Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಪಾಕ್ ಕಲಾವಿದರಿಗೆ ನಿಷೇಧ: ಪುನೀತ್ ಹೇಳಿದ್ದೇನು..?

ರೆಬಲ್ ಸ್ಟಾರ್ ಅಂಬರೀಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ದೊಡ್ಮನೆ ಹುಡ್ಗ’ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪುನೀತ್ ರಾಜ್ ಕುಮಾರ್ ಚಿತ್ರದ ಪ್ರಮೋಷನ್ ಗಾಗಿ ರಾಯಚೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ...

View Article


Image may be NSFW.
Clik here to view.

ಬಿ.ಜೆ.ಪಿ. ನಾಯಕರಿಂದ ಮಹಾರಾಷ್ಟ್ರ ಸಿ.ಎಂ. ಭೇಟಿ

ಮುಂಬೈ: ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಅಕ್ಟೋಬರ್ 21 ರಂದು ಸಭೆ ಕರೆದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳು ಅಂದು ಸಭೆ ಸೇರಿ, ಮಹಾದಾಯಿ ವಿಚಾರವಾಗಿ...

View Article


Image may be NSFW.
Clik here to view.

ವಿಧವೆ ಮೇಲಿನ ಆಸೆಗೆ ಈತ ಮಾಡಿದ ದುಷ್ಕೃತ್ಯ

ಶಿವಮೊಗ್ಗ: ಶ್ರೀಮಂತ ವಿಧವೆಯೊಬ್ಬರನ್ನು ಮದುವೆಯಾಗುವಂತೆ ಪೀಡಿಸಿದ ಕಾಮುಕನೊಬ್ಬ, ಆಕೆ ನಿರಾಕರಿಸಿದಾಗ ರಾಕ್ಷಸೀಯ ಕೃತ್ಯ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್ 9 ರಂದು ಅರಸೀಕೆರೆ ಬಳಿ ಚಲಿಸುತ್ತಿದ್ದ...

View Article

Image may be NSFW.
Clik here to view.

ಸಂಬಂಧಗಳಿಗೆ ಮಸಿ ಬಳಿದಿದ್ದಾನೆ ಈ ನೀಚ

ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಕಾಮುಕನೊಬ್ಬ ಪೈಶಾಚಿಕ ಕೃತ್ಯ ಎಸಗಿದ್ದಾನೆ. ತನ್ನ 3 ವರ್ಷದ ಮಗಳು, 9 ವರ್ಷದ ಮಲಮಗಳು, ಸಾಕಿದ ನಾಯಿ ಮತ್ತು ಕೋಳಿಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಗಾಢ ನಿದ್ದೆಯಲ್ಲಿದ್ದಾಗಲೆಲ್ಲ ಮಲಮಗಳ ಮೇಲೆರಗಿದ್ದ ಈ ನೀಚ...

View Article

Image may be NSFW.
Clik here to view.

ಇನ್ಮುಂದೆ ನಿಮ್ಮ ಮೊಬೈಲ್ ನಂಬರ್ ಗೆ 11 ಅಂಕೆ

ನವದೆಹಲಿ: ಇಷ್ಟು ದಿನ 10 ಅಂಕಿಯನ್ನು ಹೊಂದಿದ್ದ ನಿಮ್ಮ ಮೊಬೈಲ್ ನಂಬರ್ 11 ಕ್ಕೇರಲಿದೆ. 10 ಅಂಕೆಯ ಬದಲಿಗೆ 11 ಡಿಜಿಟ್ ಹೊಂದಿರುವ ನಂಬರ್ ನಿಮ್ಮದಾಗಲಿದೆ. ದೂರ ಸಂಪರ್ಕ ಇಲಾಖೆ (Department of Telecommunications) ಈ ಕುರಿತು ಚಿಂತನೆ...

View Article


Image may be NSFW.
Clik here to view.

4 ವರ್ಷದ ಬಾಲಕಿಯ ಕಿವಿಯಲ್ಲಿತ್ತು 80 ಹುಳಗಳ ರಾಶಿ

ದೇಹದ ಸ್ವಚ್ಛತೆ ಬಗ್ಗೆ ಗಮನ ಕೊಡದೇ ಇದ್ರೆ ಅಪಾಯ ಗ್ಯಾರಂಟಿ. ಅದರಲ್ಲೂ ಮಕ್ಕಳ ಶುಚಿತ್ವದ ಬಗ್ಗೆ ಅಲಕ್ಷ ವಹಿಸಿದ್ರೆ ಅವರ ಆರೋಗ್ಯದ ಜೊತೆ ಚೆಲ್ಲಾಟವಾಡಿದಂತೆ. ಇದ್ರಿಂದ ಹಲವು ರೋಗಗಳು, ಭಯಾನಕ ತೊಂದರೆಗಳು ವಕ್ಕರಿಸಿಕೊಳ್ಳಬಹುದು....

View Article

Image may be NSFW.
Clik here to view.

ಮಾಳವಿಕಾ ಬಗ್ಗೆ ಶುರುವಾಯ್ತು ಗುಸುಗುಸು

‘ಬಿಗ್ ಬಾಸ್’ ಸೀಸನ್ 4 ಆರಂಭದಲ್ಲಿಯೇ ಸ್ಪರ್ಧಿಗಳಲ್ಲಿ ವಿರಸದ ಮನೋಭಾವ ಮೂಡಿದಂತಿದ್ದು, ಪ್ರಥಮ್ ಕಿರಿಕ್ ಮುಂದುವರೆದಿದೆ. ಮನೆಯಲ್ಲಿರುವ 14 ಸದಸ್ಯರು ಒಂದು. ನಾನೊಬ್ಬನೇ ಒಂದು ಎಂದು ಪ್ರಥಮ್ ಕ್ಯಾಮೆರಾ ಎದುರು ಹೇಳುವ ಮೂಲಕ ಬೇರೆ ಸದಸ್ಯರ ಮೇಲೆ...

View Article

Image may be NSFW.
Clik here to view.

ಹೊತ್ತಿ ಉರೀತು ಮತ್ತೊಂದು ಗ್ಯಾಲಕ್ಸಿ ನೋಟ್-7

ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದ್ದ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-7 ಖರೀದಿಸಿದವರಿಗೆ ಮತ್ತೊಂದು ಆತಂಕದ ಸುದ್ದಿ ಇಲ್ಲಿದೆ. ಈಗಾಗಲೇ ದೋಷಪೂರಿತ ಸೆಟ್ ಗಳನ್ನು ಕಂಪನಿ ವಾಪಸ್ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಇದೇ ಸಂದರ್ಭದಲ್ಲಿ...

View Article


Image may be NSFW.
Clik here to view.

ಭರ್ಜರಿಯಾಗಿದೆ ರಾಮ್ ಚರಣ್ ‘ಧೃವ’ ಟೀಸರ್

ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಧೃವ’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಯಶಸ್ಸಿನ ನಿರೀಕ್ಷೆಯಲ್ಲಿರುವ ರಾಮ್ ಚರಣ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ...

View Article


Image may be NSFW.
Clik here to view.

ತಲಕಾಡು ವೈಭವ ಕಣ್ತುಂಬಿಕೊಳ್ಳಿ

ಕಾವೇರಿ ನದಿ ತೀರದಲ್ಲಿರುವ ತಲಕಾಡು ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಗಂಗರ ರಾಜಧಾನಿಯಾಗಿದ್ದ ತಲಕಾಡಿಗೆ ಪ್ರಾಚೀನ ಇತಿಹಾಸವಿದೆ. ಮೈಸೂರಿನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿರುವ ತಲಕಾಡು, ಟಿ.ನರಸೀಪುರ...

View Article

Image may be NSFW.
Clik here to view.

ಮಂಡನೆಗೆ ಸಿದ್ಧವಾಯ್ತು ರಾಷ್ಟ್ರೀಯ ಜಲ ನೀತಿ

ನವದೆಹಲಿ: ಕರ್ನಾಟಕ-ತಮಿಳುನಾಡು, ಕರ್ನಾಟಕ-ಗೋವಾ ಮೊದಲಾದ ರಾಜ್ಯಗಳ ನಡುವೆ, ನದಿ ನೀರು ಹಂಚಿಕೆ ವಿಚಾರವಾಗಿ ಬಿಕ್ಕಟ್ಟು ಉಂಟಾಗಿದೆ. ಹಿಂದಿನಿಂದಲೂ ಇರುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಠಿಯಿಂದ, ರಾಷ್ಟ್ರೀಯ ಜಲ ನೀತಿ ವಿಧೇಯಕ -2016ರ...

View Article

Image may be NSFW.
Clik here to view.

ನಿಗೂಢವಾಗಿ ನಾಪತ್ತೆಯಾಗಿದ್ದ ಹೈದ್ರಾಬಾದ್ ಟೆಕ್ಕಿ ಸೇಫ್

ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಹೈದ್ರಾಬಾದ್ ನ ಟೆಕ್ಕಿ ಆದಿತ್ಯ ಶ್ರೀವಾಸ್ತವ ಸುರಕ್ಷಿತವಾಗಿದ್ದಾರೆಂಬ ಮಾಹಿತಿ ಸಿಕ್ಕಿದೆ. ಆದಿತ್ಯ ನಾಪತ್ತೆಯಾಗಿರುವ ಬಗ್ಗೆ ಫೇಸ್ ಬುಕ್ ನಲ್ಲೂ ಪೋಸ್ಟ್ ಮಾಡಲಾಗಿತ್ತು, ಮಾಹಿತಿ ನೀಡುವಂತೆ...

View Article

Image may be NSFW.
Clik here to view.

ಮದುವೆ ಬಗ್ಗೆ ಬಾಯಿಬಿಟ್ಟ ಪ್ರಿಯಾಂಕ

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಟಿ ಪ್ರಿಯಾಂಕ ಚೋಪ್ರಾ. ಪಿಗ್ಗಿ ಬಾಲಿವುಡ್ ನಿಂದ ಹಿಡಿದು ಹಾಲಿವುಡ್ ವರೆಗೆ ತನ್ನ ಛಾಪು ಮೂಡಿಸಿದ್ದಾಳೆ. ಸಾಕಷ್ಟು ಹೆಸರು ಮಾಡಿರುವ ಪ್ರಿಯಾಂಕ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವ ಪ್ರಶ್ನೆ...

View Article


Image may be NSFW.
Clik here to view.

ಅಪಾಯಕ್ಕೆ ಸಿಲುಕಿದ್ದ 30 ಮೀನುಗಾರರ ರಕ್ಷಣೆ

ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ, ಅಪಾಯಕ್ಕೆ ಸಿಲುಕಿದ್ದ 30 ಮಂದಿಯನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಗೋಪಿಚಂದ್ ಎಂಬುವರಿಗೆ ಸೇರಿದ ರಾಜೇಶ್ವರಿ ಕೃಪ ಬೋಟ್ ನಲ್ಲಿ 30 ಮಂದಿ, ಮೀನುಗಾರಿಕೆಗೆ...

View Article

Image may be NSFW.
Clik here to view.

ಹೆದ್ದಾರಿ ಪಕ್ಕದಲ್ಲೇ ನಡೆಯುತ್ತಿದೆ ವೇಶ್ಯಾವಾಟಿಕೆ

ಚಿಕ್ಕೋಡಿ: ಸಮೀಪದ ನಿಪ್ಪಾಣಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಸುಮಾರು 10 ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹೆದ್ದಾರಿ ಪಕ್ಕದಲ್ಲಿ ನಿಂತು ಮೈಮಾಟ...

View Article


Image may be NSFW.
Clik here to view.

ಫ್ಲಿಪ್ ಕಾರ್ಟ್– ಅಮೆಜಾನ್ ಮಧ್ಯೆ ಜಟಾಪಟಿ

ಆನ್ ಲೈನ್ ದೈತ್ಯರಾದ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಮಧ್ಯೆ ಇರುವ ಪೈಪೋಟಿ ಈಗ ಮಾತಿನ ಸಮರಕ್ಕೂ ವೇದಿಕೆಯಾಗಿದೆ. ಅಮೆಜಾನ್ ಇಂಗು ಮತ್ತು ಚೂರ್ಣದಂತಹ ಅಗ್ಗದ ಉತ್ಪನ್ನಗಳನ್ನಿಟ್ಟು ಭಾರೀ ಡಿಸ್ಕೌಂಟ್ ನೀಡುವಂತೆ ಪೋಸ್ ಕೊಡ್ತಾ ಇದೆ ಅಂತಾ ಫ್ಲಿಪ್...

View Article

Image may be NSFW.
Clik here to view.

ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಅಮೆರಿಕಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ. 66 ವರ್ಷದ ಮಿಥುನ್ ಚರ್ಕವರ್ತಿ ಚಾನೆಲ್ಲೊಂದರಲ್ಲಿ ಪ್ರಸಾರವಾಗ್ತಿದ್ದ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ...

View Article


Image may be NSFW.
Clik here to view.

ಮಗನ ಸ್ನೇಹಿತನ ಪ್ರೀತಿಗೆ ಬಿದ್ಲು ತಾಯಿ..ಆಮೇಲೆ..?

ಈ ಸುದ್ದಿ ಓದಿದ ನಂತ್ರ ಪ್ರೀತಿ ಕುರುಡು ಎನ್ನೋದನ್ನು ನೀವು ಒಪ್ಪಿಕೊಳ್ತೀರಾ. ಟಿವಿ ಶೋವೊಂದರಲ್ಲಿ ತಾಯಿಯೊಬ್ಬಳು ತನ್ನ ಜೀವನದಲ್ಲಾದ ಚಿತ್ರ-ವಿಚಿತ್ರ ಘಟನೆಗಳನ್ನು ಜನರ ಮುಂದಿಟ್ಟಿದ್ದಾಳೆ. ವರದಿಯೊಂದರ ಪ್ರಕಾರ, ಅಮೆರಿಕಾದ ಜಾರ್ಜಿಯಾದಲ್ಲಿ...

View Article

Image may be NSFW.
Clik here to view.

ಬಾಯ್ಬಿಡಿಸುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ಉಗ್ರ..!

ಜರ್ಮನಿಯಲ್ಲಿ ಸಿಕ್ಕಿಬಿದ್ದಿದ್ದ ಸಿರಿಯಾದ ಶಂಕಿತ ಭಯೋತ್ಪಾದಕನೊಬ್ಬ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲೀಪ್ಜಿಗ್ ಜೈಲಿನಲ್ಲಿದ್ದ ಜಾಬೇರ್ ಅಲ್ಬಕ್ರ್ ಉಪವಾಸ ಕೂರಬಹುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ...

View Article

Image may be NSFW.
Clik here to view.

ಹಾಟ್ ಫೋಟೋ ಶೂಟ್ ನಲ್ಲಿ ಕಂಗನಾ

ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ಕಂಗನಾ ರಣಾವತ್. ಹಾಟ್ ನೆಸ್ ವಿಚಾರದಲ್ಲೂ ತನಗಿಂತ ಮುಂದೆ ಯಾರಿಲ್ಲ ಎಂಬುದನ್ನು ಕಂಗನಾ ಸಾಬೀತು ಮಾಡಿದ್ದಾಳೆ. ಸದ್ಯ ಜಿಕ್ಯೂ ನಿಯತಕಾಲಿಕೆಗಾಗಿ ಆಕೆ ತೆಗೆಸಿಕೊಂಡು ಫೋಟೋ ಶೂಟ್ ಇದಕ್ಕೆ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>