Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ದೆಹಲಿ ಮೆಟ್ರೋದಲ್ಲಿ ನಾಗಿನ್ ನೃತ್ಯದ ಕಮಾಲ್….

ಪ್ರಯಾಣದ ಸಂದರ್ಭದಲ್ಲಿ ಏನಾದ್ರೂ ಮನರಂಜನೆ ಇದ್ರೆ ಚೆನ್ನ. ದೆಹಲಿ ಮೆಟ್ರೋದಲ್ಲೂ ಗಂಟೆಗಟ್ಟಲೆ ಕುಳಿತು ಪ್ರಯಾಣಿಕರಿಗೂ ಬೋರ್ ಆಗಿತ್ತು. ಮೊಬೈಲ್ ನಲ್ಲಿ ಇಣುಕಿ ಇಣುಕಿ ಸುಸ್ತಾದ ಪ್ರಯಾಣಿಕರೆಲ್ಲ ಉಸ್ಸಪ್ಪ ಅಂತಾ ಸುಮ್ಮನೆ ಕುಳಿತಿದ್ರು. ಅವರ...

View Article


Image may be NSFW.
Clik here to view.

ಫೇಸ್ ಬುಕ್ ಬಳಸುತ್ತಿರುವ ಮಹಿಳೆಯರ ಸಂಖ್ಯೆಯೆಷ್ಟು?

ಸಾಮಾಜಿಕ ಜಾಲತಾಣ ಫೇಸ್ ಬುಕ್, ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಫೇಸ್ ಬುಕ್ ಸದುಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದೆ. ಈ ಮಧ್ಯೆ ಫೇಸ್ ಬುಕ್ ಬಳಸುತ್ತಿರುವ ಭಾರತೀಯ ಮಹಿಳೆಯರ ವಿವರ ಸಮೀಕ್ಷೆಯೊಂದರಲ್ಲಿ ಬೆಳಕಿಗೆ...

View Article


Image may be NSFW.
Clik here to view.

ಬುಡಕಟ್ಟು ಬಾಲೆಗೆ ಆಕ್ಸ್ ಫರ್ಡ್ ನಲ್ಲಿ ಕಲಿಯುವ ಯೋಗ

ಬುಡಕಟ್ಟು ಜನಾಂಗಕ್ಕೆ ಸೇರಿದ 16 ವರ್ಷದ ಬಾಲೆಯ ಕನಸು ನನಸಾಗಿದೆ. ಬ್ರಿಟನ್ ನ ಆಕ್ಸ್ ಫರ್ಡ್ ಸ್ಕೂಲ್ ನಲ್ಲಿ ಇಂಗ್ಲಿಷ್ ಕಲಿಯಲು  ಆಕೆ ಸಜ್ಜಾಗಿದ್ದಾಳೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜನ್ವಾರ್ ಗ್ರಾಮದ ಬಾಲಕಿ ಆಶಾ ಗೊಂಡ್ ಗೆ ಆಕ್ಸ್ ಫರ್ಡ್...

View Article

Image may be NSFW.
Clik here to view.

ಗಣಪತಿ ಬಪ್ಪನ ದರ್ಶನ ಪಡೆದ ಕ್ರಿಕೆಟ್ ದೇವರು

ದೇಶದಾದ್ಯಂತ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗ್ತಾ ಇದೆ. ಮಹಾರಾಷ್ಟ್ರದಲ್ಲಿ ವಿಘ್ನವಿನಾಶಕನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಲ್ಲಿನ ಸಾರ್ವಜನಿಕ ಗಣಪತಿಗಳು ಭಕ್ತರ ಗಮನ ಸೆಳೆಯುತ್ತವೆ. ಗಣೇಶದ ದರ್ಶನ ಪಡೆದು ಭಕ್ತರು...

View Article

Image may be NSFW.
Clik here to view.

12 ಹೆಣ್ಣು ಮಕ್ಕಳ ನಂತ್ರ ಗಂಡು ಮಗು ಜನನ

ಹಿಂದೊಂದು ಕಾಲವಿತ್ತು. ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಆಗ ಅವಕಾಶವಿರಲಿಲ್ಲ. ಮದುವೆಯಾದಾಗಿನಿಂದ ಒಂದಾದ ಮೇಲೆ ಒಂದರಂತೆ ಮಕ್ಕಳಿಗೆ ಜನ್ಮ ನೀಡುವುದೇ ಮಹಿಳೆಯಾದವಳ ಕೆಲಸವಾಗಿತ್ತು. ಕಾಲ ಬದಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೊಸ...

View Article


Image may be NSFW.
Clik here to view.

ಅಪ್ರಾಪ್ತ ಬಾಲಕಿಗೆ ಪ್ರೇಮ ಪತ್ರ ಬರೆದ ಶಾಲಾ ಶಿಕ್ಷಕ

ಶಾಲಾ ಶಿಕ್ಷಕನೊಬ್ಬ ಅಪ್ರಾಪ್ತ ಬಾಲಕಿಗೆ ಪ್ರೇಮ ಪತ್ರ ಬರೆದು ಇದೀಗ ಜೈಲು ಪಾಲಾಗಿದ್ದಾನೆ. ವಿದ್ಯಾರ್ಥಿಗಳನ್ನು ತಿದ್ದಿ ತೀಡಬೇಕಾದ ಶಿಕ್ಷಕನೇ ತಿಳಿಗೇಡಿ ಕೃತ್ಯ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆ ಬಳ್ಳಾರಿ ಜಿಲ್ಲೆ...

View Article

Image may be NSFW.
Clik here to view.

ಹೆಲಿಪ್ಯಾಡ್ ನಲ್ಲಿ ಜಿಪಂ ಸದಸ್ಯರ ಜೇಬಿಗೆ ಕತ್ತರಿ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಇಂದು ಕೆ.ಆರ್.ಎಸ್. ಡ್ಯಾಂ ವೈಮಾನಿಕ ಸಮೀಕ್ಷೆಗೆ ಆಗಮಿಸಿದ್ದ ವೇಳೆ ಅವರನ್ನು ಸ್ವಾಗತಿಸಲು ಹೆಲಿಪ್ಯಾಡ್ ಗೆ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಕಿಸೆಗಳ್ಳನ ಕೈಚಳಕಕ್ಕೆ...

View Article

Image may be NSFW.
Clik here to view.

ಆ ಅಪ್ರತಿಮ ಫೋಟೋದ ನಾಯಕಿ ಇನ್ನಿಲ್ಲ….

1945ರಲ್ಲಿ ಮುಕ್ತಾಯವಾದ ಎರಡನೇ ಜಾಗತಿಕ ಯುದ್ಧದ ನಂತರ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ತೆಗೆಯಲಾಗಿದ್ದ ಅಪ್ರತಿಮ ಚಿತ್ರದಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ನಾವಿಕನಿಗೆ ಮುತ್ತಿಕ್ಕುವ ಮೂಲಕ ಅನನ್ಯ ಫೋಟೋಗೆ ಗ್ರೆಟಾ ಫ್ರೈಡ್ ಮನ್...

View Article


Image may be NSFW.
Clik here to view.

35 ವರ್ಷಗಳ ನಂತರ ರೇಗನ್ ಶೂಟರ್ ರಿಲೀಸ್

35 ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಅವರನ್ನು ಗುಂಡಿಕ್ಕಿ ಕೊಲ್ಲಲು ಯತ್ನಿಸಿದ್ದ ಆರೋಪಿ ಜಾನ್ ಹಿಂಕ್ಲೇ ಮಾನಸಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. 35 ವರ್ಷಗಳ ನಂತರ ಸೇಂಟ್ ಎಲಿಜಬೆತ್ ಆಸ್ಪತ್ರೆಯಿಂದ ಜಾನ್ ಹಿಂಕ್ಲೇ...

View Article


Image may be NSFW.
Clik here to view.

ಜೀವದ ಗೆಳೆಯರು ಅಂದ್ರೆ ಇವರೇ ಕಣ್ರೀ..!

ಸ್ನೇಹ, ಜಾತಿ-ಧರ್ಮದ ಎಲ್ಲೆ ಮೀರಿದ ಪವಿತ್ರ ಬಂಧನ ಅನ್ನೋದಕ್ಕೆ ಸಾಕ್ಷಿ ಜೈಪುರದ ವಿನೋದ್ ಮೆಹ್ರಾ ಮತ್ತು ಅನ್ವರ್ ಅಹ್ಮದ್. ಇವರಿಬ್ಬರ ಕುಟುಂಬವೂ ಇವತ್ತು ನೆಮ್ಮದಿಯಾಗಿ, ಆನಂದವಾಗಿದೆ ಅಂದ್ರೆ ಅದಕ್ಕೆ ಕಾರಣ ಅವರ ಸ್ನೇಹ. ಅನ್ವರ್ ಹಾಗೂ ವಿನೋದ್...

View Article

Image may be NSFW.
Clik here to view.

ಕಳ್ಳರನ್ನು ಬೆನ್ನಟ್ಟಿ ಹಿಡಿದ ದೆಹಲಿಯ ದಿಟ್ಟ ಯುವತಿ

ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬಳು ಬೆನ್ನಟ್ಟಿ ಹೋಗಿ ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ್ದಾಳೆ. ಆಗ ಬೆಳಗ್ಗೆ 7 ಗಂಟೆಯ ಸಮಯ. ಹೋಮ್ ಸೈನ್ಸ್ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿನಿ, 18 ವರ್ಷದ ನಿಖಿತಾ ಸ್ಕೂಟಿ ಏರಿ ಕರ್ಕರ್ ದೂಮ ಮೆಟ್ರೋ...

View Article

Image may be NSFW.
Clik here to view.

ಗಣೇಶನಿಗೆ ಅರ್ಪಣೆಯಾಗಲಿದೆ 29.5 ಟನ್ ಲಡ್ಡು

ಆಂಧ್ರಪ್ರದೇಶ ವಿಶಾಖಪಟ್ಟಣಂನ ಲಡ್ಡು ತಯಾರಿಸುವ ಕಂಪನಿಯೊಂದು 29.5 ಟನ್ ಲಾಡನ್ನು ತಯಾರಿಸ್ತಿದೆ. ಇದು ವಿಶ್ವದ ಅತಿ ದೊಡ್ಡ ಲಡ್ಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯದಲ್ಲಿಯೇ ಈ ಲಡ್ಡು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರಲಿದೆ. ಈ...

View Article

Image may be NSFW.
Clik here to view.

ಬುರ್ಜ್ ಖಲೀಫಾದಲ್ಲಿ ಭಾರತೀಯನ ದರ್ಬಾರ್

ದುಬೈ: ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗಿರುವ ಬುರ್ಜ್ ಖಲೀಫಾದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 22 ಫ್ಲಾಟ್ ಗಳನ್ನು ಭಾರತೀಯರೊಬ್ಬರು ಖರೀದಿಸಿದ್ದಾರೆ. ಭಾರತೀಯ ಮೂಲದ ಉದ್ಯಮಿಯಾಗಿರುವ ವಿ. ನೆರಿಯಾಪರಂಬಿಲ್ ವಿಶ್ವದ ಅತ್ಯಂತ ಎತ್ತರದ...

View Article


Image may be NSFW.
Clik here to view.

ಬೀದಿ ನಾಯಿಗಳ ದಾಳಿಗೆ ಬಲಿಯಾಯ್ತು ಹಸುಗೂಸು

ಕೇವಲ 2 ದಿನಗಳ ಹಿಂದಷ್ಟೇ ಜನಿಸಿದ್ದ ಹಸುಗೂಸು ಒಂದು ಬೀದಿ ನಾಯಿಗಳ ದಾಳಿಗೆ ಬಲಿಯಾದ ದಾರುಣ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದ್ ಹೊರ ವಲಯದ ವಿಕರಾಬಾದ್ ನ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಬಳಿ ಭಾನುವಾರ ಬೆಳಿಗ್ಗೆ ಮಗುವೊಂದರ...

View Article

Image may be NSFW.
Clik here to view.

ಕನ್ನಡಿಗರ ಹೋಟೆಲ್ ಮೇಲೆ ಪೆಟ್ರೋಲ್ ಬಾಂಬ್

ಚೆನ್ನೈ: ಕಾವೇರಿ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ, ಸಂಘರ್ಷ ಶುರುವಾಗಿರುವ ಬೆನ್ನಲ್ಲೇ ಕನ್ನಡಿಗರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ಘಟನೆ ವರದಿಯಾಗಿದೆ. ಚೆನ್ನೈನಲ್ಲಿ ಕನ್ನಡಿಗರ ಒಡೆತನದಲ್ಲಿರುವ ವುಡ್ ಲ್ಯಾಂಡ್ ಹೋಟೆಲ್...

View Article


Image may be NSFW.
Clik here to view.

ರೇಪ್ ಆರೋಪದ ಮೇಲೆ ವೆಂಕಟೇಶ್ ಮೂರ್ತಿ ಅರೆಸ್ಟ್

ಶಿವಮೊಗ್ಗ: ಮಾಜಿ ಸಚಿವ ಹರತಾಳು ಹಾಲಪ್ಪನವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆಯ ಪತಿಯನ್ನು ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ ಮೂರ್ತಿ ಬಂಧಿತ ಆರೋಪಿ. ಹರತಾಳು ಹಾಲಪ್ಪ ತಮ್ಮ ಪತ್ನಿಯ ಮೇಲೆ ಅತ್ಯಾಚಾರ...

View Article

Image may be NSFW.
Clik here to view.

ಬೇಲಿ ಹಾರಲು ಹೊರಟ ವಲಸಿಗರಿಗೆ ಪೀಕಲಾಟ

ಬೇಲಿ ಹಾರಲು ಹೋಗಿ ಸ್ಪೇನ್ ಗಡಿಯಲ್ಲಿ 200ಕ್ಕೂ ಹೆಚ್ಚು ವಲಸಿಗರು ಪೇಚಿಗೆ ಸಿಲುಕಿದ್ದರು. ಅವರಲ್ಲಿ ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸಬ್ ಸಹರನ್ ಆಫ್ರಿಕಾದಿಂದ ಬಂದ 200ಕ್ಕೂ ಹೆಚ್ಚು ವಲಸಿಗರು ಮೊರಾಕ್ಕೋ ಮತ್ತು ಉತ್ತರ ಆಫ್ರಿಕಾದ...

View Article


Image may be NSFW.
Clik here to view.

ಸುಪ್ರೀಂ ಕೋರ್ಟ್ ತೀರ್ಪಿಗೆ ಕೆಂಡವಾದ ಕನ್ನಡಿಗರು

ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸೆಪ್ಟೆಂಬರ್ 20ರವರೆಗೆ ಪ್ರತಿದಿನ 12 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ...

View Article

Image may be NSFW.
Clik here to view.

ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ತಮಿಳುನಾಡಿನಲ್ಲಿ ಕನ್ನಡಿಗರ ಮೇಲಾಗ್ತಿರುವ ಅನ್ಯಾಯದ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ಈ ನಡುವೆ ಕನ್ನಡಿಗರ  ಆಕ್ರೋಶಕ್ಕೆ ಸುಪ್ರೀಂ ಕೋರ್ಟ್ ತೀರ್ಪು ತುಪ್ಪ ಸುರಿದಂತಿದೆ. ಕರ್ನಾಟಕದ ಮೇಲೆ ಸದಾ ಆಗ್ತಿರುವ ಅನ್ಯಾಯದ ವಿರುದ್ಧ...

View Article

Image may be NSFW.
Clik here to view.

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ‘ಕಾವೇರಿ’ಕಿಚ್ಚು

ಕಾವೇರಿ ನೀರು ಹಂಚಿಕೆ ಕುರಿತ ತೀರ್ಪಿಗೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 20 ರವರೆಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವುದನ್ನು ವಿರೋಧಿಸಿ ರಾಜ್ಯ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>