Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ವಿದ್ಯಾರ್ಥಿನಿಗೆ ರೇಗಿಸಿದ ಯುವಕರ ಹತ್ಯೆ

ಲಖ್ನೋ: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ, ಯುವಕರು ಚುಡಾಯಿಸಿದ ಪ್ರಕರಣ ಹಿಂಸಾಚಾರಕ್ಕೆ ತಿರುಗಿ, ಮೂವರನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಿಜ್ನೋರ್ ಜಿಲ್ಲೆಯ ಪೆದಾ ಎಂಬ ಗ್ರಾಮದಲ್ಲಿ...

View Article


Image may be NSFW.
Clik here to view.

ಅಚ್ಚರಿ ! ಗಿರಗಿರ ತಿರುಗುತ್ತಿದೆ ಬೇವಿನ ಗಿಡ..!!

ಹೈದರಾಬಾದ್: ವಿಶ್ವದಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತವೆ. ಅಂತಹ ಅಚ್ಚರಿಯ ಘಟನೆಯೊಂದರ ವರದಿ ಇಲ್ಲಿದೆ. ತೆಲಂಗಾಣದ ಕರೀಂನಗರ ಜಿಲ್ಲೆಯ, ಸಿರಿಸಿಲ್ಲಾದ ಶಾಂತಿನಗರ ಬಡಾವಣೆಯಲ್ಲಿ ಮನೆಯೊಂದರ ಎದುರು ಇರುವ ಬೇವಿನ ಗಿಡ ಗಿರಗಿರನೆ...

View Article


Image may be NSFW.
Clik here to view.

ಮೋದಿಗೆ ನೀವೂ ಹೇಳಬಹುದು ಹುಟ್ಟುಹಬ್ಬದ ಶುಭಾಶಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ನಿಮ್ಮ ನೆಚ್ಚಿನ ನಾಯಕನಿಗೆ ನೀವೂ ಕೂಡ ಸುಲಭವಾಗಿ ಹುಟ್ಟುಹಬ್ಬದ ಶುಭಾಶಯ ಕೋರಬಹುದು. ಸಾಮಾನ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿಶ್ ಮಾಡಬೇಕೆಂಬುದು ಎಲ್ಲರ...

View Article

Image may be NSFW.
Clik here to view.

ಸಹೋದರನಿಂದಲೇ ನಡೆಯಿತು ನೀಚ ಕೃತ್ಯ

ಬಳ್ಳಾರಿ: ಕಾಮುಕರು ಹೇಗೆಲ್ಲಾ ಇರುತ್ತಾರೆ. ಸಹೋದರಿಯನ್ನು ರಕ್ಷಿಸಬೇಕಾದ ಅಣ್ಣನೇ ಅಪ್ರಾಪ್ತ ವಯಸ್ಸಿನ ತಂಗಿಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ನಗರದಲ್ಲಿ ಕಾಮುಕನೊಬ್ಬ, ತನ್ನ ಸಹೋದರಿಯನ್ನು ಬೆದರಿಸಿ,...

View Article

Image may be NSFW.
Clik here to view.

ಭಿನ್ನವಾಗಿ ಶುಭಕೋರಿದ ಸ್ಯಾಂಡ್ ಆರ್ಟಿಸ್ಟ್ ಸುದರ್ಶನ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಎಲ್ಲೆಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರ್ತಾ ಇವೆ. ಗಣ್ಯಾತಿಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸ್ಯಾಂಡ್ ಆರ್ಟಿಸ್ಟ್ ಸುದರ್ಶನ್ ಪಟ್ನಾಯಕ್...

View Article


Image may be NSFW.
Clik here to view.

ವೈರಲ್ ಆಗಿದೆ ನಟಿಯ ರಾಸಲೀಲೆ ವಿಡಿಯೋ

ಸ್ಯಾಂಡಲ್ ವುಡ್ ನಲ್ಲಿ ಬೆಚ್ಚಿಬೀಳಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಪ್ರಮುಖ ಸಿನಿಮಾ ನಟಿಯೊಬ್ಬರದ್ದೆನ್ನಲಾದ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕನ್ನಡದ ಸುಮಾರು 5 ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಈ...

View Article

Image may be NSFW.
Clik here to view.

ವಿದೇಶ ಪ್ರವಾಸದಲ್ಲಿರುವ ದೆಹಲಿ ಡಿಸಿಎಂ ಗೆ ಬುಲಾವ್

ಫಿನ್ಲೆಂಡ್ ಪ್ರವಾಸದಲ್ಲಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ತುರ್ತಾಗಿ ವಾಪಾಸ್ ಬರುವಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸೂಚಿಸಿದ್ದಾರೆ. ದೆಹಲಿಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಈ ಕರೆ...

View Article

Image may be NSFW.
Clik here to view.

ಅಂಗಡಿಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಹೊಸ ತಿರುವು

ಬೆಂಗಳೂರಿನ ಚಿಕ್ಕಪೇಟೆಯ ಮಾಯಾ ಎಲೆಕ್ಟ್ರಿಕಲ್ಸ್ ಅಂಗಡಿಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಂಗಡಿ ಮಾಲೀಕನೇ ಇನ್ಶೂರೆನ್ಸ್ ಹಣಕ್ಕಾಗಿ ತನ್ನ ಅಂಗಡಿಗೆ ಬೆಂಕಿ ಹಚ್ಚಿಸಿರುವುದು ಬಹಿರಂಗವಾಗಿದೆ. ಅಂಗಡಿ ಮಾಲೀಕ ನರೇಂದ್ರ ಲಾಲ್...

View Article


Image may be NSFW.
Clik here to view.

ಪ್ರಶಸ್ತಿ ವಿಚಾರದಲ್ಲಿ ಹಾಸ್ಯದ ವಸ್ತುವಾದ್ಲು ಕತ್ರಿನಾ ಕೈಫ್

ಬಾಲಿವುಡ್ ಬೆಡಗಿ ಕತ್ರಿನ ಕೈಫ್ ಅಭಿನಯದ ‘ಬಾರ್ ಬಾರ್ ದೇಖೋ’ ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಸೋಲಿನ ಬೇಸರದಲ್ಲಿರುವ ಬೆಡಗಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿಗೆ ಕತ್ರಿನಾ ಕೈಫ್...

View Article


Image may be NSFW.
Clik here to view.

ಬೆಂಗಳೂರಲ್ಲಿ ಪೋಲಾಗುತ್ತಿದೆ ಶೇ.50 ರಷ್ಟು ನೀರು

ಕಾವೇರಿ ನೀರಿಗಾಗಿ ಕರ್ನಾಟಕ- ತಮಿಳುನಾಡು ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಅಂಥದ್ರಲ್ಲಿ ರಾಜಧಾನಿ ಬೆಂಗಳೂರಲ್ಲಿ ಶೇ.50ರಷ್ಟು ಕಾವೇರಿ ನೀರು ಪೋಲಾಗುತ್ತಿದೆ ಅನ್ನೋ ಆಘಾತಕಾರಿ ಸುದ್ದಿಯೊಂದು ದಿಗಿಲು ಮೂಡಿಸಿದೆ. ಭಾರತದಲ್ಲಿ ಅತಿ ಹೆಚ್ಚು...

View Article

Image may be NSFW.
Clik here to view.

ಸುರ್ವೀನ್ ಚಾವ್ಲಾರನ್ನು ಮಂಚಕ್ಕೆ ಕರೆದಿದ್ದ ನಿರ್ದೇಶಕ

ಉದಯೋನ್ಮುಖ ನಟಿ ಸುರ್ವೀನ್ ಚಾವ್ಲಾ ತಮ್ಮ ವೃತ್ತಿ ಜೀವನದ ಆರಂಭದಲ್ಲೇ ಬೋಲ್ಡ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ರು. ಇದೀಗ ಕಿರುತೆರೆಯಲ್ಲೂ ಮಿಂಚುತ್ತಿರುವ ಸುರ್ವೀನ್, ಆರಂಭದಲ್ಲಿ ತಾವು ಎದುರಿಸಿದ್ದ ಕೆಟ್ಟ ಸನ್ನಿವೇಶಗಳನ್ನು ಮೆಲುಕು...

View Article

Image may be NSFW.
Clik here to view.

ಎಚ್ಚರ ! ಗೂಗಲ್ ನಲ್ಲಿ ರೆಕಾರ್ಡ್ ಆಗುತ್ತೆ ನಿಮ್ಮ ಮಾತು

ತಂತ್ರಜ್ಞಾನದಿಂದ ನಮಗೆ ಎಷ್ಟು ಲಾಭವಿದ್ಯೋ ಅಷ್ಟೇ ಅಪಾಯ ಕೂಡ ಇದೆ. ಟೆಕ್ನಾಲಜಿ ನಮ್ಮ ಪ್ರೈವೆಸಿಗೆ ಭಂಗ ತರುತ್ತಿದೆ ಅನ್ನೋದಂತೂ ಸತ್ಯ. ಗೂಗಲ್ ಇದ್ರೆ ಜಗತ್ತೇ ನಮ್ಮ ಕೈಯ್ಯಲ್ಲಿದ್ದಂತೆ. ಆದ್ರೆ ಗೂಗಲ್ ನ ಫ್ರೀ ಥಾಟ್ ಪ್ರಾಜೆಕ್ಟ್ ಮಾತ್ರ...

View Article

Image may be NSFW.
Clik here to view.

ಟೆರೇಸ್ ಮೇಲೆ ಸ್ನಾನ ಮಾಡ್ತಾಳೆ ಈ ನಟಿ

ಜನರಲ್ಲಿ ಒಳ್ಳೆಯ ಹಾಗೂ ಕೆಟ್ಟ ಹವ್ಯಾಸಗಳಿರುತ್ತವೆ. ಸೆಲೆಬ್ರಿಟಿಗಳು ಕೂಡ ಇದರಿಂದ ಹೊರತಾಗಿಲ್ಲ. ಬಾಲಿವುಡ್ ನ ಕೆಲ ಸ್ಟಾರ್ ಗಳಿಗೂ ಚಿತ್ರವಿಚಿತ್ರ ಹವ್ಯಾಸಗಳಿವೆ. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಗೆ ಬಾತ್ ರೂಂ ಒಳಗೆ ಸ್ನಾನ ಮಾಡುವುದು...

View Article


Image may be NSFW.
Clik here to view.

ಸಚಿವ ಜೆಪಿ ನಡ್ಡಾ ಮೇಲೆ ಶಾಯಿ ಎರಚಿ ಆಕ್ರೋಶ

ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ವೈದ್ಯಕೀಯ ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ನಡ್ಡಾ ಮೇಲೆ ಭೋಪಾಲ್ ವಿದ್ಯಾರ್ಥಿಗಳು ಶಾಯಿ ಎರಚಿ ಆಕ್ರೋಶವ್ಯಕ್ತಪಡಿಸಿದ್ದಾರೆ. ನಡ್ಡಾ ಏಮ್ಸ್ ಗೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿಗಳು...

View Article

Image may be NSFW.
Clik here to view.

ಐವರು ವಿದ್ಯಾರ್ಥಿಗಳ ಸಾವಿಗೆ ಕಾರಣವಾಯ್ತು ಸೆಲ್ಫಿ

ವಾರಂಗಲ್: ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು, ಕಂಡಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಈಗಿನ ಬಹುತೇಕ ಯುವಕರ ಖಯಾಲಿಯಾಗಿದೆ. ಅದರಲ್ಲಿಯೂ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ...

View Article


Image may be NSFW.
Clik here to view.

ಆಟೋದಲ್ಲೇ ಆಯ್ತು ಹೆರಿಗೆ

ಹುಬ್ಬಳ್ಳಿ: ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ, ಇಲ್ಲವೇ, ಆಸ್ಪತ್ರೆ ಸಮೀಪದಲ್ಲಿ ಮಗುವಿಗೆ ಜನ್ಮ ನೀಡಿದ ಅನೇಕ ಪ್ರಕರಣಗಳು ವರದಿಯಾಗಿವೆ. ಹೀಗೆ, ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ಆಟೋದಲ್ಲೇ ಮಗುವಿಗೆ...

View Article

Image may be NSFW.
Clik here to view.

ಪವರ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ

‘ಸರ್ದಾರ್ ಗಬ್ಬರ್ ಸಿಂಗ್’ ಬಳಿಕ, ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತೆ ನಟಿಸುತ್ತಿರುವ ಬಹು ನಿರೀಕ್ಷೆಯ ಚಿತ್ರ ಮುಂದಿನ ವಾರ ಸೆಟ್ಟೇರಲಿದೆ. ಪವನ್ ಕಲ್ಯಾಣ್ ಸಿನಿಮಾ ಜೊತೆಗೆ ರಾಜಕೀಯದಲ್ಲಿಯೂ ಆಸಕ್ತಿ ತೋರುತ್ತಿದ್ದು, ತಮ್ಮದೇ ಆದ ಸಂಘಟನೆ...

View Article


Image may be NSFW.
Clik here to view.

ಡಿ.ವೈ.ಎಸ್.ಪಿ. ಗಣಪತಿಯವರ ಪತ್ನಿ ಹೇಳಿದ್ದೇನು..?

ಮಡಿಕೇರಿ: ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಐ.ಡಿ. ವತಿಯಿಂದ ಮಡಿಕೇರಿಯ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಗಣಪತಿ ಅವರು ಮಾಡಿದ್ದ ಆರೋಪಗಳಿಗೆ...

View Article

Image may be NSFW.
Clik here to view.

ಗಿನ್ನಿಸ್ ದಾಖಲೆ ಮಾಡಿದ ಅಭಿಷೇಕ್ ಬಚ್ಚನ್..!

ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಅಭಿಷೇಕ್ ಅಷ್ಟೇನೂ ಫೇಮಸ್ ಕಲಾವಿದರಲ್ಲ, ಸೂಪರ್ ಹಿಟ್ ಸಿನಿಮಾ ಮಾಡಿರೋದು ಕೂಡ ಕಡಿಮೆಯೇ. ಅಂಥದ್ರಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೇಗೆ ಮಾಡಿದ್ರು ಅನ್ನೋ ಅಚ್ಚರಿ...

View Article

Image may be NSFW.
Clik here to view.

ತೈಲ ಕಂಪನಿಗಳಿಂದ ಶಾಕಿಂಗ್ ನ್ಯೂಸ್..!

ನವದೆಹಲಿ: ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ, ಮಧ್ಯಮ ವರ್ಗದವರಿಗೆ ಗಾಯದ ಮೇಲೆ ಬರೆ ಎಳೆದಂತೆ ತೈಲಕಂಪನಿಗಳಿಂದ ಹೊಸ ತೀರ್ಮಾನವೊಂದು ಹೊರ ಬಿದ್ದಿದೆ. ತೈಲ ಕಂಪನಿಗಳು ಇನ್ನುಮುಂದೆ ಪ್ರತಿ 15 ದಿನಕ್ಕೊಮ್ಮೆ ಪಡಿತರ ಸೀಮೆಎಣ್ಣೆ ದರವನ್ನು...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>