ಅಪ್ಪ- ಮಗಳು ಮದುವೆಯಾದ ಸುದ್ದಿ ಕೇಳಾಯ್ತು. ಈಗ ಅಮ್ಮ-ಮಗನ ಕಥೆ. ಪವಿತ್ರ ಸಂಬಂಧಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ ಇಲ್ಲೊಂದು ತಾಯಿ-ಮಗ. ಕರುಳ ಬಳ್ಳಿಯನ್ನೇ ಮದುವೆಯಾಗಲು ಹೊರಟಿರುವ ಮಹಾತಾಯಿ, ಈ ಸಂಬಂಧದಲ್ಲಿ ಖುಷಿಯಾಗಿದ್ದಾಳಂತೆ. ಎಂತಹ ಕಷ್ಟ ಬಂದ್ರೂ ಎದುರಿಸಲು ಸಿದ್ಧಳಂತೆ.
ನ್ಯೂ ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮೋನಿಕಾ ಮರೈಸ್ ಎಂಬಾಕೆಗೆ 16ನೇ ವಯಸ್ಸಿನಲ್ಲಿಯೇ ಮಗು ಜನಿಸಿತ್ತು. ಮಗ ಪೀಟರ್ಸನ್ ನನ್ನು ತಾಯಿ ಬೇರೆಯವರಿಗೆ ದತ್ತು ನೀಡಿದ್ದಳಂತೆ. ಅನೇಕ ವರ್ಷಗಳ ನಂತ್ರ ತಾಯಿ, ಮಗ ಸಾಮಾಜಿಕ ಜಾಲತಾಣದಲ್ಲಿ ಒಂದಾಗಿದ್ದಾರೆ.
ರಕ್ತ ಸಂಬಂಧಿಗಳ ಜೊತೆ ಶಾರೀರಿಕ ಸಂಬಂಧ ಬೆಳೆಸುವುದು ಮೆಕ್ಸಿಕೋದಲ್ಲಿ ಅಪರಾಧ. ಹಾಗಾಗಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. ನಮ್ಮಿಬ್ಬರದ್ದು ಅನುವಂಶಿಕ ಲೈಂಗಿಕ ಆಕರ್ಷಣೆ ಎನ್ನುವ 36 ವರ್ಷದ ಮೋನಿಕಾ ನಾವಿಬ್ಬರೂ ತುಂಬಾ ಪ್ರೀತಿಸ್ತೇವೆ ಎಂದಿದ್ದಾಳೆ.