Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಢಾಕಾ ಆರ್ಮಿ ಸ್ಟೇಡಿಯಂನಲ್ಲಿ ಶ್ರದ್ಧಾಂಜಲಿ

ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಶುಕ್ರವಾರ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಢಾಕಾದ ಆರ್ಮಿ ಸ್ಟೇಡಿಯಂನಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಪ್ರಧಾನಿ ಶೇಖ್ ಹಸೀನಾ, ಹಿರಿಯ ರಾಜಕಾರಣಿಗಳು, ಸೇನಾ...

View Article


Image may be NSFW.
Clik here to view.

ಕಾಡಾನೆಗೆ ಡಿಕ್ಕಿ ಹೊಡೆದ ಬಸ್

ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಕಾಡಾನೆ ಗಂಭೀರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಆನೆಗಳು ರಸ್ತೆ ದಾಟುವಾಗ, ಗುಂಪಿನಲ್ಲಿದ್ದ ಆನೆಯೊಂದು ಹಿಂದೆ ಉಳಿದಿದೆ....

View Article


Image may be NSFW.
Clik here to view.

ಇಲ್ಲಿದೆ ಪೆಟ್ರೋಲ್, ಡೀಸೆಲ್ ಕುರಿತಾದ ಸುದ್ದಿ

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆ ಏರಿಳಿತ ಆಧರಿಸಿ, ತೈಲ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಪರಿಷ್ಕರಿಸುತ್ತವೆ. ಜಾಗತಿಕ...

View Article

Image may be NSFW.
Clik here to view.

ಆರ್ಡರ್ ಮಾಡಿದ್ದು ಫೋನ್, ಬಂದಿದ್ದು ಮಾತ್ರ..!

ಟಿ.ವಿ. ಯಲ್ಲಿ ಬರುವ ಜಾಹೀರಾತನ್ನು ನೋಡಿದ ವ್ಯಕ್ತಿಯೊಬ್ಬರು ಆನ್ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದು, ಆದರೆ ಅವರಿಗೆ ಮೊಬೈಲ್ ಬದಲು ಉರ್ದು ಮಾಸಪತ್ರಿಕೆ ಬಂದಿದೆ. ಮಧ್ಯಪ್ರದೇಶದ ಬಡವಾನಿ ನಿವಾಸಿ ನಿಲೇಶ್ ಗುಪ್ತಾ, ನೀರಾವರಿ ಇಲಾಖೆಯಲ್ಲಿ...

View Article

Image may be NSFW.
Clik here to view.

ಜುಲೈ 25 ರಿಂದ ಸರ್ಕಾರಿ ಸಾರಿಗೆ ವ್ಯವಸ್ಥೆ ಸ್ತಬ್ಧ

ಬೆಂಗಳೂರು: ಅವೈಜ್ಞಾನಿಕವಾಗಿ ವೇತನ ಪರಿಷ್ಕರಣೆ ಮಾಡಿರುವುದನ್ನು ವಿರೋಧಿಸಿ ಜುಲೈ 25 ರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 1.15 ಲಕ್ಷ ಸಿಬ್ಬಂದಿ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ. ಜುಲೈ 25 ಕ್ಕೆ...

View Article


Image may be NSFW.
Clik here to view.

ಕೇಂದ್ರ ಸಂಪುಟಕ್ಕೆ ರಮೇಶ್ ಜಿಗಜಿಣಗಿ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟ ಪುನಾರಚನೆ ಮಾಡಲಿದ್ದು, ರಾಜ್ಯ ಬಿ.ಜೆ.ಪಿ.ಯ ಹಿರಿಯ ನಾಯಕ ಹಾಗೂ ವಿಜಯಪುರ ಲೋಕಸಭೆ ಕ್ಷೇತ್ರದ ಸದಸ್ಯ ರಮೇಶ್ ಜಿಗಜಿಣಗಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ. ರಮೇಶ್...

View Article

Image may be NSFW.
Clik here to view.

ಅರೆ ಸೇನಾಪಡೆಗೆ ಬುಲೆಟ್ ಕೊರತೆ

ನವದೆಹಲಿ: ಉಗ್ರರನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತೀಯ ಅರೆ ಸೇನಾಪಡೆಗೆ ಬುಲೆಟ್ ನ ಕೊರತೆ ಉಂಟಾಗಿದೆ. ವರದಿಯ ಪ್ರಕಾರ ಪ್ರತಿಶತ 75ರಷ್ಟು ಕೊರತೆ ಉಂಟಾಗಿದ್ದು, ಶೀಘ್ರದಲ್ಲೇ ಜಾಗತಿಕ ಟೆಂಡರ್ ಕರೆಯಲು ಸರ್ಕಾರ ಮತ್ತು ರಕ್ಷಣಾ...

View Article

Image may be NSFW.
Clik here to view.

ಗ್ರ್ಯಾನ್ ಸ್ಲಾಮ್ ನಲ್ಲಿ 300 ನೇ ಗೆಲುವು ಕಂಡ ಸೆರೆನಾ

ಲಂಡನ್: ವಿಂಬಲ್ಡನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಗ್ರ್ಯಾನ್ ಸ್ಲಾಮ್ ವಿಭಾಗದಲ್ಲಿ 300 ಪಂದ್ಯಗಳನ್ನು ಗೆದ್ದ ಕೀರ್ತಿಗೆ ಪಾತ್ರವಾಗಿದ್ದಾರೆ. ವಿಂಬಲ್ಡನ್ ಟೂರ್ನಿಯಲ್ಲಿ ಜರ್ಮನಿಯ...

View Article


Image may be NSFW.
Clik here to view.

ವೇಶ್ಯಾವಾಟಿಕೆಗೆ ಒಪ್ಪದ ಯುವತಿ ಮೇಲೆ ನೀಚ ಕೃತ್ಯ

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ನೈಜಿರಿಯಾ ಯುವತಿಯೊಬ್ಬಳು, ಮದ್ಯದ ಅಮಲಿನಲ್ಲಿ ಪುಂಡಾಟ ನಡೆಸಿದ ಘಟನೆ ಮರೆಯಾಗುವ ಮೊದಲೇ, ನೈಜಿರಿಯಾ ಯುವಕರ ಪುಂಡಾಟಿಕೆ ಬೆಳಕಿಗೆ ಬಂದಿದೆ. ತಡರಾತ್ರಿ ಯುವತಿಯ ಮೇಲೆ ಹಲ್ಲೆ ಮಾಡಿದ ನೈಜಿರಿಯಾ ಯುವಕರು 3ನೇ...

View Article


Image may be NSFW.
Clik here to view.

ಈ ಕಾರ್ಯಗಳಿಗೂ ಬಳಸಬಹುದು ಎಟಿಎಂ

ಜುಲೈ ತಿಂಗಳಲ್ಲಿ ರಜಾ ದಿನಗಳು ಹಾಗೂ ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಒಟ್ಟು 11 ದಿನ ವಹಿವಾಟು ನಡೆಸಲು ಕಷ್ಟವಾಗುತ್ತದೆ. ಆದರೆ ಬಹುತೇಕರು ಎಟಿಎಂ ಕಾರ್ಡ್ ಹಣ ಪಡೆಯಲು ಮಾತ್ರ ಬಳಸುತ್ತಾರೆ. ಆದರೆ ಎಟಿಎಂ ನಲ್ಲಿ ಇನ್ನೂ ಹಲವು ವಿಧದ...

View Article

Image may be NSFW.
Clik here to view.

ಎರಡನೇ ಮದುವೆ ಬಗ್ಗೆ ಬಾಯ್ಬಿಟ್ಟ ‘ದುನಿಯಾ’ ವಿಜಯ್

ಸ್ಯಾಂಡಲ್ ವುಡ್ ಬೇಡಿಕೆಯ ನಟರಲ್ಲಿ ಒಬ್ಬರಾದ ‘ದುನಿಯಾ’ ವಿಜಯ್ ಎರಡನೇ ಮದುವೆಯಾಗಿದ್ದು, ‘ಜಸ್ಟ್ ಮಾತ್ ಮಾತಲ್ಲಿ ಖ್ಯಾತಿಯ ಕೀರ್ತಿ ಅವರನ್ನು ವರಿಸಿದ್ದಾರೆ ಎಂದು ಹೇಳಲಾಗಿದೆ.. ಕೆಲ ವರ್ಷಗಳಿಂದ ಕೀರ್ತಿ ಹಾಗೂ ವಿಜಯ್ ಪ್ರೀತಿಸಿದ್ದು, ಮನೆಯವರ...

View Article

Image may be NSFW.
Clik here to view.

ಬಹುಭಾಷಾ ನಟ ಕಿಚ್ಚ ಸುದೀಪ್ ಆಸ್ಪತ್ರೆಗೆ..?

ಬೆಂಗಳೂರು: ಬಹುಭಾಷಾ ನಟ ಕಿಚ್ಚ ಸುದೀಪ್ ಅನಾರೋಗ್ಯದ ಕಾರಣ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚಿಕಿತ್ಸೆ ಪಡೆದುಕೊಂಡ ನಂತರ, ಸುದೀಪ್ ಮನೆಗೆ ತೆರಳಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ...

View Article

Image may be NSFW.
Clik here to view.

ಉತ್ತರಾಖಂಡ್ ನಲ್ಲಿ ಜಲ ಪ್ರಳಯಕ್ಕೆ ಜನ ತತ್ತರ

ಡೆಹ್ರಾಡೂನ್: ಉತ್ತರಾಖಂಡ್ ನಲ್ಲಿ ಮೇಘಸ್ಪೋಟ ಸಂಭವಿಸಿದ್ದು, ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹಕ್ಕೆ ಸಿಲುಕಿ ಸುಮಾರು 40 ಮಂದಿ ಸಾವು ಕಂಡಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಕಳೆದ ವಾರದಿಂದ ಭಾರೀ...

View Article


Image may be NSFW.
Clik here to view.

ಸ್ವಿಸ್ ಬ್ಯಾಂಕಿನಲ್ಲಿ 75 ನೇ ಸ್ಥಾನಕ್ಕಿಳಿದ ಭಾರತ

ತೆರಿಗೆ ವಂಚಕರ ಸ್ವರ್ಗ ಎಂದೇ ಕರೆಯಲಾಗುವ ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಠೇವಣಿಯಲ್ಲಿ ಗಮನಾರ್ಹ ಕುಸಿತವಾಗಿರುವುದು ಬೆಳಕಿಗೆ ಬಂದಿದೆ. ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ ಕಪ್ಪುಕುಳಗಳ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮ ಫಲ...

View Article

Image may be NSFW.
Clik here to view.

12 ವರ್ಷದಿಂದ ಈತ ಉಡುತ್ತಿದ್ದಾನೆ ಸೀರೆ..!

ಸೀರೆ ಭಾರತೀಯ ನಾರಿಯರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಯಾವುದೇ ಸಭೆ, ಸಮಾರಂಭ, ಹಬ್ಬಗಳಲ್ಲಿ ಸೀರೆಗೇ ಹೆಚ್ಚಿನ ಮಹತ್ವ ಕೊಡುತ್ತಾರೆ. ಇದು ನಮ್ಮ ದೇಶದ ಸಂಸ್ಕೃತಿಯೂ ಹೌದು. ಹೆಂಗಸರು ಸೀರೆ ಉಟ್ಟರೆ ಅವಳನ್ನು ಗೌರವ ಭಾವದಿಂದ ನೋಡುತ್ತಾರೆ....

View Article


Image may be NSFW.
Clik here to view.

ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ನವದೆಹಲಿ: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಸೇರಿದಂತೆ ಐವರನ್ನು ಸಿ.ಬಿ.ಐ.ಅಧಿಕಾರಿಗಳು ಬಂಧಿಸಿದ್ದಾರೆ. ಭ್ರಷ್ಟಾಚಾರ ಆರೋಪದಡಿ ಅವರನ್ನು ಬಂಧಿಸಲಾಗಿದೆ....

View Article

Image may be NSFW.
Clik here to view.

10 ಲಕ್ಷ ರೂ.ಗೆ ಕಿಡ್ನಾಪ್ ಮಾಡಿಸಿದ್ದ ಪೊಲೀಸ್ ಅಧಿಕಾರಿ ನಾಪತ್ತೆ

ಚಿಕ್ಕಮಗಳೂರು: ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದದಂತಿದೆ. ರಕ್ಷಣೆ ಮಾಡಬೇಕಾದ ಡಿ.ವೈ.ಎಸ್.ಪಿ.ಯೇ ಯುವಕನೊಬ್ಬನನ್ನು ಅಪಹರಿಸಿ ಹಣ ಪಡೆದುಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಡಿ.ವೈ.ಎಸ್.ಪಿ.ಕಲ್ಲಪ್ಪ ಹುಂಡಿಭಾಗ್ ಅವರು...

View Article


Image may be NSFW.
Clik here to view.

ಬಾಂಗ್ಲಾ ದಾಳಿಯಲ್ಲೊಂದು ಮನ ಕಲಕುವ ಗೆಳೆತನ

ಢಾಕಾ: ಬಾಂಗ್ಲಾ ದೇಶದ ರಾಜಧಾನಿ ಢಾಕಾದ ಹೋಲಿ ಆರ್ಟಿಸನ್ ಬೇಕರಿ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಹಲವರನ್ನು ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಭಾರತೀಯ ಯುವತಿ ಸೇರಿ ಹಲವಾರು ಮಂದಿ ಸಾವು ಕಂಡಿದ್ದು, ಅಂದು ನಡೆದ ಮತ್ತೊಂದು ಮನಕಲಕುವ ಸ್ಟೋರಿ...

View Article

Image may be NSFW.
Clik here to view.

ರಮೇಶ್ ಜಿಗಜಿಣಗಿ ಸೇರಿ 9 ಸಂಸದರಿಗೆ ಸಚಿವ ಸ್ಥಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅಧಿಕಾರಕ್ಕೆ ಬಂದ 2 ವರ್ಷದ ಬಳಿಕ, ಸಚಿವ ಸಂಪುಟ ಪುನಾರಚನೆ ಮಾಡುತ್ತಿದ್ದು, ರಾಜ್ಯದ ವಿಜಯಪುರ ಲೋಕಸಭೆ ಕ್ಷೇತ್ರದ ಸದಸ್ಯ ಹಾಗೂ ರಾಜ್ಯ ಬಿ.ಜೆ.ಪಿ.ಯ ಹಿರಿಯ ಮುಖಂಡ ರಮೇಶ್...

View Article

Image may be NSFW.
Clik here to view.

ಇಲ್ಲಿದೆ ‘ಬ್ಲೂ ಬಾಯ್ಸ್’ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ

ಟೀಂ ಇಂಡಿಯಾ ಆಟಗಾರರು ಏಕದಿನ ಪಂದ್ಯಗಳನ್ನಾಡುವಾಗ ನೀಲಿ ಬಣ್ಣದ ಜರ್ಸಿಯನ್ನು ತೊಡುವುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ನೀಲಿ ಬಣ್ಣದ ಜರ್ಸಿಯನ್ನು ತೊಡುವುದರ ಹಿಂದೆಯೂ ಒಂದು ಕುತೂಹಲಕಾರಿಯಾದ ಸಂಗತಿ ಇದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ....

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>