ಲಿ ಭರ್ಜರಿ ಹಿಟ್ ಆಗಿರೋ ಮೋಹನ್ ಲಾಲ್ ನಟನೆಯ  ‘ಪುಲಿಮುರುಗನ್’ ಚಿತ್ರ ಬೇರೆ ಭಾಷೆಗಳಿಗೆ ರಿಮೇಕ್ ಆಗ್ತಾ ಇದೆ. ಭಾರೀ ಮೊತ್ತಕ್ಕೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕುಗಳನ್ನು ರಮೇಶ್ ಪಿ.ಪಿಳ್ಳೈ ಖರೀದಿಸಿದ್ದಾರೆ. ಸ್ಟಾರ್ ನಟರನ್ನು...

View Article

Image may be NSFW.
Clik here to view.

ಅತಿ ದೊಡ್ಡ ಬರ್ಗರ್ ಸಿದ್ದಪಡಿಸಿದ ವಿದ್ಯಾರ್ಥಿಗಳು

ವಿಶ್ವ ಬ್ರೆಡ್ ದಿನಾಚರಣೆ ಅಂಗವಾಗಿ ಕೊಯಮತ್ತೂರಿನ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು, ಐವರು ನುರಿತ ಚೆಫ್ ಗಳ ಜೊತೆಗೂಡಿ ಅತಿ ದೊಡ್ಡ ಬರ್ಗರ್ ಸಿದ್ದಪಡಿಸಿದ್ದು, ಸಾರ್ವಜನಿಕ ಪ್ರದರ್ಶನದ ನಂತರ ಇದನ್ನು ಅನಾಥಾಲಯಕ್ಕೆ ನೀಡಲಾಗಿದೆ. ಸುಮಾರು...

View Article


Image may be NSFW.
Clik here to view.

ಯುವಕನ ಲಕ್ ಬದಲಿಸಿತು ಆ ಒಂದು ಫೋಟೋ

ಆ ನೀಲಿ ಕಂಗಳ ಹುಡುಗ ಪಾಕಿಸ್ತಾನದ ಇಸ್ಲಾಮಾಬಾದ್ ನ ಸಂಡೇ ಬಜಾರ್ ನಲ್ಲಿ ಚಹಾ ಮಾರಾಟ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಸಂಡೇ ಬಜಾರ್ ಗೆ ಹೋಗಿದ್ದ ಛಾಯಾಗ್ರಾಹಕಿ ಜಿಯಾ ಆಲಿ ತೆಗೆದಿದ್ದ ಆತನ ಒಂದು ಫೋಟೋ ಈಗ ಅವನ ಬದುಕನ್ನೇ ಬದಲಿಸಿದೆ. ತನ್ನ...

View Article


Image may be NSFW.
Clik here to view.

ಬಿಹಾರದಲ್ಲಿ ಗ್ಯಾರೇಜೇ ಕಾಲೇಜು..!

ಬಿಹಾರದ ಶಾಲಾ- ಕಾಲೇಜುಗಳ ಕರ್ಮಕಾಂಡ ಒಂದೊಂದಾಗೇ ಬಯಲಾಗ್ತಿದೆ. ಪರೀಕ್ಷೆಯಲ್ಲಿ ಸಿನಿಮಾಗಳ ಹೆಸರು, ಹಾಡು ಬರೆದು ರ್ಯಾಂಕ್ ಬಂದಿದ್ದ ರೂಬಿ ರೈ ಮುಖವಾಡ ಕಳಚಿ ಬೀಳುತ್ತಿದ್ದಂತೆ ಶಾಲಾ-ಕಾಲೇಜುಗಳ ಅಕ್ರಮವೂ ಬೆಳಕಿಗೆ ಬರುತ್ತಿದೆ. ಇಲ್ಲಿನ 68...

View Article

Image may be NSFW.
Clik here to view.

ನೀವು ಹೋದಲ್ಲೆಲ್ಲ ತಾನಾಗೇ ಬರುತ್ತೆ ಈ ಸೂಟ್ ಕೇಸ್

ಎಲ್ಲಿಗಾದ್ರೂ ಹೊರಟರೆ ನಮ್ಮ ಲಗೇಜ್ ಹೊರುವುದೇ ಕಷ್ಟದ ಕೆಲಸ. ಆದ್ರೆ ಇನ್ಮೇಲೆ ಆ ತಲೆನೋವಿಲ್ಲ, ನೀವು ಹೋದಲ್ಲೆಲ್ಲ ಸೂಟ್ ಕೇಸ್ ಬರುತ್ತೆ, ನೀವದನ್ನು ಹೊತ್ತುಕೊಂಡು ಹೋಗಬೇಕಾಗಿಯೂ ಇಲ್ಲ. ಯಾಕಂದ್ರೆ ಇದು ವಿಶ್ವದ ಮೊಟ್ಟ ಮೊದಲ ಹ್ಯಾಂಡ್ಸ್ ಫ್ರೀ...

View Article

Image may be NSFW.
Clik here to view.

ಅಪ್ರಾಪ್ತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಾಕೆಗೆ ಜೈಲು

ಲಂಡನ್ ನಲ್ಲಿ ನಡೆದ ವಿಲಕ್ಷಣ ಘಟನೆ ಇದು. ಹದಿಹರೆಯದ ಯುವತಿಯೊಬ್ಳು, 13 ವರ್ಷದ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ತಪ್ಪಿಗೆ ಜೈಲುಪಾಲಾಗಿದ್ದಾಳೆ. ಈಕೆಗೆ ಈಗ 19 ವರ್ಷ ವಯಸ್ಸು. ದುರ್ಬಲ ಮನಸ್ಸಿನ 13 ವರ್ಷದ ಶಾಲಾ ಬಾಲಕನ ಜೊತೆ ಈಕೆ ಲೈಂಗಿಕ...

View Article

Image may be NSFW.
Clik here to view.

ಬಿಜೆಪಿ ಸೇರ್ಪಡೆಗೊಂಡ ಮಲಯಾಳಂ ನಟ

ಮಲಯಾಳಂ ಚಿತ್ರರಂಗದ ಖ್ಯಾತ ನಟ, ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪಿಂದರ್ ಯಾದವ್ ಸಮ್ಮುಖದಲ್ಲಿ ಅವರು ಪಕ್ಷ...

View Article


Image may be NSFW.
Clik here to view.

50 ಮಹಿಳೆಯರಿಗೆ ವಂಚಿಸಿದ್ದ ನಕಲಿ ವರ ಅಂದರ್

ತಾನೊಬ್ಬ ವಿಚ್ಛೇದಿತನೆಂದು ಹೇಳಿಕೊಂಡು ಮ್ಯಾಟ್ರಿಮೊನಿ ಸೈಟ್ ಮೂಲಕ 50ಕ್ಕೂ ಹೆಚ್ಚು ಮಹಿಳೆಯರಿಗೆ ಪಂಗನಾಮ ಹಾಕಿದ್ದ ವಂಚಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ದೆಹಲಿಯ ಮನೀಶ್ ಗುಪ್ತಾ ತಾನು ವಿಚ್ಛೇದಿತನೆಂದು ಮ್ಯಾಟ್ರಿಮೊನಿ ಸೈಟ್ ಗಳಲ್ಲಿ...

View Article

Image may be NSFW.
Clik here to view.

ಸಮಾಜವಾದಿ ಪಾರ್ಟಿ ಶಾಸಕನ ವಿಡಿಯೋ ವೈರಲ್

ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕನೊಬ್ಬ ಬಾರ್ ಡ್ಯಾನ್ಸರ್ ಗಳ ಮೇಲೆ ಹಣ ತೂರಿದ್ದಲ್ಲದೇ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕ...

View Article


Image may be NSFW.
Clik here to view.

ಜೈಲಲ್ಲೇ ಆತ್ಮಹತ್ಯೆಗೆತ್ನಿಸಿದ ಕಾವೇರಿ ಹೋರಾಟಗಾರ

ಮಂಡ್ಯ: ಕಾವೇರಿ ನದಿ ನೀರಿನ ವಿಚಾರವಾಗಿ ಹೋರಾಟ ನಡೆಸಿ, ಜೈಲು ಸೇರಿದ್ದ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಂಡ್ಯ ಜಿಲ್ಲೆ ಹಾರೋಹಳ್ಳಿಯ 28 ವರ್ಷದ ಅರುಣ್ ಆತ್ಮಹತ್ಯೆಗೆ ಯತ್ನಿಸಿದವರು. ಮಂಡ್ಯ ಜೈಲಿನಲ್ಲಿದ್ದ ಅರುಣ್, ಮಾತ್ರೆಗಳನ್ನು...

View Article

Image may be NSFW.
Clik here to view.

ಅನಾವರಣವಾಯ್ತು ವಿರಾಟ್ ಕೊಹ್ಲಿ ಜೀವನ ಚಿತ್ರಣ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮೆನ್ ಹಾಗೂ ಟೆಸ್ಟ್ ತಂಡದ ನಾಯಕರಾದ ವಿರಾಟ್ ಕೊಹ್ಲಿ ಅವರ ಕುರಿತ, ಪುಸ್ತಕ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ವಿಜಯ್ ಲೋಕಪಲ್ಲಿ ಅವರು ಬರೆದಿರುವ ಈ ಪುಸ್ತಕವನ್ನು, ಬ್ಲೂಮ್ಸ್ ಬರಿ ಇಂಡಿಯಾ...

View Article


Image may be NSFW.
Clik here to view.

ಸಲ್ಮಾನ್ ಖಾನ್ ಗೆ ಮತ್ತೆ ಶುರುವಾಯ್ತು ಸಂಕಷ್ಟ

ಬಾಲಿವುಡ್ ಸೂಪರ್ ಸ್ಟಾರ್,  ಬಾಕ್ಸ್ ಆಫೀಸ್ ಸುಲ್ತಾನ್,  ಸಲ್ಮಾನ್ ಖಾನ್ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ರಾಜಸ್ತಾನ ಸರ್ಕಾರ, ಸುಪ್ರೀಂ ಕೋರ್ಟ್...

View Article

Image may be NSFW.
Clik here to view.

ಏರ್ ಟೆಲ್ ಧಮಾಕ ! 259 ರೂ.ಗೆ 10 ಜಿ.ಬಿ ಡೇಟಾ

ನವದೆಹಲಿ: ರಿಲಯನ್ಸ್ ಜಿಯೋ ಬಂದಿದ್ದೇ ಬಂದಿದ್ದು,  ಮೊಬೈಲ್ ಸೇವಾ ಕಂಪನಿಗಳ ನಡುವೆ ಭಾರೀ ಪೈಪೋಟಿ ಶುರುವಾಗಿದೆ. ಜಿಯೋ ಆಫರ್ ಸುರಿಮಳೆ ಶುರುವಾದ ನಂತರ, ಬೇರೆ ಮೊಬೈಲ್ ಕಂಪನಿಗಳು ಕೂಡ ಭರ್ಜರಿ ಆಫರ್ ನೀಡತೊಡಗಿವೆ. ಮಾರುಕಟ್ಟೆಯಲ್ಲಿ ಮೊಬೈಲ್ ಸೇವಾ...

View Article

Image may be NSFW.
Clik here to view.

SBI ಡೆಬಿಟ್ ಕಾರ್ಡ್ ಗ್ರಾಹಕರಿಗೊಂದು ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಇಲ್ಲೊಂದು ಸುದ್ದಿಯಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಗಳ ಪೈಕಿ ಒಂದಾದ ಎಸ್.ಬಿ.ಎಂ. ತನ್ನ ಆರು ಲಕ್ಷಕ್ಕೂ ಅಧಿಕ ಎಟಿಎಂ ಡೆಬಿಟ್ ಕಾರ್ಡ್ ಗ್ರಾಹಕರ ಖಾತೆಗಳನ್ನು ಬ್ಲಾಕ್ ಮಾಡಿದೆ. ಈ ಖಾತೆದಾರರ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>