ಅಂಗಡಿಯಲ್ಲಿರಲ್ಲ ಮಾಲೀಕ ! ಸಿಸಿ ಟಿವಿಯೂ ಇಲ್ಲಿಲ್ಲ !!
ಅಂಗಡಿಯಲ್ಲಿ ಕಳ್ಳತನವಾಗಬಾರದೆಂದು ಮಾಲೀಕರು, ಸಿಸಿ ಟಿವಿ ಮುಂತಾದ ಭದ್ರತಾ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಸಾಮಾನ್ಯ. ಇಷ್ಟೆಲ್ಲ ಭದ್ರತೆ ಇದ್ದೂ ಒಮ್ಮೊಮ್ಮೆ ಕಳ್ಳತನ ನಡೆದ ಉದಾಹರಣೆಗಳೂ ಇವೆ. ಅಂಥದ್ದರಲ್ಲಿ ಯಾವುದೇ ಭದ್ರತೆ ಇಲ್ಲದೆ...
View Articleಇಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಹೊಟೇಲ್
ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜಗತ್ತಿನ ಅತೀ ದೊಡ್ಡ ಹೊಟೇಲ್ ತಲೆ ಎತ್ತಲಿದೆ. ಈ ಹೊಟೇಲ್ ನಲ್ಲಿ 10,000 ಕೋಣೆಗಳು ಹಾಗೂ 70 ರೆಸ್ಟೋರೆಂಟ್ ಗಳು, ಕಾನ್ಫರೆನ್ಸ್ ಹಾಲ್, ಸುಪರ್ ಬಜಾರ್, ಹೆಲಿಪ್ಯಾಡ್ ಮುಂತಾದ ಸೌಲಭ್ಯಗಳು ಇರಲಿವೆ. 46 ಲಕ್ಷ ಚದರ...
View Articleಚಟದ ಬಗ್ಗೆ ಬಾಯ್ಬಿಟ್ಟ ಬಾಲಿವುಡ್ ನಟ
ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಬದುಕಿನ ಕುರಿತು ಸಾರ್ವಜನಿಕವಾಗಿ ತೆರೆದಿಡುವುದು ಬಹು ಅಪರೂಪ. ಅದರಲ್ಲೂ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾಗಿರುವ ಚಲನಚಿತ್ರ ನಟ- ನಟಿಯರು ವೈಯಕ್ತಿಕ ವಿಚಾರಗಳನ್ನು ಗುಟ್ಟಾಗಿಡಲು ಬಯಸುತ್ತಾರೆ. ಆದರೆ ಕೆಲವರು...
View Articleಮೆಸ್ಸಿಯ ಪಾದಕ್ಕೆ ಮುತ್ತಿಟ್ಟ ಅಭಿಮಾನಿ
ಅಂತರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಘೋಷಿಸಿದ್ದ ಖ್ಯಾತ ಫುಟ್ಬಾಲ್ ಆಟಗಾರ ಅರ್ಜೈಂಟಿನಾದ ಲಿಯೋನೆಲ್ ಮೆಸ್ಸಿ ತಮ್ಮ ನಿರ್ಧಾರವನ್ನು ಬದಲಿಸಿ ಮತ್ತೇ ಮೈದಾನಕ್ಕಿಳಿದಿದ್ದಾರೆ. ಗುರುವಾರದಂದು ಉರುಗ್ವೇ ವಿರುದ್ದದ ಪಂದ್ಯದ ವೇಳೆ 42 ನೇ ನಿಮಿಷದಲ್ಲಿ...
View Articleಓಲಾ ಕ್ಯಾಬ್ ಬಿಲ್ ನೋಡಿ ಬೆಚ್ಚಿ ಬಿದ್ದ ಪ್ರಯಾಣಿಕ
ಓಲಾ ಕ್ಯಾಬ್ ಹತ್ತುವ ಮುನ್ನ ಕೊಂಚ ಅಲರ್ಟ್ ಆಗಿರಿ, ನೀವು ಬರೀ 100 ಕಿಲೋ ಮೀಟರ್ ಪ್ರಯಾಣಿಸಿದ್ದರೂ ನಿಮಗೆ ಲಕ್ಷಾಂತರ ರೂಪಾಯಿ ಬಿಲ್ ಬರಬಹುದು. ಈ ಮಾತನ್ನು ಯಾಕೆ ಹೇಳ್ತಿದ್ದೀವಿ ಅಂದ್ರೆ ಹೈದ್ರಾಬಾದ್ ನಲ್ಲಿ ಓಲಾ ಪ್ರಯಾಣಿಕ ಬೆಚ್ಚಿಬೀಳುವಂತಹ...
View Article2 ವರ್ಷದ ಪುಟಾಣಿ ಅಪರಾಧಿಯಂತೆ..!
ಮುದ್ದಾದ ಈ ಪುಟ್ಟ ಬಾಲೆಯ ಹೆಸರು ಹಾರ್ಪರ್ ವೆಸ್ಟೋವರ್. 2 ವರ್ಷದ ಈ ಕಂದಮ್ಮ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾಳೆ ಅಂದ್ರೆ ನೀವು ನಂಬಲೇಬೇಕು. ಈಶಾನ್ಯ ವಾಷಿಂಗ್ಟನ್ ನಲ್ಲಿ ಹೆತ್ತವರೊಂದಿಗೆ ವಾಸಿಸ್ತಾ ಇರೋ ಹಾರ್ಪರ್ ಅಂದ್ರೆ...
View Articleಈ ವ್ಯಕ್ತಿಯ ರಕ್ತ ಯಾವ ಗುಂಪಿಗೂ ಸೇರುವುದಿಲ್ಲ..!
ಸೂರತ್ ನ ಒಬ್ಬ ವ್ಯಕ್ತಿಯ ರಕ್ತವನ್ನು ಪರೀಕ್ಷಿಸಿದ ವೈದ್ಯರು ದಂಗಾಗಿದ್ದಾರೆ. ಏಕೆಂದರೆ ಇವನ ರಕ್ತ ಎ, ಬಿ, ಒ, ಎಬಿ ಇದ್ಯಾವ ಗುಂಪಿಗೂ ಸೇರುವುದಿಲ್ಲ. ಜಗತ್ತಿನ ಯಾವ ಮನುಷ್ಯನಲ್ಲೂ ಈ ರೀತಿಯ ರಕ್ತವನ್ನು ಕಾಣಲು ಸಾಧ್ಯವಿಲ್ಲ ಎಂದು ವೈದ್ಯರು...
View Articleಆಪ್ ಉಚ್ಛಾಟಿತ ಶಾಸಕನ ವಿರುದ್ದ ಮಹಿಳೆ ದೂರು
ಸೆಕ್ಸ್ ಸಿಡಿ ವಿವಾದದಲ್ಲಿ ಸಿಲುಕಿರುವ ಎಎಪಿ ಉಚ್ಛಾಟಿತ ಶಾಸಕ ಸಂದೀಪ್ ಕುಮಾರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆ ಸೆಕ್ಸ್ ಸಿಡಿಯಲ್ಲಿರುವ ಮಹಿಳೆ ಸಂದೀಪ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾಳೆ. ಪಡಿತರ ಚೀಟಿ ಪಡೆಯಲು ನೆರವು ಕೋರಿಕೊಂಡು...
View Articleಭೂಕಂಪದಲ್ಲೂ ಬದುಕಿ ಬಂತು ಬಡ ಜೀವ
ಈ ನಾಯಿಯ ಆಯುಷ್ಯ ಗಟ್ಟಿಯಿತ್ತು. ಹಾಗಾಗಿಯೇ ಭೀಕರ ಭೂಕಂಪ ಸಂಭವಿಸಿ 10 ದಿನಗಳಾದ್ರೂ ಅವಶೇಷಗಳಡಿ ಉಸಿರಾಡುತ್ತಿತ್ತು. ಆಗಸ್ಟ್ 24 ರಂದು ಇಟಲಿಯ ರೋಮ್ ನಗರ ಭೂಕಂಪಕ್ಕೆ ತತ್ತರಿಸಿ ಹೋಗಿತ್ತು. ಭೂಮಿ ನಡುಗಿದ ರಭಸಕ್ಕೆ ಸಾವಿರಾರು ಕಟ್ಟಡಗಳು...
View Articleದುಬೈ ರಸ್ತೆಯಲ್ಲಿ ಚಾಲಕ ರಹಿತ ಮಿನಿ ಬಸ್
ದುಬೈ ತನ್ನ ಮೊಟ್ಟಮೊದಲ ಚಾಲಕ ರಹಿತ ಮಿನಿ ಬಸ್ ಲಾಂಚ್ ಮಾಡಿದೆ. ಗುರುವಾರ ಡೌನ್ ಟೌನಿನ ಬುರ್ಜ್ ಖಲೀಫಾ ಟವರ್ ಬಳಿ ಇದು ಸಂಚರಿಸಿದೆ. ಸಧ್ಯಕ್ಕೆ ಇದರ ಪರೀಕ್ಷಾರ್ಥ ಸಂಚಾರ ನಡೆಯುತ್ತಿದ್ದು, ಪರೀಕ್ಷಾ ಹಂತದಲ್ಲಿ ಸಫಲವಾದಲ್ಲಿ ಗಲ್ಫ್ ನಗರಗಳಲ್ಲಿ...
View Articleನಿಗಮ- ಮಂಡಳಿ ನೇಮಕಕ್ಕೆ ರೆಡ್ ಸಿಗ್ನಲ್
ನವದೆಹಲಿ: ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಅಲಂಕರಿಸಲು ತುದಿಗಾಲಲ್ಲಿ ನಿಂತಿದ್ದ ಶಾಸಕರಿಗೆ, ಆಕಾಂಕ್ಷಿಗಳಿಗೆ ನಿರಾಸೆಯ ಸುದ್ದಿಯೊಂದು ಹೊರ ಬಿದ್ದಿದೆ. ಈಗಾಗಲೇ ಸಿದ್ಧವಾಗಿರುವ ಪಟ್ಟಿಗೆ ಹೈಕಮಾಂಡ್ ನಿಂದ ರೆಡ್ ಸಿಗ್ನಲ್ ದೊರೆತಿದೆ. ನಿಗಮ, ಮಂಡಳಿ...
View Articleಅಲ್ ಖೈದಾ ಪ್ಲಾನ್ ಗೆ ಮಣಿದ ಪಾಕಿಸ್ತಾನ !
ಇತ್ತೀಚೆಗಷ್ಟೆ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಝ್ ಖಯಾನಿ ಅವರ ಪುತ್ರನ ಅಪಹರಣವಾಗಿತ್ತು. ಆತನ ಬಿಡುಗಡೆಗಾಗಿ ಪಾಕಿಸ್ತಾನ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿಯ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ...
View Articleಆಪ್ ಮುಖಂಡನ ಲೈಂಗಿಕ ಹಗರಣಕ್ಕೆ ಟ್ವಿಸ್ಟ್
ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಸಂದೀಪ್ ಕುಮಾರ್ ಲೈಂಗಿಕ ಹಗರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ ಸಚಿವ ಸ್ಥಾನದಿಂದ ವಜಾಗೊಂಡಿದ್ದ ಅವರನ್ನು, ಪಕ್ಷದಿಂದಲೂ ಉಚ್ಛಾಟಿಸಲಾಗಿದೆ. ಸಂತ್ರಸ್ಥೆ ಪೊಲೀಸರಿಗೆ ದೂರು ನೀಡಿದ ನಂತರದಲ್ಲಿ,...
View Articleಹೊಸ ಬಾಂಬ್ ಸಿಡಿಸಿದ ದೇವೇಗೌಡರು
ಬೆಂಗಳೂರು: ಬಿ.ಬಿ.ಎಂ.ಪಿ.ಯಲ್ಲಿ ಮೇಯರ್ ಸ್ಥಾನವನ್ನು ನಮಗೆ ಬಿಟ್ಟುಕೊಡುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಜೆ.ಡಿ.ಎಸ್. ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಬೆಂಗಳೂರು ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ...
View Articleಅರೆನಗ್ನ ಸ್ಥಿತಿಯಲ್ಲಿದ್ದಾಕೆಯನ್ನು ಕಂಡು ಬೆಚ್ಚಿದ ಪ್ರೇಮಿ
ಮುಂಬೈ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಿರಾತಕನೊಬ್ಬ, ಆಕೆ ಒಪ್ಪದಿದ್ದಾಗ, ಭೀಕರವಾಗಿ ಹತ್ಯೆಗೈದ ಘಟನೆ ಮುಂಬೈನ ವಿರಾರ್ ನಲ್ಲಿ ನಡೆದಿದೆ. ವಿವಾ ಕಾಲೇಜಿನ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಐಶ್ವರ್ಯಾ ಅಗರ್ ವಾಲ್...
View Articleಐಶ್ವರ್ಯಾ ರೈ ಟೀಸರ್ ನೋಡಿ ಸಲ್ಲು ಏನಂದ್ರು ಗೊತ್ತಾ?
‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಟೀಸರ್ ನೋಡಿದವರು ಐಶ್ವರ್ಯಾ ರೈಯನ್ನು ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಬೇರೆಯವರ ಮಾತು ಹಾಗಿರ್ಲಿ, ಮಾಜಿ ಪ್ರೇಮಿ ಸಲ್ಮಾನ್ ಖಾನ್ ಕೂಡ ‘ಏ ದಿಲ್ ಹೈ ಮುಷ್ಕಿಲ್’ ನಲ್ಲಿ ಐಶೂ ನೋಡಿ ಸೂಪರ್ ಅಂದಿದ್ದಾರೆ....
View Articleಜಿಯೋ ಜಾಹೀರಾತಿನಲ್ಲಿ ಮೋದಿ:ಟೀಕಾಸ್ತ್ರಗಳ ಸುರಿಮಳೆ
ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ರಿಲಯೆನ್ಸ್ ಜಿಯೋ ಜಾಹೀರಾತಿನಲ್ಲಿ ಮೋದಿ ಫೋಟೋ ಹಾಕಿರೋದು ಪ್ರತಿಪಕ್ಷಗಳಿಗೆ ಆಹಾರವಾಗಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ನರೇಂದ್ರ ಮೋದಿ ವ್ಯಾಪಾರಿ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು...
View Articleಬಿಗ್ ಬಿ ಜೊತೆ ನಟಿಸ್ತಿದ್ದಾರೆ ಅಮೀರ್ ಖಾನ್..!
ಬಾಲಿವುಡ್ ನ ಶೆಹನ್ ಷಾ ಹಾಗೂ ಮಿಸ್ಟರ್ ಪರ್ಫೆಕ್ಷನಿಸ್ಟ್ ರನ್ನ ಒಟ್ಟಾಗಿ ತೆರೆ ಮೇಲೆ ನೋಡುವ ಚಾನ್ಸ್ ಅಭಿಮಾನಿಗಳಿಗೆ ಸಿಕ್ತಾ ಇದೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರೋ ಥಗ್ ಸಿನಿಮಾದಲ್ಲಿ ಇವರಿಬ್ರೂ ನಟಿಸಲಿದ್ದಾರಂತೆ. ಮೊದಲು ಥಗ್...
View Articleವೈರಲ್ ಆಗಿದೆ ಹಾರುವ ತಟ್ಟೆಯ ವಿಡಿಯೋ
ಭೂಮಿಯನ್ನು ಹೊರತುಪಡಿಸಿ ಬೇರೆ ಗ್ರಹದಲ್ಲೂ ಜೀವಿಗಳಿವೆಯೋ ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಈ ಕುರಿತು ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ವೆ. ಇದಕ್ಕೆ ಪೂರಕವೆಂಬಂತೆ ಆಗಸದಲ್ಲಿ ಕಾಣಿಸಿಕೊಳ್ಳುವ ಹಾರುವ ತಟ್ಟೆಗಳು ಕುತೂಹಲವನ್ನು...
View Articleಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಿಸೋಣ ಬನ್ನಿ….
ಪರಿಸರಕ್ಕೆ ಹಾನಿಕಾರಕವಲ್ಲದ ಜೇಡಿಮಣ್ಣಿನ ನೈಸರ್ಗಿಕ ಗಣಪತಿ ಪೂಜಿಸುವ ಮೂಲಕ ಪರಿಸರ ಕಾಳಜಿ ವ್ಯಕ್ತಪಡಿಸೋಣ. ಆ ಮೂಲಕ ಜಲ ಮೂಲಗಳ ಉಳಿವಿಗೆ ನಮ್ಮದೊಂದಿಷ್ಟು ಪ್ರಯತ್ನ ಮಾಡೋಣ. ವಿಷಕಾರಿ ರಾಸಾಯನಿಕ, ಲೋಹದ ಲೇಪದ, ಪ್ಲಾಸ್ಟರ್ ಆಫ್ ಪ್ಯಾರಿಸ್ ನ...
View Article