Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ದರ್ಶನ್ ಮನೆ ಒತ್ತುವರಿ ಪ್ರಕರಣಕ್ಕೆ ತಿರುವು

ಬೆಂಗಳೂರು: ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ, ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿದ್ದ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಯನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗಿದೆ. ಈಗ ನಟ ದರ್ಶನ್ ಅವರು,...

View Article


Image may be NSFW.
Clik here to view.

ಮಹಿಳಾ ಟೆಕ್ಕಿಗಳಿಗೆ ಕಿರುಕುಳ ನೀಡಿದ್ದ ಮೂವರು ಅರೆಸ್ಟ್

ಹೈದರಾಬಾದ್: ಪ್ರತಿಷ್ಠಿತ ಐ.ಟಿ. ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಟೆಕ್ಕಿಗಳಿಗೆ ಕಿರುಕುಳ ನೀಡಿದ್ದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಸಿಬ್ಬಂದಿಗೆ ಕಿರಕುಳ ನೀಡಿದ್ದ 2 ಪ್ರಕರಣಗಳು ದಾಖಲಾಗಿದ್ದು, ಮೂವರನ್ನು...

View Article


Image may be NSFW.
Clik here to view.

ಚೇಸಿಂಗ್ ಮಾಡೋದ್ರಲ್ಲಿ ವಿರಾಟ್ ಕೊಹ್ಲಿಗಿಲ್ಲ ಸರಿಸಾಟಿ

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧ ಗಳಿಸಿದ ಅಮೋಘ ಶತಕದ ಮೂಲಕ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದ್ದಾರೆ. 134 ಎಸೆತಗಳನ್ನು ಎದುರಿಸಿದ ಕೊಹ್ಲಿ 16 ಬೌಂಡರಿ, 1 ಸಿಕ್ಸರ್ ಒಳಗೊಂಡ 154 ರನ್...

View Article

Image may be NSFW.
Clik here to view.

Whatsapp ಬಳಕೆದಾರರಿಗೆ ಇಲ್ಲಿದೆ ಖುಷಿ ಸುದ್ದಿ

ಸ್ಮಾರ್ಟ್ ಫೋನ್ ಇಲ್ಲ ಅನ್ನೋ ಕಾರಣಕ್ಕೆ ವಾಟ್ಸಾಪ್ ಬಳಸದೇ ಇರುವವರಿಗೆಲ್ಲ ಖುಷಿ ಸುದ್ದಿ ಇದೆ. ನೀವು ನಿಮ್ಮ ಡೆಸ್ಕ್ ಟಾಪ್ ಮೂಲಕವೂ ವಾಟ್ಸಾಪ್ ಬಳಸಬಹುದು. ಇದಕ್ಕಾಗೇ ವಾಟ್ಸಾಪ್ ನ ಹೊಸ ವರ್ಷನ್ ಬಿಡುಗಡೆ ಮಾಡಲಾಗಿದೆ. ವಾಟ್ಸಾಪ್ ಡೆಸ್ಕಟಾಪ್...

View Article

Image may be NSFW.
Clik here to view.

ಅಸಹಜ ಲೈಂಗಿಕ ಕ್ರಿಯೆ ನಡೆಸಿ ನಾಯಿ ಕೊಂದ ಪಾಪಿ

ಹೈದರಾಬಾದ್: ವಿಕೃತ ಕಾಮಿಯೊಬ್ಬ ನಾಯಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ಕೊಂದು ಹಾಕಿದ ವಿಲಕ್ಷಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ದೆಹಲಿ ಮೂಲದ ಅಸ್ಲಾಂ ಖಾನ್ ಬಂಧಿತ ಆರೋಪಿ. ಈತ ಬೀದಿ ನಾಯಿಯೊಂದಿಗೆ ಅಸಹಜವಾಗಿ ಲೈಂಗಿಕ ಕ್ರಿಯೆ...

View Article


Image may be NSFW.
Clik here to view.

ರಿಲಾಯನ್ಸ್ ಜಿಯೋ ಗ್ರಾಹಕರಿಗೊಂದು ಭರ್ಜರಿ ಸುದ್ದಿ

ರಿಲಾಯನ್ಸ್ ಜಿಯೋ ಸಿಮ್ ಬಳಸ್ತಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಡಿಸೆಂಬರ್ ಮೂರರ ನಂತ್ರ ಜಿಯೋ ಸಿಮ್ ಉಚಿತ ಸೇವೆ ಬಂದ್ ಆಗಲಿದೆ ಎನ್ನುವ ಸುದ್ದಿ ಹಬ್ಬಿತ್ತು. ಆದ್ರೀಗ ವೆಲ್ ಕಂ ಆಫರ್ ಮಾರ್ಚ್ ವರೆಗೆ ಮುಂದುವರೆಯುವ ಎಲ್ಲ ಲಕ್ಷಣಗಳೂ ಕಾಣ್ತಾ...

View Article

Image may be NSFW.
Clik here to view.

‘ಬಿಗ್ ಬಾಸ್’ಗೆ ಬಂದ ಕಾರಣ ಬಿಚ್ಚಿಟ್ಟ ಖ್ಯಾತ ನಟ

ಆತ ಬಹು ಬೇಡಿಕೆಯ ನಟ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬಹುತೇಕ ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಿರುವ ಅವರು ಈಗ ‘ಬಿಗ್ ಬಾಸ್’ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದಾರೆ. ಹೌದು,...

View Article

Image may be NSFW.
Clik here to view.

ಯಶ್, ರಾಧಿಕಾ ಪಂಡಿತ್ ಮದುವೆಗೆ ಮುಹೂರ್ತ ಫಿಕ್ಸ್

ಸ್ಯಾಂಡಲ್ ವುಡ್ ಯಶಸ್ವಿ ಜೋಡಿಗಳಲ್ಲಿ ಒಂದಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನಿಜ ಜೀವನದಲ್ಲಿಯೂ ಒಂದಾಗುತ್ತಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಡಿಸೆಂಬರ್ ನಲ್ಲಿ ಅವರ ಮದುವೆ...

View Article


Image may be NSFW.
Clik here to view.

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ

ವ್ಯಾಯಾಮ ಮಾಡಿ, ಜಿಮ್ ಗೆ ಹೋಗಿ ಆಹಾರ ಬಿಟ್ಟರೂ ತೂಕ ಮಾತ್ರ ಇಳಿದಿಲ್ಲ ಎನ್ನುವ ಚಿಂತೆ ಅನೇಕರನ್ನು ಕಾಡುತ್ತೆ. ಆಹಾರ ಸೇವನೆ ಕಡಿಮೆ ಮಾಡಿದ್ರೆ ತೂಕ ಕಡಿಮೆಯಾಗುವುದಿಲ್ಲ. ಆಹಾರ ಸೇವನೆಯಲ್ಲಿ ಬದಲಾವಣೆ ತಂದಾಗ ಮಾತ್ರ ತೂಕ ಕಡಿಮೆಯಾಗಲು ಸಾಧ್ಯ...

View Article


Image may be NSFW.
Clik here to view.

ವಧುವಿಗೆ ದುಬಾರಿಯಾಯ್ತು ಮದುವೆ ಫೋಟೋ

ಸೌದಿ ಅರೇಬಿಯಾದಲ್ಲಿ ಮದುವೆಯಾಗಿ ಎರಡು ಗಂಟೆಯೊಳಗೆ ಮದುವೆಯೊಂದು ಮುರಿದು ಬಿದ್ದಿದೆ. ಮದುವೆ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿರುವುದೇ ಇದಕ್ಕೆ ಕಾರಣವಾಗಿದೆ. ಮದುವೆಗೂ ಮುನ್ನ ವಧು ಹಾಗೂ ವರನ ನಡುವೆ ಈ ಬಗ್ಗೆ...

View Article

Image may be NSFW.
Clik here to view.

ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ಪೊಲೀಸ್

ಚಿತ್ರದುರ್ಗ: ಡೆತ್ ನೋಟ್ ಬರೆದಿಟ್ಟು ಪೊಲೀಸ್ ಪೇದೆಯೊಬ್ಬ ನಾಪತ್ತೆಯಾದ ಘಟನೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರದಲ್ಲಿ ನಡೆದಿದೆ. ಕವಿರಾಜ್ (27) ನಾಪತ್ತೆಯಾದವರು. ಅವರು ವಾಣಿವಿಲಾಸಪುರದ ಮನೆಯಲ್ಲಿ 3 ಪುಟಗಳ ಡೆತ್ ನೋಟ್ ಬರೆದಿಟ್ಟು...

View Article

Image may be NSFW.
Clik here to view.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಕೌಟುಂಬಿಕ ಕಾರಣಗಳಿಂದ ದೂರವಾಗಿದ್ದ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಮತ್ತೆ ಒಂದಾಗಿದ್ದಾರೆ ಎನ್ನಲಾಗಿದೆ....

View Article

Image may be NSFW.
Clik here to view.

ಪ್ರೀತಿಗೆ ಅಡ್ಡಿ: ಸುಫಾರಿ ಕೊಟ್ಟ ಸುಂದರಿ ವಶಕ್ಕೆ

ಮೈಸೂರು: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ, ಪ್ರಿಯಕರನ ಕುಟುಂಬದವರ ಮೇಲೆ ಹಲ್ಲೆ ನಡೆಸಲು ಸುಫಾರಿ ಕೊಟ್ಟಿದ್ದ ಯುವತಿಯನ್ನು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿ...

View Article


Image may be NSFW.
Clik here to view.

ಕ್ಯಾಮರಾದಲ್ಲಿ ಸೆರೆಯಾಯ್ತು ವಿಮಾನ ಪತನದ ದೃಶ್ಯ

ಪರಿವೀಕ್ಷಣಾ ವಿಮಾನವೊಂದು ಪತನವಾಗುತ್ತಿರುವ ಕೊನೆ ಕ್ಷಣದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಮಾನ ಅಪಘಾತದಲ್ಲಿ ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ. ಮಾಲ್ಟಾದ ಈ ವಿಮಾನದಲ್ಲಿ ಮೂವರು...

View Article

Image may be NSFW.
Clik here to view.

ಓಲಾ ಕ್ಯಾಬ್ ನಿಂದ ಲಕ್ಸುರಿ ಕಾರ್ ಗಳ ಸೇವೆ ಆರಂಭ

ಗ್ರಾಹಕರ ಆದ್ಯತೆಗನುಗುಣವಾಗಿ ಓಲಾ ಕ್ಯಾಬ್, ಲಕ್ಸುರಿ ಕಾರ್ ಗಳ ಸೇವೆಯನ್ನು ಆರಂಭಿಸಿದ್ದು, ಪ್ರಥಮ ಹಂತದಲ್ಲಿ ದೆಹಲಿ, ಮುಂಬೈ ಹಾಗೂ ಬೆಂಗಳೂರಿನ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ. ಮುಂದಿನ ಹಂತದಲ್ಲಿ ದೇಶದ ಇತರೆ ನಗರಗಳಿಗೂ ಈ ಸೇವೆಯನ್ನು...

View Article


Image may be NSFW.
Clik here to view.

ಒಂದೇ ಗರ್ಭದಿಂದ ಎರಡು ಬಾರಿ ಹುಟ್ಟಿದ ಮಗು..!

ಎಲ್ಲರಿಗೂ ಏಳೇಳು ಜನ್ಮ ಇರುತ್ತೆ ಅನ್ನೋ ನಂಬಿಕೆ ಇದೆ. ಆದ್ರೆ ಒಬ್ಬ ಮನುಷ್ಯ ಎರಡೆರಡು ಬಾರಿ ಹುಟ್ಟೋಕೆ ಹೇಗ್ ಸಾಧ್ಯ ಹೇಳಿ? ಈ ಚಮತ್ಕಾರ ಟೆಕ್ಸಾಸ್ ನಲ್ಲಿ ನಡೆದಿದೆ. ಇಲ್ಲಿನ ಮಕ್ಕಳ ಆಸ್ಪತ್ರೆಯಲ್ಲಿ ಮಗುವನ್ನು ಎರಡು ಬಾರಿ ತಾಯಿಯ ಹೊಟ್ಟೆಯಿಂದ...

View Article

Image may be NSFW.
Clik here to view.

ಬಾಲಿವುಡ್ ಬೆಡಗಿ ಜೊತೆ ಸುಶಾಂತ್ ಡೇಟಿಂಗ್

ಬಾಲಿವುಡ್ ನಟ ಸುಶಾಂತ್ ಸಿಂಗ್ ಹಾಗೂ ಅಂಕಿತಾ ಲೋಖಂಡ್ ದೂರವಾಗ್ತಿದ್ದಂತೆ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿತ್ತು. ಆದ್ರೆ ರಾಬ್ತಾ ಚಿತ್ರಕ್ಕೂ ಮುನ್ನ ಒಂಟಿಯಾಗಿದ್ದ ಸುಶಾಂತ್ ನಂತ್ರ ಬಾಲಿವುಡ್ ಮಂದಿಗೆ ಆಹಾರವಾಗಿದ್ದರು. ಸುಶಾಂತ್ ಬಾಲಿವುಡ್...

View Article


Image may be NSFW.
Clik here to view.

ಮಾರುಕಟ್ಟೆಗೆ ಬಂತು ರಾಮ್ ದೇವ್ ಹಬ್ಬದ ಮಿಠಾಯಿ

ದೀಪಾವಳಿಗೆ ದೇಶದಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ.ಮಾರುಕಟ್ಟೆಗೆ ದೀಪಗಳ ಜೊತೆ ಸಿಹಿ ತಿಂಡಿಗಳು ಲಗ್ಗೆ ಇಟ್ಟಿವೆ. ಭಾರತ ಸೇರಿದಂತೆ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಪತಂಜಲಿ ಕೂಡ ಇದ್ರಲ್ಲಿ...

View Article

Image may be NSFW.
Clik here to view.

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಮಾನಸಿಕ ಅಸ್ವಸ್ಥರ ಸಂಖ್ಯೆ

ಕರ್ನಾಟಕದಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ ದಿನೇ ದಿನೇ ಹೆಚ್ತಾನೇ ಇದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ 2016 ರ ಪ್ರಕಾರ ದೇಶದಲ್ಲಿ 150 ಮಿಲಿಯನ್ ವಯಸ್ಕರು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್ ಈ...

View Article

Image may be NSFW.
Clik here to view.

`ಹಿಂದುತ್ವ’ದ ವ್ಯಾಖ್ಯಾನ ಮಾಡಲು ಸುಪ್ರೀಂ ನಿರಾಕರಣೆ

1995 ರಲ್ಲಿ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ನಡೆಸುವುದಿಲ್ಲವೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. 1995 ರಲ್ಲಿ ಸುಪ್ರೀಂ ಕೋರ್ಟ್, ಹಿಂದುತ್ವ ಧರ್ಮವಲ್ಲ, ಜೀವನಶೈಲಿ ಎಂದು ತೀರ್ಪು ನೀಡಿತ್ತು. ಇಂದು ಸುಪ್ರೀಂ ಕೋರ್ಟ್ ನ 7...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>