ಸಿದ್ದು ಆಪ್ ಸೇರ್ಪಡೆ; ಇನ್ನೂ ನಡೆಯುತ್ತಿದೆ ಚೌಕಾಸಿ
ರಾಜ್ಯ ಸಭಾ ಸದಸ್ಯತ್ವ ಹಾಗೂ ಬಿಜೆಪಿ ಗೆ ರಾಜೀನಾಮೆ ನೀಡಿದ್ದ ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಆಗಸ್ಟ್ 14 ರಂದು ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆಂದು ಹೇಳಲಾಗಿತ್ತಾದರೂ ಅದೀಗ ಮುಂದೂಡಲ್ಪಟ್ಟಿದೆ. ಪಂಜಾಬ್ ವಿಧಾನ ಸಭಾ ಚುನಾವಣೆ...
View Articleಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಚಿವ ಹೇಳಿದ್ದೇನು?
ಒಡಿಶಾದಲ್ಲೊಂದು ನಾಚಿಕೆಗೇಡಿನ ಘಟನೆ ನಡೆದಿದೆ. ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವರೊಬ್ಬರು ಸಾರ್ವಜನಿಕರ ಸಮ್ಮುಖದಲ್ಲೇ ತಮ್ಮ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡಿರುವುದಲ್ಲದೇ ಈ ದೃಶ್ಯ ಮಾಧ್ಯಮಗಳಲ್ಲಿ...
View Articleಸ್ವಾಮಿ ಪ್ರಮುಖ್ ರ ಅಂತಿಮ ದರ್ಶನ ಪಡೆದ ನಮೋ
ಅಹಮದಾಬಾದ್: ಸ್ವಾಮಿನಾರಾಯಣ ಪಂಥದ ಸ್ವಾಮಿ ಪ್ರಮುಖ್, ಶನಿವಾರ ಐಕ್ಯರಾದರು. ನವದೆಹಲಿಯಲ್ಲಿ ಸ್ವಾತಂತ್ರ್ಯಾಚರಣೆ ಮುಗಿಸಿದ ಬಳಿಕ ನರೇಂದ್ರ ಮೋದಿಯವರು ತಂದೆಯ ಸಮಾನರಾದ ಗುರುವಿನ ಅಂತಿಮ ದರ್ಶನ ಪಡೆದಿದ್ದಾರೆ. ಸ್ವಾಮೀಜಿಯವರಿಂದ ಆಶೀರ್ವಾದ...
View Articleಈರುಳ್ಳಿಯ ಈ ಗುಣ ನಿಮಗೆ ಗೊತ್ತಿರಲಿಕ್ಕಿಲ್ಲ
1664ರಲ್ಲಿ ಲಂಡನ್ನಿನಲ್ಲಿ ಪ್ಲೇಗ್ ಪಿಡುಗಿನಿಂದ ಪ್ರತಿಯೊಂದು ಮನೆಯಲ್ಲೂ ಒಬ್ಬರಾದರೂ ಸಾವನ್ನಪ್ಪಿದ್ದರಂತೆ. ಆದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಅಂಗಡಿಗಳಲ್ಲಿದ್ದವರು ಮಾತ್ರ ಇದರಿಂದ ಸುರಕ್ಷಿತವಾಗಿದ್ದರು ಎಂಬ ಉಲ್ಲೇಖವಿದೆ. ಅಂದರೆ ಈರುಳ್ಳಿಗೆ...
View Articleಪುರುಷರಿಗೆ ಅರ್ಥವಾಗದ ಮಹಿಳೆಯರ ಸಮಸ್ಯೆ
ಮಹಿಳೆಯರು ಅನೇಕ ಗೊಂದಲ, ಸಮಸ್ಯೆಗಳಿಂದ ಬಳಲುತ್ತಾರೆ. ಇಂತಹ ಸಮಸ್ಯೆ ಪುರುಷರಿಗೆ ಎಂದೂ ಬರುವುದಿಲ್ಲ. ಹಾಗೆ ಆ ಸಮಸ್ಯೆ ಅವರಿಗೆ ಸರಿಯಾಗಿ ಅರ್ಥವೂ ಆಗುವುದಿಲ್ಲ. ಮಹಿಳೆಯರು ಎದುರಿಸುವ ಅಂತಹ ಸಮಸ್ಯೆಗಳು ಯಾವುವು ಅಂತಾ ಹೇಳ್ತೇವೆ ಕೇಳಿ. ತಿಂಗಳ...
View Articleಬರಾಕ್ ಒಬಾಮಾರಂತಿರುವುದೇ ಈತನಿಗೆ ಹಣದ ಮೂಲ
ಚೀನಾದ ಈ ಯುವಕನಿಗೆ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರಂತಿರುವುದೇ ಪ್ಲಸ್ ಪಾಯಿಂಟ್ ಆಗಿದ್ದು, ಸಾರ್ವಜನಿಕ ವೇದಿಕೆಗಳಲ್ಲಿ ಬರಾಕ್ ಒಬಾಮಾರನ್ನು ಅನುಕರಿಸುವ ಮೂಲಕ ಮನರಂಜನೆ ನೀಡಿ ಹಣ ಗಳಿಸುತ್ತಿದ್ದಾನೆ. ಚೀನಾದ 29 ವರ್ಷದ ಕ್ಸಿಯೋ ಜಿಗೋ...
View Articleಕೇಜ್ರಿವಾಲ್ ಗೆ ಶುಭ ಕೋರಿದ ನರೇಂದ್ರ ಮೋದಿ
ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಹುಟ್ಟುಹಬ್ಬದ ಸಂಭ್ರಮ. ಅರವಿಂದ್ ಕೇಜ್ರಿವಾಲ್ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1968 ಆಗಸ್ಟ್ 16ರಂದು ಹರ್ಯಾಣದ ಭಿವಾನಿಯಲ್ಲಿ ಜನಿಸಿದ ಕೇಜ್ರಿವಾಲ್ ಗೆ ಅಭಿಮಾನಿಗಳು, ಗಣ್ಯಾತಿಗಣ್ಯರು...
View Articleಮೆರವಣಿಗೆಯಲ್ಲಿದ್ದ ರಾಷ್ಟ್ರ ಧ್ವಜದ ಉದ್ದವೆಷ್ಟು ಗೊತ್ತಾ ?
ಸೋಮವಾರದಂದು ದೇಶದಾದ್ಯಂತ 70 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗಿದೆ. ಇದೇ ರೀತಿ ಬಳ್ಳಾರಿಯಲ್ಲೂ ವಿಶಿಷ್ಟ ರೀತಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಎಲ್ಲರ ಗಮನ ಸೆಳೆದಿದೆ. ಸುಮಾರು 3500 ಅಡಿ ಉದ್ದದ ಹಾಗೂ 6...
View Articleಅಳಿಯನ ವಿವಾಹಕ್ಕೆ ಸಾಕ್ಷಿಯಾಗಲಿದ್ದಾನೆ ದಾವೂದ್
ಕುಖ್ಯಾತ ಭೂಗತ ಪಾತಕಿ, ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂ ನ ಸಹೋದರಿ ಹಸೀನಾ ಪಾರ್ಕರ್ ಳ ಕಿರಿಯ ಪುತ್ರ ಆಲಿ ಶಾ ಬುಧವಾರದಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ದಕ್ಷಿಣ ಮುಂಬೈನ ರಸೂಲ್ ಮಸೀದಿಯಲ್ಲಿ ಈ ವಿವಾಹ...
View Articleನಾಲ್ಕು ದಿನಗಳಲ್ಲಿ ‘ಮೊಹೆಂಜೊದಾರೋ’ಗಳಿಸಿದ್ದೆಷ್ಟು?
ನಿಧಾನ ಗತಿಯಲ್ಲಿ ಆರಂಭಗೊಂಡ ಬಾಲಿವುಡ್ ನ ‘ಮೊಹೆಂಜೊ ದಾರೋ’ ಚಿತ್ರ ಈಗ ಉತ್ತಮ ಗಳಿಕೆಯತ್ತ ಸಾಗಿದೆ. ಹೃತಿಕ್ ರೋಶನ್ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ಮೊಹೆಂಜೊ ದಾರೋ’ ಚಿತ್ರವನ್ನು ಅಶುತೋಷ್ ನಿರ್ದೇಶಿಸಿದ್ದಾರೆ. ಚಿತ್ರ ಬಿಡುಗಡೆಗೊಂಡ...
View Article19 ವರ್ಷಗಳ ಬಳಿಕ ಗೊತ್ತಾಯ್ತು ಪತ್ನಿಯ ಈ ಗುಟ್ಟು….
ಅರೆಂಜ್ ಮ್ಯಾರೇಜ್ ಆದ್ರೆ ಮದುವೆಯಾದ ಕೆಲ ದಿನಗಳಲ್ಲಿಯೇ ಗಂಡ, ಹೆಂಡತಿ ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಆದ್ರೆ ಪತ್ನಿಯ ರಹಸ್ಯ ಮದುವೆಯಾದ 19 ವರ್ಷಗಳ ನಂತ್ರ ಬಹಿರಂಗವಾದ್ರೆ ಏನಾಗಬೇಡ. ಗಂಡನಿಂದ ಹಿಡಿದು ಸಂಬಂಧಿಕರೆಲ್ಲ ಆಶ್ಚರ್ಯಕ್ಕೊಳಗಾದ...
View Articleಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ
ಅಪ್ಪ- ಮಗಳು ಮದುವೆಯಾದ ಸುದ್ದಿ ಕೇಳಾಯ್ತು. ಈಗ ಅಮ್ಮ-ಮಗನ ಕಥೆ. ಪವಿತ್ರ ಸಂಬಂಧಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ ಇಲ್ಲೊಂದು ತಾಯಿ-ಮಗ. ಕರುಳ ಬಳ್ಳಿಯನ್ನೇ ಮದುವೆಯಾಗಲು ಹೊರಟಿರುವ ಮಹಾತಾಯಿ, ಈ ಸಂಬಂಧದಲ್ಲಿ ಖುಷಿಯಾಗಿದ್ದಾಳಂತೆ. ಎಂತಹ ಕಷ್ಟ...
View Articleಇನ್ಮುಂದೆ ಮೂತ್ರಕ್ಕೂ ಬರಲಿದೆ ಬೇಡಿಕೆ..!
ವಾಹನಕ್ಕೆ ಪೆಟ್ರೋಲ್, ಡಿಸೇಲ್ ತುಂಬಿಸಿ ತುಂಬಿಸಿ ಜೇಬು ಖಾಲಿಯಾಯ್ತು ಅಂತಾ ಚಿಂತಿಸುವವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಇನ್ಮುಂದೆ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ತುಂಬಿಸಬೇಕಾಗಿಲ್ಲ. ಮೂತ್ರದಿಂದ ವಾಹನ ಓಡಲಿದೆ. ಆಶ್ಚರ್ಯವಾದ್ರೂ ಇದು...
View Articleಮತ್ತೆ ಧರಣಿ ಕೂರಲಿದ್ದಾರಾ ಅಣ್ಣಾ ಹಜಾರೆ..?
ಐದು ವರ್ಷದ ಹಿಂದೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರದ ವಿರುದ್ಧ ಧರಣಿ ಕೂತಿದ್ದ ಸಮಾಜಸೇವಕ ಅಣ್ಣಾ ಹಜಾರೆ ಮತ್ತೆ ಧರಣಿ ಕೂರಲಿದ್ದಾರೆ. ಇದಕ್ಕಾಗಿ ಅವರು ಸಿದ್ದತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ....
View Article86 ವರ್ಷದ ಈ ಸುಂದರಿಯನ್ನು ನೋಡಿ….
ವಯಸ್ಸೆಂಬುದು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಈ 86 ವರ್ಷದ ಮುದುಕಿ ಸಾಬೀತುಪಡಿಸಿದ್ದಾಳೆ. ಈ ಹಣ್ಣು ಹಣ್ಣು ಮುದುಕಿ ಸ್ವಿಮ್ ಸೂಟ್ ಆದಿಯಾಗಿ ಎಲ್ಲ ತರಹದ ಮಾಡರ್ನ್ ಡ್ರೆಸ್ ತೊಡುತ್ತಾಳೆ. ಇವಳ ಹೆಸರು ಬಡೈ ವಿಂಕಲ್. ಇವಳು ತನ್ನ...
View Articleಮದುವೆಗೂ ಮುನ್ನ ಗರ್ಭ ಧರಿಸಿದ ಯುವತಿಯ ಕಥೆ
ವಡೋದರಾದ 20 ವರ್ಷದ ಯುವತಿ ‘ನನಗೆ ನನ್ನ ಪ್ರೇಮಿಯ ಮೇಲೆ ಯಾವುದೇ ಬೇಸರವಿಲ್ಲ. ಹೊಟ್ಟೆಯಲ್ಲಿನ ಮಗು ನಮ್ಮ ಪ್ರೇಮದ ಕುರುಹು. ಅದನ್ನು ನಾನು ಸಾಯಿಸುವುದಿಲ್ಲ’ ಎಂದು ಪಟ್ಟುಹಿಡಿದು ಕೂತಿದ್ದಾಳೆ. ಮದುವೆಯಾಗದ ಈಕೆ 6 ತಿಂಗಳ ಗರ್ಭಿಣಿ....
View Articleಕಡಿಮೆ ಬೆಲೆಯ 4ಜಿ lyf ಸ್ಮಾರ್ಟ್ ಫೋನ್ ಗಳು
ರಿಲಯನ್ಸ್ ಜಿಯೋ, ಪ್ರಿಪೇಡ್ ಗ್ರಾಹಕರಿಗಾಗಿ ತನ್ನ 4ಜಿ ಸರ್ವೀಸ್ ಅನ್ನು ಆಗಸ್ಟ್ 15ರಂದು ಲಾಂಚ್ ಮಾಡಿದೆ. ಲಾಂಚ್ ಆಗುವ ಮೊದಲೇ ತನ್ನ ಆಫರ್ ಗಳಿಂದ ಗ್ರಾಹಕರನ್ನು ಸೆಳೆದಿದ್ದ ಈ ಕೊಡುಗೆಯಲ್ಲಿ 90 ದಿನಗಳ ಕಾಲ ಅನಿಯಮಿತ ಡಾಟಾ ಮತ್ತು ಕರೆ,...
View Articleವ್ಯಕ್ತಿ ಮೇಲೆ ದಾಳಿಗೆ ಮುಂದಾದ ಚಿರತೆ ತಡೆದ ಹುಲಿ
ಮೆಕ್ಸಿಕೋ ಮೃಗಾಲಯವೊಂದರಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ಅಲ್ಲಿನ ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುವ ವ್ಯಕ್ತಿ ಮೇಲೆ ಚಿರತೆಯೊಂದು ದಾಳಿ ಮಾಡಲು ಯತ್ನಿಸಿದೆ. ಇದನ್ನು ನೋಡಿದ ಹುಲಿಯೊಂದು ಚಿರತೆಯನ್ನು ತಡೆದಿದೆ. ಘಟನೆಯ ವಿಡಿಯೋ...
View Articleಬೆಳಗ್ಗೆ ವೈರಸ್ ಅಟ್ಯಾಕ್ ಆದ್ರೆ ಏನಾಗತ್ತೆ ಗೊತ್ತಾ?
ಸೋಂಕು ಅನ್ನೋದು ಎಲ್ಲಿ ಹೇಗೆ ತಗುಲುತ್ತೆ ಅನ್ನೋದೇ ಗೊತ್ತಾಗಲ್ಲ. ಅದ್ರಲ್ಲೂ ಬೆಳಗ್ಗೆ ನಿಮ್ಮ ಮೇಲೆ ವೈರಸ್ ಅಟ್ಯಾಕ್ ಮಾಡಿದ್ರೆ ಅಪಾಯ ಇನ್ನೂ ಹೆಚ್ಚು. ಉಳಿದ ಸಮಯಕ್ಕಿಂತ ಬೆಳಗ್ಗೆ ತಗುಲುವ ಸೋಂಕು 10 ಪಟ್ಟು ಹೆಚ್ಚು ಅಪಾಯಕಾರಿ ಅನ್ನೋದು...
View Articleಇಲ್ಲಿದೆ ವೇಶ್ಯಾವಾಟಿಕೆ ವಹಿವಾಟು ಕುರಿತ ಮಾಹಿತಿ
ವೇಶ್ಯಾವಾಟಿಕೆ ನಿಯಂತ್ರಿಸಲಾಗದಷ್ಟು ಬೇರು ಬಿಟ್ಟಿದೆ. ವೇಶ್ಯಾವಾಟಿಕೆ ತಡೆಗೆ ಏನೆಲ್ಲಾ ಕ್ರಮ ಕೈಗೊಂಡರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೆಲವು ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರವಾಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ...
View Article