‘ಬಿಗ್ ಬಾಸ್’ಆರಂಭಕ್ಕೆ ಮುಹೂರ್ತ ಫಿಕ್ಸ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 9 ರಿಂದ ‘ಬಿಗ್ ಬಾಸ್’ ಸೀಸನ್ 4 ಶುರುವಾಗಲಿದೆ. ಈಗಾಗಲೇ ಶೋ ಕುರಿತಾದ ಟ್ರೇಲರ್ ಭಾರೀ ಸದ್ದು ಮಾಡುತ್ತಿದೆ. ಕಿರುತೆರೆಯಲ್ಲಿ ಜನಪ್ರಿಯ ಕಾರ್ಯಕ್ರಮವಾಗಿರುವ ‘ಬಿಗ್ ಬಾಸ್’ ಅಕ್ಟೋಬರ್ 9 ರಂದು ಸಂಜೆ 6...
View Articleಪ್ರವಾಹಕ್ಕೆ ಸಿಲುಕಿ ಮಂಗಗಳ ಪರದಾಟ
ಬೀದರ್: ಉತ್ತರ ಕರ್ನಾಟಕದಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಜನ ಸಂಕಷ್ಟ ಅನುಭವಿಸುವಂತಾಗಿದೆ. ಜಾನುವಾರುಗಳು, ಮಂಗಗಳಿಗೂ ತೊಂದರೆಯಾಗಿದೆ. ಕೆಲವೆಡೆ ಜಾನುವಾರು ಪ್ರವಾಹದಲ್ಲಿ ಕೊಚ್ಚಿ...
View Articleಹೈಟೆಕ್ ವೇಶ್ಯಾವಾಟಿಕೆ: ಮುಂಬೈ ಯುವತಿ ರಕ್ಷಣೆ
ಬೆಳಗಾವಿ: ಮಹತ್ವದ ಕಾರ್ಯಾಚರಣೆ ನಡೆಸಿರುವ ಸಿ.ಸಿ.ಬಿ. ಪೊಲೀಸರು, ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮುಂಬೈ ಮೂಲದ ಪ್ರವೀಣ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ದಾಳಿಯ ಸಂದರ್ಭದಲ್ಲಿ ಮುಂಬೈ...
View Articleಚುನಾವಣೆ ಪ್ರಕ್ರಿಯೆ ಸುಧಾರಿಸಬೇಕಿದೆ ಎಂದ ಮೋದಿ
ಕೋಜಿಕ್ಕೋಡ್: ದೇಶದಲ್ಲಿ ಚುನಾವಣೆ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಈ ನಿಟ್ಟಿನಲ್ಲಿ ಪೂರಕವಾದ ಚರ್ಚೆಗಳು ನಡೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೇರಳದ ಕೋಜಿಕ್ಕೋಡ್ ನಲ್ಲಿ ನಡೆಯುತ್ತಿರುವ ಬಿ.ಜೆ.ಪಿ. ರಾಷ್ಟ್ರೀಯ...
View Articleಐಶ್ ವಿರುದ್ಧ ಮುನಿಸಿಕೊಂಡ ಬಿಗ್ ಬಿ- ಸಿಗ್ತು ಸಾಕ್ಷಿ
ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್ ಹಾಗೂ ರಣಬೀರ್ ಕಪೂರ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಅಮಿತಾಬ್ ಬಚ್ಚನ್ ಕುಟುಂಬದ ಮುನಿಸಿಗೆ ಕಾರಣವಾಗಿದೆ. ಇದು ಹೊಸ ವಿಷಯವೇನಲ್ಲ. ಚಿತ್ರದಲ್ಲಿ ಇಂತ ದೃಶ್ಯಗಳಿವೆ ಎಂಬುದು ಗೊತ್ತಾದಾಗಲೇ...
View Articleಸ್ವಲ್ಪದರಲ್ಲೇ ತಪ್ಪಿದೆ ದೊಡ್ಡ ದುರಂತ….
ಆಂಧ್ರ ಹಾಗೂ ತೆಲಂಗಾಣದಲ್ಲಿ ಎರಡು ದಿನಗಳ ಕಾಲ ಸುರಿದಿದ್ದ ಭಾರೀ ಮಳೆಯಿಂದಾಗಿ 10 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರಲ್ಲದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಆಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸತತವಾಗಿ ಮಳೆಯಾಗುತ್ತಿದ್ದ ಕಾರಣ...
View Articleದಕ್ಷಿಣ ಭಾರತದ ಕೂದಲಿಗೆ ಕೋಟಿ ಕೋಟಿ ಬೆಲೆ..!
ಉದುರಿದ ತಲೆ ಕೂದಲನ್ನು ಕಸದ ಬುಟ್ಟಿಗೆ ಹಾಕ್ತಿದ್ದ ಮಹಿಳೆಯರು ಈಗ ಬದಲಾಗಿದ್ದಾರೆ. ಉದುರಿದ ಕೂದಲಿಗೆ ಬೆಲೆ ಬಂದಿದೆ ಎಂಬ ವಿಷಯ ನಿಧಾನವಾಗಿ ಅವರ ಅರಿವಿಗೆ ಬರ್ತಿದೆ. ಹಾಗಾಗೇ ಉದುರಿದ ಕೂದಲನ್ನು ಸಂಗ್ರಹಿಸಿ ಮಾರಾಟ ಮಾಡ್ತಿದ್ದಾರೆ. ಬೀದಿಯಲ್ಲಿ...
View Articleಈ ಮಹಿಳೆಯ ನಾಲಿಗೆ ಬೆಲೆ 9 ಕೋಟಿ ರೂ..!
ನಂಬೋದು ಸ್ವಲ್ಪ ಕಷ್ಟವಾಗಬಹುದು. ಆದ್ರೂ ಇದು ಸತ್ಯ. ಇಲ್ಲೊಬ್ಬ ಮಹಿಳೆಯ ನಾಲಿಗೆಯ ಬೆಲೆ ಸುಮಾರು 9 ಕೋಟಿ ರೂಪಾಯಿ. 9 ಕೋಟಿ ಬೆಲೆ ಬಾಳುವ ಆ ಮಹಿಳೆ ನಾಲಿಗೆಯಲ್ಲಿ ಅಂಥಹದ್ದೇನಿದೆ ಅಂದ್ರಾ? ಈ ಮಹಿಳೆ ಹೆಸರು ಹೈಲಿ ಕರ್ಟಿಸ್. ಪ್ರಸಿದ್ಧ ಚಾಕಲೇಟ್...
View Articleಭಾರತದ ಗೆಲುವಿಗೆ ಬೇಕಿರುವುದು 6 ವಿಕೆಟ್ ಮಾತ್ರ
ಕಾನ್ಪುರ್: 500 ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಭಾರತಕ್ಕೆ ಗೆಲುವಿಗೆ 6 ವಿಕೆಟ್ ಬೇಕಿದೆ. ಆದರೆ, ಇಷ್ಟು ವಿಕೆಟ್ ಗಳಲ್ಲಿ 341 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಳ್ಳಲು ನ್ಯೂಜಿಲೆಂಡ್ ಕಾರ್ಯತಂತ್ರ ರೂಪಿಸಿದೆ. ಕಾನ್ಪುರದ ಗ್ರೀನ್ ಪಾರ್ಕ್...
View Articleಕಾವೇರಿ : ಆದೇಶ ಮಾರ್ಪಾಟಿಗೆ ಮನವಿ
ಬೆಂಗಳೂರು: ಸೆಪ್ಟಂಬರ್ 20 ರಂದು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಲು ನೀಡಿರುವ, ಆದೇಶ ಮಾರ್ಪಾಟಿಗೆ ಕೋರಿ, ಇಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಿದೆ. ಕುಡಿಯುವ ನೀರಿಗಾಗಿ ಮಾತ್ರ ಕಾವೇರಿ ನದಿ ನೀರು ಬಳಸಲು ಕರ್ನಾಟಕ...
View Articleದಸರಾ ಬಂಪರ್: ರೈಲ್ವೇ ನೌಕರರಿಗೆ ಬೋನಸ್
ನವದೆಹಲಿ: ರೈಲ್ವೇ ಇಲಾಖೆಯ ಸುಮಾರು 12 ಲಕ್ಷ ನೌಕರರಿಗೆ, 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುವುದು. ಕಳೆದ 4 ವರ್ಷಗಳಿಂದ ರೈಲ್ವೇ ನೌಕರರಿಗೆ ಬೋನಸ್ ನೀಡುತ್ತಿದ್ದು, ಈ ವರ್ಷವೂ ನೀಡಬೇಕೆಂದು ನೌಕರರು ಮನವಿ ಮಾಡಿದ್ದರು. ಇದಕ್ಕೆ...
View Articleಮಾರಾಟದಲ್ಲಿ ದಾಖಲೆ ಮಾಡ್ತಿದೆ ‘ಅಮ್ಮಾ ಕ್ಯಾಂಟೀನ್’
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ‘ಅಮ್ಮಾ’ ಹೆಸರಿನ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಪೈಕಿ ‘ಅಮ್ಮಾ ಕ್ಯಾಂಟೀನ್’ ಕೂಡಾ ಒಂದು. ಸುಲಭ ದರದಲ್ಲಿ ಶುಚಿ, ರುಚಿಯಾದ ಆಹಾರವನ್ನು ಗ್ರಾಹಕರಿಗೆ ನೀಡುವ ಯೋಜನೆ ಭಾರೀ ಜನಪ್ರಿಯತೆ...
View Articleವಿಶ್ವಮಟ್ಟದಲ್ಲಿ ‘ಪ್ರಕಾಶಿ’ಸಲು ಇನ್ನೊಂದೇ ಮೆಟ್ಟಿಲು
ಬಹುಮುಖ ಪ್ರತಿಭೆ ಪ್ರಕಾಶ್ ರೈ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶನ, ನಿರ್ಮಾಣದಲ್ಲಿಯೂ ಛಾಪು ಮೂಡಿಸಿದ್ದಾರೆ. ಇದೀಗ ಪ್ರಕಾಶ್ ರೈ ವಿಶ್ವಮಟ್ಟದಲ್ಲಿ ಪ್ರಕಾಶಿಸಲಿದ್ದಾರೆ....
View Articleಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಸಾಧನೆ
ಶ್ರೀಹರಿಕೋಟಾ : ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು 8 ಉಪಗ್ರಹಗಳನ್ನು ಹೊತ್ತ ಪಿ.ಎಸ್.ಎಲ್.ವಿ.-ಸಿ 35 ರಾಕೆಟ್ ಉಡಾವಣೆಗೊಂಡಿದೆ. ಭಾರತದ 3 ಹಾಗೂ ವಿದೇಶದ 5 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು, ನಿಗದಿತ...
View Articleಸಂಪುಟಕ್ಕೆ ಕೆ.ಜೆ. ಜಾರ್ಜ್ ರೀ ಎಂಟ್ರಿ
ಬೆಂಗಳೂರು: ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಜೆ. ಜಾರ್ಜ್ ಮತ್ತೆ ಸಂಪುಟಕ್ಕೆ ಸೇರಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾಗಿ ಜಾರ್ಜ್...
View Articleಬ್ರೆಜಿಲ್ ನಲ್ಲಿದೆ ವಿಶ್ವದ ಅತಿ ದೊಡ್ಡ ಅನಕೊಂಡ
ವಿಶ್ವದಲ್ಲಿಯೇ ಅತ್ಯಂತ ಬೃಹತ್ ಗಾತ್ರದ ಅನಕೊಂಡ ಬ್ರೆಜಿಲ್ ನಲ್ಲಿ ಕಂಡು ಬಂದಿದೆ. ಕಟ್ಟಡ ಕಾರ್ಮಿಕರು ಗುಹೆಯೊಂದರಲ್ಲಿ ಈ ಬೃಹತ್ ಹಾವನ್ನು ಯಂತ್ರ ಬಳಸಿ ಹೊರಗೆ ತಂದಿದ್ದಾರೆ. ಸುಮಾರು 10 ಮೀಟರ್ ಉದ್ದವಾಗಿರುವ ಅನಕೊಂಡ 400 ಕೆ.ಜಿ.ಗೂ ಅಧಿಕ...
View Articleಬೆರಗಾಗಿಸುತ್ತೆ ಈ ಚಿನ್ನದ ಕಿವಿಯೋಲೆಯ ಬೆಲೆ..!
ಚೆನ್ನೈ: ವಿವಿಧ ವಿನ್ಯಾಸದ ಚಿನ್ನಾಭರಣಗಳ ತಯಾರಿಕೆ ಮತ್ತು ಮಾರಾಟದಲ್ಲಿ ಪ್ರಮುಖವಾಗಿರುವ ಚೆನ್ನೈನ ಜಿ.ಆರ್.ಟಿ. ಜ್ಯುವೆಲ್ಲರ್ಸ್ ಗಿನ್ನೆಸ್ ದಾಖಲೆಯ ಕಿವಿಯೋಲೆಯನ್ನು ಸಿದ್ಧಪಡಿಸಿದೆ. ಪ್ರಮುಖ ಆಭರಣ ತಯಾರಿಕಾ ಕಂಪನಿಯಾಗಿರುವ ಜಿ.ಆರ್.ಟಿ....
View Articleಜಿಯೋ 5G ; ಎಸಿ, ಫ್ಯಾನ್, ಟಿವಿ ಎಲ್ಲವೂ ಸ್ಮಾರ್ಟ್
ಅತೀ ಕಡಿಮೆ ದರದಲ್ಲಿ ಡಾಟಾ ಪ್ಯಾಕ್ ಗಳನ್ನು ನೀಡಿದ ರಿಲಾಯೆನ್ಸ್ ಜಿಯೋ ಇತರೆ ಟೆಲಿಕಾಂ ಕಂಪನಿಗಳಿಗೆ ದುಃಸ್ವಪ್ನವಾಗಿದ್ದು ಸುಳ್ಳಲ್ಲ. 4 ಜಿ ಸೌಲಭ್ಯದ ಮೂಲಕ ಗ್ರಾಹಕರನ್ನು ಹುಚ್ಚೆಬ್ಬಿಸಿದ ರಿಲಾಯೆನ್ಸ್ ಈಗ 5 ಜಿ ಬಿಡುಗಡೆಗೆ ತಯಾರಿ...
View Articleಸರಸವಾಡುತ್ತಿದ್ದಾಗಲೇ ಮರ್ಮಾಂಗ ಕಟ್
ಫಿಲಿಪೈನ್ಸ್: ಅಕ್ರಮ ಸಂಬಂಧ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ಒಂದು ಪ್ರಕರಣದ ವರದಿ ಇಲ್ಲಿದೆ ನೋಡಿ. ಪತ್ನಿಯೊಂದಿಗೆ ಸರಸವಾಡುತ್ತಿದ್ದ ಪ್ರಿಯಕರನ ಮರ್ಮಾಂಗವನ್ನೇ ವ್ಯಕ್ತಿಯೊಬ್ಬ ಕತ್ತರಿಸಿದ...
View Articleವಿಡಿಯೋ ನೋಡಿ ಬೇಸ್ತು ಬಿದ್ರು ಐಫೋನ್ 7 ಗ್ರಾಹಕರು
ತಮಾಷೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ವಿಡಿಯೋ ಒಂದನ್ನು ನೋಡಿದ ಐಫೋನ್ 7 ಹೊಂದಿದ್ದ ಗ್ರಾಹಕರು ಬೇಸ್ತು ಬಿದ್ದಿದ್ದಾರೆ. ವಿಡಿಯೋದಲ್ಲಿ ಹೇಳಿದಂತೆ ಮಾಡಲು ಹೋಗಿ ತಮ್ಮ ದುಬಾರಿ ಬೆಲೆಯ ಐಫೋನ್ ಅನ್ನು ಹಾಳು ಮಾಡಿಕೊಂಡಿದ್ದಾರೆ. ಕೆಲ...
View Article