Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಆರ್ಥಿಕ ವೃದ್ಧಿಗೆ ಇಲ್ಲಿದೆ ಸರಳ ಉಪಾಯ

ಧನವಂತ ರಾವಣ ಎಲ್ಲ ಶಾಸ್ತ್ರ- ಪದ್ಧತಿಗಳನ್ನು ತಿಳಿದವನಾಗಿದ್ದ. ರಾವಣ ಜ್ಯೋತಿಷ್ಯ, ತಂತ್ರ, ಮಂತ್ರ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದ ಎನ್ನಲಾಗಿದೆ. ಇದರಲ್ಲೊಂದು ರಾವಣ ಸಂಹಿತೆ. ಇದರಲ್ಲಿ ರಾವಣ ಬಿಲ್ವ ಪತ್ರೆ ಪೂಜೆಯ ವಿಶೇಷತೆಯನ್ನು...

View Article


Image may be NSFW.
Clik here to view.

ಕಿರಾಣಿ ಅಂಗಡಿಗಳಾಗಲಿವೆ ಪೋಸ್ಟ್ ಆಫೀಸ್..!

ನವದೆಹಲಿ: ಆರ್.ಡಿ., ಎಸ್.ಬಿ. ಪೋಸ್ಟ್ ಕಾರ್ಡ್, ಸ್ಟಾಂಪ್, ಮನಿಯಾರ್ಡರ್ ಮೊದಲಾದ ಕಾರ್ಯ ಚಟುವಟಿಕೆ ನಡೆಯುತ್ತಿದ್ದ ಅಂಚೆ ಕಚೇರಿಗಳಲ್ಲಿ ಬೇರೆ ವಸ್ತುಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ಗೋಲ್ಡ್ ಬಾಂಡ್, ಗೋಲ್ಡ್ ಕಾಯಿನ್, ಗಂಗಾಜಲ...

View Article


Image may be NSFW.
Clik here to view.

ಜೊತೆಯಾಟದಲ್ಲಿ ಹರಿದು ಬಂತು 594 ರನ್

ಮುಂಬೈ: ಕ್ರೀಡೆಯಲ್ಲಿ ದಾಖಲೆಗಳು ನಿರ್ಮಾಣವಾಗುವುದು, ಅದನ್ನು ಇನ್ನೊಬ್ಬರು ಅಳಿಸಿ ಹಾಕುವುದು ಸಹಜ. ಅಂತಹ ಅಪರೂಪದ ದಾಖಲೆ ಈ ರಣಜಿ ಪಂದ್ಯಾವಳಿಯಲ್ಲಿ ದಾಖಲಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ಹಾಗೂ ದೆಹಲಿ...

View Article

Image may be NSFW.
Clik here to view.

‘ನಾಗರಹಾವು’ ನೋಡುತ್ತಲೇ ಬಂದೆರಗಿತ್ತು ಸಾವು

ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಚಿತ್ರ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ಬೆಂಗಳೂರು ಜಯನಗರ ನಿವಾಸಿ ಸುಬ್ರಹ್ಮಣ್ಯಂ ಮೃತಪಟ್ಟವರು. ವಿಷ್ಣುವರ್ಧನ್ ಅಭಿಮಾನಿಯಾಗಿದ್ದ ಅವರು,...

View Article

Image may be NSFW.
Clik here to view.

ಪಾಕ್ ಮೂಲೆಗುಂಪು ಮಾಡಲು ‘ಬ್ರಿಕ್ಸ್’ ಬಳಕೆ

ಗೋವಾ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗೋವಾದಲ್ಲಿ ‘ಬ್ರಿಕ್ಸ್’ ರಾಷ್ಟಗಳ ಶೃಂಗಸಭೆ ನಡೆಯಲಿದ್ದು, ಬಿಗಿಭದ್ರತೆ ಕೈಗೊಳ್ಳಲಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಮುಖ್ಯಸ್ಥರು ಸಭೆಯಲ್ಲಿ...

View Article


Image may be NSFW.
Clik here to view.

ಪೋಷಕಾಂಶಗಳ ಆಗರ ಸೋಯಾ ಅವರೆ

ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇವಿಸಬಹುದಾದ ಪೌಷ್ಟಿಕ ಆಹಾರ ಸೋಯಾ. ಈ ಕಾಳಿನಲ್ಲಿ 8 ಬಗೆಯ ಅಮೀನೋ ಆ್ಯಸಿಡ್ ಗಳು ಹಾಗೂ ನಾರಿನಂಶ ಇದೆ. ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಹೃದಯದ ಆರೋಗ್ಯಕ್ಕೆ ಇದು ಯೋಗ್ಯ. ಕ್ಯಾನ್ಸರ್...

View Article

Image may be NSFW.
Clik here to view.

ಕಲ್ಲೇಟಿಗೆ ಬಲಿಯಾಯ್ತು ಮೇಕೆಯನ್ನು ನುಂಗಿದ್ದ ಹೆಬ್ಬಾವು

ಬಳ್ಳಾರಿ: ಮೇಕೆ ನುಂಗಲು ಬಂದಿದ್ದ ಹೆಬ್ಬಾವು, ಗ್ರಾಮಸ್ಥರ ಕಲ್ಲೇಟಿನ ಹೊಡೆತಕ್ಕೆ ಬಲಿಯಾದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಹೊಸಪೇಟೆ ತಾಲ್ಲೂಕಿನ ಪೋತಲಕಟ್ಟೆ ಗ್ರಾಮದಲ್ಲಿನ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಗಿಡಗಂಟಿಗಳಲ್ಲಿ...

View Article

Image may be NSFW.
Clik here to view.

ಬೆಳ್ಳಂಬೆಳಿಗ್ಗೆ ಮೆಟ್ಟಿಲ ಮುಂದೆ ಮೈ ಮರೆತ ಜೋಡಿ

ನ್ಯೂಯಾರ್ಕ್: ಕಾಮದ ಮದವೇರಿದವರಿಗೆ ಭಯ, ನಾಚಿಕೆ ಇರುವುದೇ ಇಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಇದಕ್ಕೆ ಪೂರಕವಾದ ಪ್ರಕರಣವೊಂದು ಅಮೆರಿಕದಲ್ಲಿ ನಡೆದಿದೆ. ಕಾಮದ ಮದದಲ್ಲಿ ಮೈಮರೆತ ಜೋಡಿಯೊಂದು ಮೆಟ್ಟಿಲ ಬಳಿಯಲ್ಲೇ ಬಹಿರಂಗವಾಗಿ ಲೈಂಗಿಕ ಕ್ರಿಯೆ...

View Article


Image may be NSFW.
Clik here to view.

ಮೋದಿಯವರ ಹೇಳಿಕೆಯನ್ನು ಖಂಡಿಸಿದ ರಾವಣ ಫೋರ್ಸ್

ರಾವಣ ಭಯೋತ್ಪಾದನೆಯ ಹೊಸ ಸ್ವರೂಪ ಅನ್ನೋ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸಿಂಹಳೀಯರನ್ನು ಕೆರಳಿಸಿದೆ. ಲಖ್ನೋದಲ್ಲಿ ನಡೆದ ವಿಜಯದಶಮಿ ಆಚರಣೆ ವೇಳೆ ಮಾತನಾಡಿದ ಮೋದಿ, ‘ಉಗ್ರವಾದದ ವಿರುದ್ಧ ಮೊದಲು ಹೋರಾಟ ನಡೆಸಿದವರು ಯೋಧರೂ ಅಲ್ಲ,...

View Article


Image may be NSFW.
Clik here to view.

ಪುಟಿನ್ ರನ್ನು ಭೇಟಿಯಾದ ಪ್ರಧಾನಿ ಮೋದಿ

ಗೋವಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಗಮಿಸಿದ್ದು, ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ರಕ್ಷಣೆ ಕುರಿತ ಹಲವು ಒಪ್ಪಂದಗಳಿಗೆ...

View Article

Image may be NSFW.
Clik here to view.

ವಿಚ್ಚೇದನ ಪಡೆಯಲು ಮುಂದಾದ ಕಿರು ತೆರೆ ನಟಿ

ಖ್ಯಾತ ಕಿರು ತೆರೆ ನಟಿಯೊಬ್ಬರು ತಮ್ಮ 7 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಕೆಯಾಗಲಿದೆ ಎನ್ನಲಾಗಿದೆ. ಬಾಲಿವುಡ್ ಚಿತ್ರ...

View Article

Image may be NSFW.
Clik here to view.

ಮಹಿಳೆಗೆ 25 ಬಾರಿ ಇರಿದು ಕೊಂದ ಮಾಜಿ ಪತಿ

ಇಸ್ತಾಂಬುಲ್ ನಲ್ಲಿ ಮಾಜಿ ಪತಿ, ಮಹಿಳೆಯನ್ನು 25 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ. 10 ವರ್ಷಗಳ ಹಿಂದೆ ಪತ್ನಿ ಸಿಗ್ಡೆಮ್ ಕೊಸ್ ಳಿಂದ ಮುಸ್ತಫಾ ಕರಾ ವಿಚ್ಛೇದನ ಪಡೆದಿದ್ದ. ಬೆಳಗ್ಗೆ 10 ಗಂಟೆ ವೇಳೆಗೆ ಪೋಸ್ಟ್ ಆಫೀಸ್ ಗೆ ಹೊರಟಿದ್ದ...

View Article

Image may be NSFW.
Clik here to view.

ಮಾಟಗಾತಿಯೆಂದು ಮಹಿಳೆಯ ಬಟ್ಟೆ ಬಿಚ್ಚಿ ಥಳಿತ

ಓಡಿಶಾದ ಹಳ್ಳಿಯೊಂದರಲ್ಲಿ ಅಮಾನವೀಯ ಘಟನೆ ನಡೆದಿದೆ. ಮಾಟಗಾತಿಯೆಂದು ಆರೋಪಿಸಿ ಸಾರ್ವಜನಿಕರು ಮಹಿಳೆಯೊಬ್ಬಳ ಬಟ್ಟೆ ಬಿಚ್ಚಿ ಮನಬಂದಂತೆ ಥಳಿಸಿದ್ದಾರೆ. ದೇರಾಪಥರ್ ಗ್ರಾಮದಲ್ಲಿ ಕಲಸಿ ದೇವತೆಯ ಅವತಾರವೆಂದು ಹೇಳಿಕೊಳ್ಳುತ್ತಿದ್ದ ಸಣ್ಣ ಹುಡುಗಿ,...

View Article


Image may be NSFW.
Clik here to view.

ಫೇಸ್ ಬುಕ್ ಸ್ನೇಹಿತನಿಂದ ಯುವತಿಗೆ ಪಂಗನಾಮ.!

ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಮೂಲಕ ಅಪರಿಚಿತರೂ ಅತ್ಮೀಯರಾಗುತ್ತಾರೆ. ಇದರಿಂದ ಕೆಲವರಿಗೆ ಒಳ್ಳೆಯದಾದರೆ ಮತ್ತೆ ಹಲವರು ವಂಚನೆಗೂ ಒಳಗಾಗುತ್ತಾರೆ. ಹೀಗೆ ಫೇಸ್ ಬುಕ್ ಮೂಲಕ ಪರಿಚಯವಾದವನಿಂದ ಯುವತಿಯೊಬ್ಬಳು ವಂಚನೆಗೀಡಾಗಿದ್ದಾಳೆ....

View Article

Image may be NSFW.
Clik here to view.

ಫೇಸ್ ಬುಕ್ ಪೋಸ್ಟ್ ನಿಂದಾಗಿ ಜೈಲು ಸೇರಿದ ಶಿಕ್ಷಕ

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಘ ಪರಿವಾರದ ನಾಯಕರ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿಯಾಗಿ ಪೋಸ್ಟ್ ಹಾಕಿದ್ದ ಶಾಲಾ ಶಿಕ್ಷಕನೊಬ್ಬ ಈಗ ಜೈಲು ಪಾಲಾಗಿದ್ದಾನೆ. ಮೀರತ್ ನ ಸರ್ದಾನಾ ಏರಿಯಾದಲ್ಲಿರುವ ಖಾಸಗಿ ಶಾಲೆಯೊಂದರ...

View Article


Image may be NSFW.
Clik here to view.

ವಾರಣಾಸಿಯಲ್ಲಿ ಕಾಲ್ತುಳಿತಕ್ಕೆ 12 ಮಂದಿ ಬಲಿ

ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮವೊಂದರ ವೇಳೆ ಕಾಲ್ತುಳಿತ ಸಂಭವಿಸಿದ ಕಾರಣ 12 ಮಂದಿ ಸಾವನ್ನಪ್ಪಿ 20 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಜೈ ಗುರುದೇವ್ ಸಮಾಗಮ ಕಾರ್ಯಕ್ರಮ ವಾರಣಾಸಿಯಲ್ಲಿ...

View Article

Image may be NSFW.
Clik here to view.

ನೋಟ್ 7 ಬುಕ್ ಮಾಡಿದವರಿಗೆ ಸಿಗ್ತಾ ಇದೆ ಬದಲಿ ಫೋನ್

ಕಳೆದ ತಿಂಗಳಷ್ಟೇ ಲಾಂಚ್ ಆಗಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ ಫೋನ್ ಗಳು ಸ್ಪೋಟಗೊಂಡ ಪ್ರಕರಣಗಳ ಬಳಿಕ ಸ್ಯಾಮ್ಸಂಗ್ ಕಂಪನಿ, ನೋಟ್ 7 ಫೋನ್ ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆಯಲ್ಲದೇ ಈ ಫೋನ್ ಅನ್ನು ಈಗಾಗಲೇ...

View Article


Image may be NSFW.
Clik here to view.

ಶಾರ್ಕ್ ಬಾಯಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ

ಮೆಕ್ಸಿಕೋ: ಆಳ ಸಮುದ್ರದಲ್ಲಿ ದೈತ್ಯ ವೈಟ್ ಶಾರ್ಕ್ ಫೋಟೋ ತೆಗೆಯಲು ಹೋಗಿದ್ದ, ಡೈವರ್ ಒಬ್ಬ ಅಪಾಯದಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ಮೆಕ್ಸಿಕೋದ ಕಡಲಿನಲ್ಲಿ ಬೋಟ್ ನಲ್ಲಿ ತಂಡವೊಂದು ವೈಟ್ ಶಾರ್ಕ್ ಫೋಟೋ ಹಿಡಿಯಲು ಹೋಗಿದ್ದು, ಇದಕ್ಕಾಗಿ...

View Article

Image may be NSFW.
Clik here to view.

ಸಾ.ರಾ. ಗೋವಿಂದ್, ವಾಟಾಳ್ ನಾಗರಾಜ್ ಅರೆಸ್ಟ್

ಬೆಳಗಾವಿ: ಮಹಾದಾಯಿ ಯೋಜನೆ ಕುರಿತಾಗಿ, ಕಣಕುಂಬಿಯಲ್ಲಿ ಹೋರಾಟ ನಡೆಸುತ್ತಿದ್ದ ಕನ್ನಡ ಸಂಘಟನೆಗಳ ಒಕ್ಕೂಟದ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಮಧ್ಯಪ್ರವೇಶಿಸಬೇಕೆಂದು...

View Article

Image may be NSFW.
Clik here to view.

900 ನೇ ಏಕದಿನ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ

ಧರ್ಮಶಾಲಾ: ಕಾನ್ಪುರದಲ್ಲಿ 500 ನೇ ಟೆಸ್ಟ್ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ, ಕೋಲ್ಕತಾದಲ್ಲಿ ದೇಶದೊಳಗಿನ 250 ನೇ ಪಂದ್ಯವನ್ನಾಡಿದೆ. ಎರಡೂ ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಗೆಲುವನ್ನು ಸ್ಮರಣೀಯವಾಗಿಸಿದೆ. ಇದೀಗ 900 ನೇ ಏಕದಿನ ಪಂದ್ಯಕ್ಕೆ ಟೀಂ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>