Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಗಡಿ ದಾಟಿಸಿದ ಪೋಕ್ ಮಾನ್ ತಂದಿಟ್ಟ ಅವಾಂತರ

ದಿನೇ ದಿನೇ ಜನಪ್ರಿಯತೆ ಪಡೆಯುತ್ತಿರುವ ಪೋಕ್ ಮಾನ್ ಆಟ ಹಲವು ದೇಶಗಳಿಂದ ಬಹಿಷ್ಕಾರಕ್ಕೆ ಒಳಗಾಗಿದ್ದೂ ಸತ್ಯ. ಇದಕ್ಕೆ ಇಂಬುಕೊಡುವಂತ ಇನ್ನೊಂದು ಘಟನೆ ನಡೆದಿದೆ.  ಪೋಕ್ ಮಾನ್ ತನ್ನ ಇಬ್ಬರು ಆಟಗಾರರನ್ನು ಗಡಿ ದಾಟಿಸಿದ್ದಾನೆ. ಇಬ್ಬರು ಪೋಕ್ ಮಾನ್...

View Article


Image may be NSFW.
Clik here to view.

ಮಾಡಲು ಸುಲಭ, ತಿನ್ನಲು ರುಚಿ ವೆಜಿಟೆಬಲ್ ಕಟ್ ಲೆಟ್

ವೆಜಿಟೆಬಲ್ ಕಟ್ ಲೆಟ್ ಎಂದ ಕೂಡಲೇ ಬಹುತೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವೆಜಿಟೆಬಲ್ ಬಳಸಿ ಸುಲಭವಾಗಿ ಮಾಡಬಹುದಾದ ಕಟ್ ಲೆಟ್ ಕುರಿತ ಮಾಹಿತಿ ಇಲ್ಲಿದೆ. ನೀವು ಒಮ್ಮೆ ಪ್ರಯತ್ನಿಸಿ ಬೇಕಾಗುವ ಪದಾರ್ಥಗಳು: ವೆಜಿಟೆಬಲ್ ಕಟ್ ಲೆಟ್ ತಯಾರಿಸಲು...

View Article


Image may be NSFW.
Clik here to view.

ಜರ್ಮನಿಯ ‘ಫ್ಯೂಚರ್ ಬಸ್’ ಹೀಗಿದೆ ನೋಡಿ

ಈಗಾಗಲೇ ಹಲವು ಕಂಪನಿಗಳು ಚಾಲಕ ರಹಿತ ವಾಹನಗಳನ್ನು ತಯಾರಿಸಿವೆ. ಇದೀಗ ಜರ್ಮನಿಯ ವಾಹನ ತಯಾರಿಕಾ ಕಂಪನಿ ಬೆಂಝ್ ಚಾಲಕ ರಹಿತ ಬಸ್ ಅಭಿವೃದ್ಧಿಪಡಿಸಿದೆ. ಈ ಬಸ್ ಸಧ್ಯಕ್ಕೆ ನೆದರ್ಲೆಂಡಿನಲ್ಲಿ 20 ಕಿ.ಮೀ. ವಿಸ್ತಾರದಲ್ಲಿ ಪರೀಕ್ಷಾರ್ಥವಾಗಿ...

View Article

Image may be NSFW.
Clik here to view.

ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ಷಾ ಬಂಧನ

ನವದೆಹಲಿ: ರಾಖಿಯನ್ನು ಕಟ್ಟಿ ಸಿಹಿ ತಿನ್ನಿಸಿ ಸದಾ ನನ್ನ ರಕ್ಷೆ ಮಾಡು ಎಂದು ಸಹೋದರರನ್ನು ಕೇಳಿಕೊಳ್ಳುವ ಹಬ್ಬ ರಕ್ಷಾಬಂಧನ ಈ ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ಈ ವರ್ಷದ ರಕ್ಷಾಬಂಧನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು...

View Article

Image may be NSFW.
Clik here to view.

11 ದಿನದಲ್ಲಿ ಪ್ರಪಂಚ ಸುತ್ತಿದ ಸಾಹಸಿ

ರಷ್ಯಾದ ಸಾಹಸಿ ಫೆಡರ್ ಕಾನಿಯಾಕಾವ್ ಜುಲೈ 23 ರ ಶನಿವಾರದಂದು ಹಾಟ್ ಏರ್ ಬಲೂನ್ ನಲ್ಲಿ ಜಗತ್ತನ್ನು ಬಹುಬೇಗ ಸುತ್ತಿದ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾದರು. ಕಾನಿಯಾಕಾವ್ ಅವರು, ಜುಲೈ 12 ರಂದು ತಮ್ಮ ಪ್ರಯಾಣ ಆರಂಭಿಸಿದ್ದರು. ಶನಿವಾರ...

View Article


Image may be NSFW.
Clik here to view.

ಸಾಹಸ ದೃಶ್ಯದಲ್ಲಿ ಗಾಯಗೊಂಡ ನಾಯಕ ನಟ

ಸಿನಿಮಾಗಳಲ್ಲಿ ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ, ಅಪಾಯ ಗ್ಯಾರಂಟಿ. ಸಾಹಸ ಪ್ರದರ್ಶನದ ಸಂದರ್ಭದಲ್ಲಿ ಅನೇಕರು ಅಪಾಯಕ್ಕೆ ಸಿಲುಕಿದ್ದಾರೆ. ಅದೇ ರೀತಿ ಸಿನಿಮಾದಲ್ಲಿಯೂ ಅವಘಡ ನಡೆದಿವೆ....

View Article

Image may be NSFW.
Clik here to view.

ನಾಪತ್ತೆಯಾಗಿ 4 ದಿನಗಳಾದರೂ ಸಿಗದ ಸುಳಿವು

ಚೆನ್ನೈನ ತಾಂಬರಮ್ ವಾಯುನೆಲೆಯಿಂದ ಶುಕ್ರವಾರ ಬೆಳಿಗ್ಗೆ ಅಂಡಮಾನ್ ಗೆ ಹೊರಟು ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿರುವ ವಾಯುಸೇನೆಯ ವಿಮಾನ ಇದುವರೆಗೂ ಪತ್ತೆಯಾಗಿಲ್ಲ. ವಿಮಾನ ಪತ್ತೆಗಾಗಿ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ರಕ್ಷಣಾ...

View Article

Image may be NSFW.
Clik here to view.

ವಿಂಡೀಸ್ ವಿರುದ್ಧ ಭರ್ಜರಿ ಜಯಗಳಿಸಿದ ಟೀಂ ಇಂಡಿಯಾ

ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಪಾರಮ್ಯ ಮೆರೆದ ಭಾರತದ ಆಟಗಾರರು ಮೊದಲ ಟೆಸ್ಟ್ ನಲ್ಲಿ...

View Article


Image may be NSFW.
Clik here to view.

ಕುಟುಂಬದವರ ಕಣ್ಣೆದುರಲ್ಲೇ ಮಹಿಳೆಯ ಬಲಿ ಪಡೆದ ಹುಲಿ

ಬೀಜಿಂಗ್: ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹಳೆದಾಯ್ತು. ಈಗೇನಿದ್ದರೂ, ದಂಪತಿಯ ನಡುವೆ ನಿತ್ಯವೂ ಜಗಳ ನಡೆಯುತ್ತಿರುತ್ತದೆ. ಹೀಗೆ ಜಗಳ ವಿಕೋಪಕ್ಕೆ ತಿರುಗಿ ಏನೆಲ್ಲಾ ಅನಾಹುತವಾಗಿದೆ ಎಂಬುದನ್ನು ಹಲವು ಪ್ರಕರಣಗಳಲ್ಲಿ...

View Article


Image may be NSFW.
Clik here to view.

ಆಹಾರ ಡೆಲಿವರಿ ಮಾಡಿದ ಡ್ರೋನ್

ವಾಶಿಂಗ್ಟನ್: ಅಮೆರಿಕಾದಲ್ಲಿ ಮೊದಲ ಬಾರಿಗೆ 7 –ಇಲೆವೆನ್, ಡ್ರೋನ್ ಮೂಲಕ ಚಿಕನ್ ಸ್ಯಾಂಡ್ವಿಚ್, ಹಾಟ್ ಕಾಫಿ ಮತ್ತು ಡೊನಟ್ಸ್ ಡೆಲಿವರಿ ಮಾಡಿದೆ. ಡ್ರೋನ್ ಮೂಲಕ ಆಹಾರವನ್ನು ಕಳುಹಿಸಿ ಅಮೆರಿಕ ಹೊಸ ದಾಖಲೆಯನ್ನು ಬರೆದಿದೆ. ಅಮೆರಿಕಾದ ನೆವಾಡ...

View Article

Image may be NSFW.
Clik here to view.

ಕಾಬೂಲ್ ನಲ್ಲಿ ಮೊಳಗುತ್ತಿದೆ ಶಾಂತಿಯ ಸಂಗೀತ

ಜಗತ್ತಿನಲ್ಲಿ ಅತೀ ಹೆಚ್ಚಿನ ಅಶಾಂತಿಯ ತಾಣಗಳಲ್ಲಿ ಒಂದಾಗಿರುವ ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಶಾಂತಿಯ ಸಂಗೀತ ಮೀಟುತ್ತಿದ್ದಾಳೆ 12 ವರ್ಷದ ಮುರ್ಸಲ್.  12 ವರ್ಷದ ಮುರ್ಸಲ್, ಕೆಲ ವರ್ಷದ ಹಿಂದೆ ತನ್ನ ಇಬ್ಬರು ಸಹೋದರಿಯರಾದ ಪರ್ವಾನಾ ಮತ್ತು...

View Article

Image may be NSFW.
Clik here to view.

‘ಸುಲ್ತಾನ್’ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್

ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ರಾಜಸ್ತಾನ ಹೈಕೋರ್ಟ್, ಪ್ರಕರಣದಲ್ಲಿ ಸಲ್ಮಾನ್ ಖಾನ್ ನಿರ್ದೋಷಿಯೆಂದು ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ...

View Article

Image may be NSFW.
Clik here to view.

ಆ ಗ್ರಾಮದಲ್ಲಿ ರಾತ್ರಿ ಮಾಯವಾಗುತ್ತೆ ಮನುಷ್ಯರ ಬೆರಳು!

ಮಧ್ಯಪ್ರದೇಶದ ಹಮುಕೇಡಾ ಹಳ್ಳಿ ಜನರು ಭಯದಲ್ಲಿ ರಾತ್ರಿ ಕಳೆಯುವಂತಾಗಿದೆ. ಕಾಡು ಇಲಿಗಳ ಕಾಟ ಜೋರಾಗಿದೆ. ಸದ್ದಿಲ್ಲದೆ ಮನುಷ್ಯನ ಬೆರಳುಗಳನ್ನು ತಿಂದು ಹೋಗುವ ಈ ಇಲಿಗಳಿಂದಾಗಿ ಹಳ್ಳಿಯಲ್ಲಿ ಆತಂಕ ಮನೆ ಮಾಡಿದೆ. ಮನುಷ್ಯನ ಮಾಂಸ ತಿನ್ನುವ ಇಲಿಗಳು...

View Article


Image may be NSFW.
Clik here to view.

ರಾಜಕೀಯ ನಾಯಕರ ಚಿತ್ತ ನವಜೋತ್ ಸಿಂಗ್ ರತ್ತ

ಹಿಂದಿನ ಸೋಮವಾರ ಅಂದ್ರೆ ಜುಲೈ 18ರಂದು ಬಿಜೆಪಿ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿದ್ದು ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಿದ್ದು ಸುದ್ದಿಗೋಷ್ಠಿಯತ್ತ ಎಲ್ಲರ ಚಿತ್ತ ನೆಟ್ಟಿದೆ....

View Article

Image may be NSFW.
Clik here to view.

ಶಾಲಾ ವಾಹನಕ್ಕೆ ರೈಲು ಡಿಕ್ಕಿ; 7 ಮಕ್ಕಳ ಸಾವು

ಶಾಲಾ ವಾಹನಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ವಿದ್ಯಾರ್ಥಿಗಳು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬದೌಹಿಯಲ್ಲಿ ನಡೆದಿದೆ. ಖಾಸಗಿ ಶಾಲೆಗೆ ಸೇರಿದ ಈ ಬಸ್, ಮಾನವ ರಹಿತ ಕ್ರಾಸಿಂಗ್ ಬಳಿ ಹಳಿ ದಾಟುವ ವೇಳೆ ವೇಗವಾಗಿ...

View Article


Image may be NSFW.
Clik here to view.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪಿ.ಎಸ್.ಐ.

ಚಂಡೀಗಢ: ರಕ್ಷಕರೇ ಕೆಲವೊಮ್ಮೆ ಭಕ್ಷಕರಾದ ಅನೇಕ ಘಟನೆಗಳು ನಡೆದಿವೆ. ಹೀಗೆ ಬಸ್ ನಲ್ಲಿ 6 ವರ್ಷದ ಬಾಲಕಿಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲೈಂಗಿಕ ಕಿರುಕುಳ ನೀಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ....

View Article

Image may be NSFW.
Clik here to view.

ಮೊದಲ ಟೆಸ್ಟ್ ನಲ್ಲಿ ದಾಖಲೆ ಬರೆದ ಕ್ರಿಕೆಟಿಗ

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಪ್ರಮುಖ ವೇಗದ ಬೌಲರ್ ಆಗಿರುವ ಮಹಮ್ಮದ್ ಶಮಿ ದಾಖಲೆ ನಿರ್ಮಿಸಿದ್ದಾರೆ. ವಿಂಡೀಸ್ ನ ಮೊದಲ ಇನ್ನಿಂಗ್ಸ್ ನಲ್ಲಿ ಶಮಿ ಈ ದಾಖಲೆ...

View Article


Image may be NSFW.
Clik here to view.

ಭಾರತದಲ್ಲಿ ಶೇಕಡಾ 50 ಮಂದಿ ಬಳಸೋದಿಲ್ಲ ಬ್ರೆಷ್..!

ಹಲ್ಲು ನೋವು ಈಗ ಯಾರಿಗಿಲ್ಲ ಹೇಳಿ. ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೂ ಕಾಡುವ ನೋವುಗಳಲ್ಲಿ ಈ ಹಲ್ಲು ನೋವು ಕೂಡ ಒಂದು. ಭಾರತ ದೇಶದಲ್ಲಿ ಶೇಕಡಾ 95 ರಷ್ಟು ಮಂದಿ ಈ ಹಲ್ಲು ನೋವಿನಿಂದ ಬಳಲುತ್ತಿದ್ದಾರಂತೆ. ಇಷ್ಟೇ ಅಲ್ಲ ಭಾರತೀಯ ಡೆಂಟಲ್...

View Article

Image may be NSFW.
Clik here to view.

ಅಮಾನವೀಯ ಕೃತ್ಯ ಎಸಗಿದ ಮಂಗಳಮುಖಿಯರು

ಬೆಂಗಳೂರು: ಮಂಗಳಮುಖಿಯರು ಅಮಾನವೀಯ ಕೃತ್ಯ ಎಸಗಿದ್ದಾರೆ. ತಮ್ಮ ಗುಂಪನ್ನು ಬಿಟ್ಟು ಬೇರೆ ಗುಂಪಿನೊಂದಿಗೆ ಸೇರಿಕೊಂಡ ಮಂಗಳಮುಖಿಯನ್ನು ಹತ್ಯೆ ಮಾಡಿದ್ದಾರೆ. ಬೆಂಗಳೂರು ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶ್ರುತಿ ಎಂಬ 25...

View Article

Image may be NSFW.
Clik here to view.

16 ವರ್ಷದ ಮಕ್ಕಳಿಗೆ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್

ಈಗಿನ ಮಕ್ಕಳು ಬುದ್ದಿವಂತರು. ಎಲ್ಲ ವಿಷಯವನ್ನು ಬೇಗ ಬೇಗ ಕಲಿತುಬಿಡ್ತಾರೆ. ಸಣ್ಣ ವಯಸ್ಸಿನಲ್ಲಿಯೇ ಸ್ಕೂಟರ್, ಕಾರ್ ಓಡಿಸುವವರಿದ್ದಾರೆ. ಆದ್ರೆ ಮಕ್ಕಳು ಸ್ಕೂಟರ್ ಚಲಾಯಿಸಲು ಸರ್ಕಾರ ಅನುಮತಿ ನೀಡುವುದಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>