Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಯು ಟರ್ನ್ ಹೊಡೆದ ಸೋಫಿಯಾ ಹಯಾತ್

ಬಿಗ್ ಬಾಸ್ -7 ನಲ್ಲಿ ಹೆಸರು ಮಾಡಿದ್ದ ಸೋಫಿಯಾ ಹಯಾತ್ ಮತ್ತೆ ಚರ್ಚೆಯಲ್ಲಿದ್ದಾಳೆ. ಸನ್ಯಾಸಿನಿಯಾಗಿದ್ದೇನೆನ್ನುತ್ತಿದ್ದ ಸೋಫಿಯಾ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾಳೆ ಕೆಲದಿನಗಳ ಹಿಂದಷ್ಟೇ ಸನ್ಯಾಸಿಯಾಗಿರುವುದಾಗಿ ಸೋಫಿಯಾ ಘೋಷಣೆ...

View Article


Image may be NSFW.
Clik here to view.

ಸೆಪ್ಟಂಬರ್ 15 ರಂದು ರಾಜ್ಯದಲ್ಲಿ ರೈಲ್ವೇ ಸ್ತಬ್ಧ

ಮಂಡ್ಯ: ಕಾವೇರಿ ನದಿ ನೀರಿನ ಕುರಿತಾದ ಹೋರಾಟವನ್ನು ತೀವ್ರಗೊಳಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿದ್ದು, ಸೆಪ್ಟಂಬರ್ 15 ರಂದು ರೈಲ್ವೇ ಬಂದ್ ಗೆ ಕರೆ ನೀಡಿವೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್, ಮಂಡ್ಯದಲ್ಲಿ...

View Article


Image may be NSFW.
Clik here to view.

ಅಣಬೆಯಲ್ಲಿ ಮೂಡಿದ ಗಣೇಶ..!

ವಾರಂಗಲ್ ಪಟ್ಟಣದ ಜಂಗೌನ್ ನಲ್ಲಿ ಕೌತುಕವೊಂದು ಸೃಷ್ಟಿಯಾಗಿದೆ. ಅಣಬೆಯೊಂದರಲ್ಲಿ ಗಣೇಶನ ಆಕೃತಿ ಮೂಡಿಬಂದಿದೆ. ಗಣೇಶ ಚೌತಿ ಸಂದರ್ಭದಲ್ಲೇ ಅಣಬೆ ಗಣಪ ಕಾಣಿಸಿಕೊಂಡಿರೋದ್ರಿಂದ ಭಕ್ತರು ತಂಡೋಪತಂಡವಾಗಿ ದರ್ಶನ ಪಡೆಯಲು ಬರ್ತಿದ್ದಾರೆ. ಜಂಗೌನ್...

View Article

Image may be NSFW.
Clik here to view.

ಫೇಸ್ ಬುಕ್ ನಲ್ಲಿ ನಟ, ನಟಿಯರ ಅವಹೇಳನ

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ, ಕಾವೇರಿ ನದಿ ನೀರಿನ ವಿಚಾರವಾಗಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕಿಡಿಗೇಡಿಯೊಬ್ಬ ಕಲಾವಿದರನ್ನು ಅವಹೇಳನ ಮಾಡಿದ್ದಾನೆ. ಬೆಂಗಳೂರು...

View Article

Image may be NSFW.
Clik here to view.

ಅಪ್ಪ- ಅಮ್ಮನ ಡ್ರಗ್ಸ್ ನಶೆಯಲ್ಲಿ ಬಡವಾಯ್ತು ಮಗು

ನಶೆಯ ಅಮಲಲ್ಲಿ ಕಂದನನ್ನೇ ಮರೆತ ದಂಪತಿಯ ಸ್ಟೋರಿ ಇದು. ಓಹಿಯೋ ನಗರದ ಜೇಮ್ಸ್ ಅಕಾರ್ಡ್ ಹಾಗೂ ರೋಂಡಾ ಪಸೆಕ್ ತಮ್ಮ ಫೋರ್ಡ್ ಎಕ್ಸ್ ಪ್ಲೋರರ್ ಕಾರಿನಲ್ಲಿ ಹೊರಟಿದ್ರು. ಅಕಾರ್ಡ್ ಹಾಗೂ ಪಸೆಕ್ ಮುಂದಿನ ಸೀಟಿನಲ್ಲಿದ್ರೆ, 4 ವರ್ಷದ ಮಗ ಹಿಂದಿನ...

View Article


Image may be NSFW.
Clik here to view.

ಬೆಡಗಿಗೆ ಬೋಲ್ಡ್ ಆಗಿ ಚಳ್ಳೆ ಹಣ್ಣು ತಿಂದ ವ್ಯಾಪಾರಿ

ನವದೆಹಲಿ: ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವುದು ಹೊಸದೇನಲ್ಲ. ಅಂತಹ ಹಲವು ಘಟನೆ ನಡೆದಿವೆ. ಹೀಗೆ ವ್ಯಾಪಾರಿಯೊಬ್ಬರನ್ನು ವಂಚಿಸಿದ ಪ್ರಕರಣದ ವರದಿ ಇಲ್ಲಿದೆ ನೋಡಿ. ನವದೆಹಲಿಯ ತುಘಲಕ್ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್...

View Article

Image may be NSFW.
Clik here to view.

ಸಂಜಯ್ ದತ್ ಪತ್ನಿಯಾಗಲಿದ್ದಾಳೆ ಕೊಹ್ಲಿ ಗರ್ಲ್ ಫ್ರೆಂಡ್

ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಜೀವನಚರಿತ್ರೆ ಚಿತ್ರವಾಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸುದ್ದಿ ಬರ್ತಾ ಇದೆ. ಈಗ ಬಂದಿರುವ ಸುದ್ದಿ ಸಾಕಷ್ಟು ಆಸಕ್ತಿದಾಯಕವಾಗಿದೆ. ಮೂಲಗಳ ಪ್ರಕಾರ, ಸಂಜಯ್ ದತ್ ಚಿತ್ರದಲ್ಲಿ ಅನುಷ್ಕಾ ಶರ್ಮಾ...

View Article

Image may be NSFW.
Clik here to view.

ಲಾಡ್ಜ್ ನಲ್ಲಿ ವಿದ್ಯಾರ್ಥಿನಿಯೊಂದಿಗೆ ಸಿಕ್ಕಿಬಿದ್ದ ವಾರ್ಡನ್

ಶಿವಮೊಗ್ಗ: ಹಾಸ್ಟೆಲ್ ವಿದ್ಯಾರ್ಥಿನಿಯನ್ನು ಲಾಡ್ಜ್ ಗೆ ಕರೆಸಿಕೊಂಡು, ಅತ್ಯಾಚಾರಕ್ಕೆ ಯತ್ನಿಸಿದ್ದ ಹಾಸ್ಟೆಲ್ ವಾರ್ಡನ್ ಒಬ್ಬನನ್ನು ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಗಾರ್ಡನ್ ಏರಿಯಾದಲ್ಲಿನ ಬಿ.ಸಿ.ಎಂ. ಹಾಸ್ಟೆಲ್...

View Article


Image may be NSFW.
Clik here to view.

ಗ್ರಾಹಕರಿಗೆ ಬಂಪರ್ ಉಡುಗೊರೆ ನೀಡಿದ ಬಿಎಸ್ಎನ್ಎಲ್

ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಅಗ್ಗದ ಆಫರ್ ಗಳು ಉಳಿದ ಕಂಪನಿಗಳ ನಿದ್ದೆಗೆಡಿಸಿದೆ. ಹಾಗಾಗಿ ಉಳಿದ ಕಂಪನಿಗಳು ತಮ್ಮ ಗ್ರಾಹಕರಿಗಾಗಿ ಹೊಸ ಹೊಸ ಆಫರ್ ಗಳನ್ನು ನೀಡ್ತಾ ಇವೆ. ಇದರಲ್ಲಿ ಬಿಎಸ್ಎನ್ಎಲ್ ಕೂಡ ಹಿಂದೆ...

View Article


Image may be NSFW.
Clik here to view.

‘ತಿಥಿ’ ಸ್ಟಾರ್ ಗಡ್ಡಪ್ಪ ಈಗ ರಾಪ್ ಸ್ಟಾರ್

ಹೊಸ ಪ್ರಯತ್ನದಿಂದ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿರುವ ಕನ್ನಡದ ‘ತಿಥಿ’ ಸಿನಿಮಾದ ಗಡ್ಡಪ್ಪ ಈಗ ಹೊಸ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದು, ಸಂಚಲನ ಮೂಡಿಸಿದ್ದಾರೆ. ಕನ್ನಡನಾಡಿನಲ್ಲಿ ಕಾವೇರಿ ನದಿ ನೀರಿನ ಹೋರಾಟದ ಕಾವು ತೀವ್ರಗೊಂಡಿದೆ....

View Article

Image may be NSFW.
Clik here to view.

ಆರೋಗ್ಯಕ್ಕೆ ಅಪಾಯಕಾರಿ ಮಸಾಲೆ ಪಾಪಡ್

ಮಸಾಲಾ ಪಾಪಡ್, ಟೀ ಜೊತೆ ಪಾಪಡ್, ಊಟದ ಜೊತೆ ಪಾಪಡ್..ಹೀಗೆ ಹಪ್ಪಳದ ರುಚಿ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ರುಚಿರುಚಿಯಾಗಿರುವ ಈ ಹಪ್ಪಳ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂಬ ವಿಷಯ ಬಹಿರಂಗವಾಗಿದೆ. ಹಪ್ಪಳವನ್ನು ಕೆಡದಂತೆ ರಕ್ಷಿಸಲು...

View Article

Image may be NSFW.
Clik here to view.

ಈಗ ಬಯಲಾಯ್ತು ಕಪಿಲ್ ಶರ್ಮ ಅಸಲಿಯತ್ತು

ಮುಂಬೈ: ‘ಬೃಹನ್ಮುಂಬಯಿ ಪಾಲಿಕೆ ಅಧಿಕಾರಿಗಳು 5 ಲಕ್ಷ ರೂ. ಲಂಚ ಕೇಳಿದ್ದಾರೆ. ಇದೇನಾ ಅಚ್ಛೇ ದಿನ್’ ಎಂದು ಕಾಮಿಡಿ ಸ್ಟಾರ್ ಕಪಿಲ್ ಶರ್ಮ ಟ್ವೀಟ್ ಮಾಡಿದ್ದು ಸಂಚಲನವನ್ನೇ ಸೃಷ್ಠಿಸಿತ್ತು. ನಾನು ಕಳೆದ 5 ವರ್ಷಗಳಿಂದ 15 ಕೋಟಿ ರೂ.ತೆರಿಗೆ...

View Article

Image may be NSFW.
Clik here to view.

ವಾಟ್ಸಾಪ್ ಮೂಲಕ ಕತ್ತಲಲ್ಲೂ ಸೆಲ್ಫಿ ತಗೊಳ್ಳಿ….

ಈಗ ಎಲ್ಲರಿಗೂ ಸೆಲ್ಫಿ ಹುಚ್ಚು. ಸೆಲ್ಫಿ ತೆಗೆದುಕೊಂಡು ಪ್ರೊಫೈಲ್ ಫೋಟೋ ಅಪ್ ಡೇಟ್ ಮಾಡುವ ಕ್ರೇಝ್. ಬಳಕೆದಾರರ ನೆಚ್ಚಿನ ಹವ್ಯಾಸವನ್ನು ವಾಟ್ಸಾಪ್ ಕೂಡ ನೀರೆರೆದು ಪೋಷಿಸ್ತಾ ಇದೆ. ಬೇರೆ ಮೆಸೇಜಿಂಗ್ ಆ್ಯಪ್ ಗಳು ತನ್ನನ್ನು ಹಿಂದಿಕ್ಕಬಹುದು...

View Article


Image may be NSFW.
Clik here to view.

ಟಾಲ್ಗೋ ರೈಲಿನ ಪರೀಕ್ಷಾರ್ಥ ಸಂಚಾರ ಯಶಸ್ವಿ

ದೆಹಲಿ-ಮುಂಬೈ ನಡುವಣ ಪ್ರಯಾಣ ಸಮಯ ಕಡಿಮೆ ಮಾಡಲೆಂದೇ ಅತಿ ವೇಗದ ಟಾಲ್ಗೋ ರೈಲನ್ನು ಪರಿಚಯಿಸಲಾಗ್ತಿದೆ. ಇದು ಗಂಟೆಗೆ 150 ಕಿಮೀ ವೇಗದಲ್ಲಿ ಚಲಿಸಲಿದೆ. ದೆಹಲಿ- ಮುಂಬೈ ನಡುವೆ ಓಡಾಡಲಿರುವ ಟಾಲ್ಗೋ ರೈಲಿನ ಅಂತಿಮ ಪರೀಕ್ಷಾರ್ಥ ಸಂಚಾರ ಕೂಡ...

View Article

Image may be NSFW.
Clik here to view.

ನಿದ್ದೆಗಣ್ಣಲ್ಲಿ ಹಾವಿನ ತಲೆ ನುಂಗಿದ ಭೂಪ !

ಇಂದೋರ್ ನಲ್ಲಿ ನಡೆದ ವಿಲಕ್ಷಣ ಘಟನೆ ಇದು. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡ್ತಿದ್ದ ರಘುವಂಶಿ ಸೆಪ್ಟೆಂಬರ್ 8ರಂದು ತನ್ನ ಶಿಫ್ಟ್ ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದ. ಕೋಣೆಗೆ ಹೋಗಿ ಮಲಗಿದವನಿಗೆ ಅದೆಂಥಾ ನಿದ್ದೆ ಹತ್ತಿತ್ತೆಂದ್ರೆ ಇಹಲೋಕದ...

View Article


Image may be NSFW.
Clik here to view.

ಅಮೆರಿಕವನ್ನು ನಡುಗಿಸಿದ್ದ ಆ 102 ನಿಮಿಷಗಳು….

ಇವತ್ತು ಜಗತ್ತಿನ ದೊಡ್ಡಣ್ಣ ಅಮೆರಿಕದ ಪಾಲಿಗೆ ಕರಾಳ ದಿನ. 15 ವರ್ಷಗಳ ಹಿಂದೆ ಇದೇ ದಿನ ನಡೆದ ಭೀಕರ ದಾಳಿಯೊಂದು 3000 ಮಂದಿ ಅಮಾಯಕರನ್ನು ಬಲಿ ಪಡೆದಿತ್ತು. 2001 ರ ಸೆಪ್ಟೆಂಬರ್ 11 ರಂದು ಅಲ್ ಖೈದಾ ಉಗ್ರ ಸಂಘಟನೆ ವಿಮಾನವನ್ನು ಹೈಜಾಕ್...

View Article

Image may be NSFW.
Clik here to view.

ಸೈನ್ ಬೋರ್ಡ್ ಹಿಡಿದ ಟಾಪ್ ಲೆಸ್ ಮಾಡೆಲ್ಸ್

ರಷ್ಯಾದಲ್ಲಿ ಅಪಘಾತಗಳು ಸಂಭವಿಸುವುದು ಹೆಚ್ಚು. ಇಂತಹ ಅಪಘಾತಗಳನ್ನು ತಪ್ಪಿಸಲು ಹೊಸ ಉಪಾಯ ಹುಡುಕಲಾಗಿದೆ. ಅಪಘಾತವನ್ನು ತಡೆಗಟ್ಟುವುದಕ್ಕೋಸ್ಕರ ಟಾಪ್ ಲೆಸ್ ಮಾಡೆಲ್ ಗಳನ್ನು ರಸ್ತೆಯಂಚಲ್ಲಿ ಸೈನ್ ಬೋರ್ಡ್ ಹಿಡಿದು ನಿಲ್ಲಿಸಲಾಗಿದೆ. ಈ ಸೈನ್...

View Article


Image may be NSFW.
Clik here to view.

ಕಡುಕಷ್ಟದಲ್ಲೂ ಮಗನಿಗೆ ಬೆನ್ನೆಲುಬಾಗಿ ನಿಂತ ತಾಯಿ

46 ವರ್ಷದ ಸರೋಜಾ ತಮ್ಮ ತರಕಾರಿ ಮಾರುವ ಸೈಕಲ್ ಏರಿ ಮನೆಯತ್ತ ಬರ್ತಾ ಇದ್ರು. ಒಂದೇ ಒಂದು ಚಿಕ್ಕ ಕೋಣೆಯುಳ್ಳ ಮನೆ ಅವರದ್ದು. 16 ವರ್ಷಗಳ ಹಿಂದೆಯೇ ಪತಿ ತಂಗವೇಲು ಮನೆಬಿಟ್ಟು ಹೋಗಿದ್ದರಿಂದ, ದುಡಿಮೆಯ ಜವಾಬ್ಧಾರಿ ಸರೋಜಾ ಹೆಗಲೇರಿತ್ತು....

View Article

Image may be NSFW.
Clik here to view.

‘ಕಾಲಾ ಚಶ್ಮಾ’ ಹಾಡು ಬರೆದವರ್ಯಾರು ಗೊತ್ತಾ ?

‘ಬಾರ್ ಬಾರ್ ದೇಖೋ’ ಸಿನಿಮಾದ ‘ಕಾಲಾ ಚಶ್ಮಾ’ ಹಾಡು ಸೂಪರ್ ಹಿಟ್ ಆಗಿದೆ. ಯಾರೋ ಫೇಮಸ್ ಕವಿಗಳು ಈ ಹಾಡು ಬರೆದಿರಬೇಕು ಅಂತಾ ನೀವಂದ್ಕೊಂಡಿದ್ರೆ ನಿಮ್ಮ ಲೆಕ್ಕಾಚಾರ ತಪ್ಪು. ಕಾಲಾ ಚಶ್ಮಾ ಹಾಡನ್ನು ಬರೆದವರು ಪೊಲೀಸ್ ಪೇದೆ ಅಮ್ರಿಕ್ ಸಿಂಗ್ ಶೇರಾ....

View Article

Image may be NSFW.
Clik here to view.

ಮತ್ತೊಬ್ಬ ಶಾಸಕನ ಮೇಲೆ ಲೈಂಗಿಕ ಕಿರುಕುಳದ ಕೇಸ್

ಲೈಂಗಿಕ ದೌರ್ಜನ್ಯ ಪ್ರಕರಣಗಳು ಎಎಪಿಗೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆಪ್ ನ ಮತ್ತೊಬ್ಬ ಶಾಸಕ ಅಮಾನತ್ ಉಲ್ಲಾ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ತನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಡ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>