Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಮತ್ತೊಂದು ಮಲ್ಟಿ ಸ್ಟಾರ್ ಚಿತ್ರದಲ್ಲಿ ಶಿವಣ್ಣ

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಈಗಾಗಲೇ ಹಲವು ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಶಿವಣ್ಣ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ....

View Article


Image may be NSFW.
Clik here to view.

ನಟಿ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು

ನಟಿಯೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ಮೇಲಿನ ದಾಳಿ ಖಂಡಿಸಿ ನಾಳೆ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿದೆ. ಹೌದು. ಇಂತದೊಂದು ಘಟನೆ ಕೋಲ್ಕತ್ತಾದಲ್ಲಿ...

View Article


Image may be NSFW.
Clik here to view.

ಸಿಡಿಲಿಗೆ ಬಲಿಯಾದ ಘೇಂಡಾ ಮೃಗಗಳು

ಬಿರು ಬಿಸಿಲಿಗೆ ತತ್ತರಿಸಿದ್ದ ದೇಶದ ಹಲವು ಭಾಗಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಉಂಟಾದ  ವಾಯುಭಾರ ಕುಸಿತದ ಪರಿಣಾಮ ಮಳೆಯಾಗುತ್ತಿದೆ. ಸಿಡಿಲು ಗುಡುಗಿಗೆ ಹಲವು ಮಂದಿ ಬಲಿಯಾಗಿರುವ ಮಧ್ಯೆ ಎರಡು ಘೇಂಡಾ ಮೃಗಗಳು ಸಾವನ್ನಪ್ಪಿರುವ ಘಟನೆ ನಡೆದಿದೆ....

View Article

Image may be NSFW.
Clik here to view.

ಪ್ಲೇ ಆಫ್ ಗೆ ಎಂಟ್ರಿ ಕೊಟ್ಟ ಕೋಲ್ಕತ್ತಾ ಟೀಂ

ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ 9 ನೇ ಆವೃತ್ತಿ ಪಂದ್ಯದಲ್ಲಿ, ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ, 22 ರನ್ ಗಳ ಅಂತರದಿಂದ ಭರ್ಜರಿ ಜಯ ಗಳಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದೆ. ಟಾಸ್ ಸೋತು...

View Article

Image may be NSFW.
Clik here to view.

ಈ ರಸ್ತೆ ನೋಡಿದ್ರೇ ದಂಗಾಗೋದು ಗ್ಯಾರಂಟಿ

ರಾಜಸ್ತಾನದಲ್ಲಿ ಕಾದ ಮರಳಿನಲ್ಲಿ ಯೋಧರು ಹಪ್ಪಳ ಸುಟ್ಟಿದ್ದ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಬಿಸಿಲಿನ ತೀವ್ರತೆಗೆ ಜನ ತತ್ತರಿಸಿ ಹೋಗಿರುವ ಗುಜರಾತ್ ನಲ್ಲಿಯೂ ಅದೇ ಪರಿಸ್ಥಿತಿ ಇದ್ದು, ಇಲ್ಲಿನ ರಸ್ತೆಗಳೇ ಕರಗಿ ಹೋಗುತ್ತಿವೆ. ಗುಜರಾತ್ ನ...

View Article


Image may be NSFW.
Clik here to view.

ಕಿರಣ್ ಬೇಡಿಗೆ ಸಿಕ್ತು ಸ್ಥಾನಮಾನ

ನವದೆಹಲಿ: ದೇಶದ ಮೊದಲ ಐ.ಪಿ.ಎಸ್. ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಿಜೆಪಿ ನಾಯಕಿ ಕಿರಣ್ ಬೇಡಿ ಅವರಿಗೆ ಪುದುಚೇರಿಯ ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ನೇಮಕ ಮಾಡಲಾಗಿದೆ. ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ....

View Article

Image may be NSFW.
Clik here to view.

ಮತ್ತೊಂದು ದಾಖಲೆ ಬರೆದ ಅಮಿತಾಬ್ ಬಚ್ಚನ್

ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಅಪಾರ. ಅವರ ಒಂದೊಂದು ಸಿನಿಮಾಗಳು ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅಮಿತಾಬ್ ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಸಾಮಾಜಿಕ...

View Article

Image may be NSFW.
Clik here to view.

ಮತ್ತೆ ಕೊಹ್ಲಿ ಕಮಾಲ್ : ಪ್ಲೇ ಆಫ್ ಗೆ ಆರ್.ಸಿ.ಬಿ.

ರಾಯ್ ಪುರ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ನಡೆದ, ಮಹತ್ವದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ, ಔಟಾಗದೇ 54 ರನ್ ಗಳಿಸುವುದರೊಂದಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಿಸಿದೆ. ರಾಯ್ ಪುರದ ಅಂತರರಾಷ್ಟ್ರೀಯ...

View Article


Image may be NSFW.
Clik here to view.

ಮತ್ತೊಂದು ವಿವಾದದ ಹೇಳಿಕೆ ನೀಡಿದ ಆಂಜನೇಯ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅವರು, ಮತ್ತೊಂದು ವಿವಾದದ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಅವರ ರಕ್ಷಣೆಗೆ ಬದ್ಧ ಎಂದು ತಿಳಿಸಿದ್ದಾರೆ. ಕೆ.ಪಿ.ಎಸ್.ಸಿ. ಅಕ್ರಮ ನೇಮಕಾತಿ...

View Article


Image may be NSFW.
Clik here to view.

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಾಧನೆ

ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವದ ಸಾಧನೆ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ವದೇಶಿ ಸ್ಪೇಸ್ ಶಟಲ್ ಉಡಾವಣೆ ಮಾಡಲಾಗಿದೆ. 75 ಕೋಟಿ...

View Article

Image may be NSFW.
Clik here to view.

ಎಲ್ಲರೆದುರಲ್ಲೇ ನಡೀತು ಮತ್ತೊಂದು ಅನಾಹುತ

ಹೈದರಾಬಾದ್: ಚಿಲಿಯ ಸ್ಯಾಂಟಿಯಾಗೋ ನಗರದಲ್ಲಿರುವ ಮೃಗಾಲಯದಲ್ಲಿ ಜನರೆದುರಿನಲ್ಲೇ ಬೆತ್ತಲಾದ ಯುವಕನೊಬ್ಬ, ಸಿಂಹಗಳಿದ್ದ ಜಾಗಕ್ಕೆ ಹಾರಿದ್ದು, ಆತನನ್ನು ಕಾಪಾಡುವ ಸಲುವಾಗಿ ಎರಡು ಸಿಂಹಗಳನ್ನು ಗುಂಡಿಟ್ಟು ಸಾಯಿಸಿದ ಘಟನೆ ಹಸಿರಾಗಿರುವಾಗಲೇ...

View Article

Image may be NSFW.
Clik here to view.

ಪಾಪ್ ಸಿಂಗರ್ ಗೆ ಚೂರಿಯಿಂದ ಇರಿದ ಅಭಿಮಾನಿ

ತಾನು ಕಳುಹಿಸಿದ್ದ ಗಿಫ್ಟ್ ಹಿಂದಿರುಗಿಸಿದಳೆಂಬ ಕಾರಣಕ್ಕೆ ಆಕ್ರೋಶಗೊಂಡ ಅಭಿಮಾನಿಯೊಬ್ಬ ಪಾಪ್ ಸಿಂಗರ್ ಗೆ ಚೂರಿಯಿಂದ ಮನಬಂದಂತೆ ಇರಿದ ಘಟನೆ ಜಪಾನ್ ನ ಟೋಕಿಯೋ ನಗರದಲ್ಲಿ ನಡೆದಿದೆ. ಜಪಾನ್ ಪಾಪ್ ಸಿಂಗರ್ 20 ವರ್ಷದ ಮಯೂ ಟೊಮಿತಾ ಚೂರಿ...

View Article

Image may be NSFW.
Clik here to view.

4 ಕೋಟಿ ರೂಪಾಯಿಯಲ್ಲಿ ತಯಾರಾದ ಚಿತ್ರ ಗಳಿಸಿರುವುದೆಷ್ಟು ಗೊತ್ತಾ..?

ಮರಾಠಿ ಚಿತ್ರವೊಂದು ಇದೇ ಮೊದಲ ಬಾರಿಗೆ ಗಳಿಕೆಯಲ್ಲಿ ಭಾರೀ ದಾಖಲೆ ಮಾಡುತ್ತಿದೆ. ಬಿಡುಗಡೆಯಾದ ಮೂರು ವಾರಗಳಲ್ಲೇ 65 ಕೋಟಿ ರೂ. ಗಳಿಸಿರುವ ಈ ಚಿತ್ರ ಈಗಲೂ ಪ್ರತಿ ನಿತ್ಯ 525 ಪ್ರದರ್ಶನ ಕಾಣುತ್ತಿದೆ. ಕೇವಲ 4 ಕೋಟಿ ರೂ. ಬಜೆಟ್ ನಲ್ಲಿ ತಯಾರಾದ ಈ...

View Article


Image may be NSFW.
Clik here to view.

ಗೆಳತಿ ಜೊತೆ ಪಾರ್ಟಿಗೆ ಹೋಗಿ ಯಡವಟ್ಟು ಮಾಡಿದ

ನವದೆಹಲಿ: ವಿವಿಧ ಕಾರಣಗಳಿಂದ ದೇಶದ ಗಮನ ಸೆಳೆದಿದ್ದ, ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತೊಮ್ಮೆ ಸುದ್ದಿಯಲ್ಲಿದೆ. ವಿವಿ ಕ್ಯಾಂಪಸ್ ನಲ್ಲಿ ಯುವತಿಯೊಬ್ಬಳು ಸಹಪಾಠಿಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಜವಾಹರಲಾಲ್...

View Article

Image may be NSFW.
Clik here to view.

ನೌಕಾ ನೆಲೆಯಲ್ಲೇ ಯೋಧನ ನಿಗೂಢ ಸಾವು

ಕೊಚ್ಚಿ: ಕೇರಳದ ಕೊಚ್ಚಿ ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧರೊಬ್ಬರು ಅನುಮಾನಾಸ್ಪದವಾಗಿ ಸಾವು ಕಂಡಿದ್ದಾರೆ. 53 ವರ್ಷದ ನಾಯಕ್ ಶಿವದಾಸನ್ ಸಾವು ಕಂಡವರು. ಭಾನುವಾರ ರಾತ್ರಿ ಅವರಿಗೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ. ಶಿವದಾಸನ್...

View Article


Image may be NSFW.
Clik here to view.

ಸೆಲ್ಫಿ ಹುಚ್ಚಿನವರು ಓದಲೇಬೇಕಾದ ಸುದ್ದಿ

ಸೆಲ್ಫಿ ಹುಚ್ಚು ಹೆಚ್ಚಾಗ್ತಾ ಇದೆ. ಕೆಲವರಿಗೆ ಫೋಟೋಗ್ರಾಫರ್ ತೆಗೆಯುವ ಫೋಟೋಗಿಂತಲೂ ತಾವು ತೆಗೆದ ಸೆಲ್ಫಿ ಇಷ್ಟವಾಗುತ್ತದೆ. ಸದಾ ಸೆಲ್ಫಿಯಲ್ಲಿ ಬ್ಯುಸಿಯಾಗಿರುವವರ ಸ್ವಭಾವದ ಬಗ್ಗೆ ಹೊಸ ಅಧ್ಯಯನವೊಂದು ನಡೆದಿದೆ. ಅದರಲ್ಲಿ ಹೊಸ ವಿಷಯವೊಂದು...

View Article

Image may be NSFW.
Clik here to view.

ಟಾಯ್ಲೆಟ್ ಕಟ್ಟಿಸದವರ ಮಾನ ಕಳೆದ ಸರ್ಕಾರ..!

ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿಸುವ ಸಲುವಾಗಿ ಮನೆಯಲ್ಲಿ ಟಾಯ್ಲೆಟ್ ಕಟ್ಟಿಸದವರ ಮಾನ ಕಳೆಯಲು ಮುಂದಾದ ಛತ್ತೀಸ್ ಘಡದ ಸ್ಥಳೀಯಾಡಳಿತ ಈಗ ತಾನೇ ತೊಂದರೆಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ಛತ್ತೀಸ್ ಘಡದ ಮಹಾಸಮುಂದ್ ಜಿಲ್ಲೆಯ ಗ್ರಾಮವೊಂದರಲ್ಲಿ...

View Article


Image may be NSFW.
Clik here to view.

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ರಜನಿಯ ‘ಕಬಾಲಿ’

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಬಾಲಿ’ ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ‘ಕಬಾಲಿ’ ಟೀಸರ್ ಬಿಡುಗಡೆಗೊಂಡ ಬಳಿಕ ದಾಖಲೆ ಸಂಖ್ಯೆಯಲ್ಲಿ ಅದನ್ನು ವೀಕ್ಷಿಸಲಾಗಿದ್ದು, ಇದೀಗ ಮತ್ತೊದು ದಾಖಲೆಗೆ ‘ಕಬಾಲಿ’...

View Article

Image may be NSFW.
Clik here to view.

ಕುಡುಕ ಗಂಡನಿಗೆ ಬುದ್ದಿ ಕಲಿಸಲೋಗಿ ಮಾಡಿದ್ಲು ಯಡವಟ್ಟು

ದಿನನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಗೆ ಬುದ್ದಿ ಕಲಿಸಲು ಹೋದ ಪತ್ನಿಯೊಬ್ಬಳು ಭಾರೀ ಯಡವಟ್ಟು ಮಾಡಿದ್ದಾಳೆ. ಇದೀಗ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಆಕೆ ಮನೆ ಬಿಟ್ಟು ಹೋಗಿದ್ದಾಳೆ. ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಘಟನೆ...

View Article

Image may be NSFW.
Clik here to view.

ಮಾಲೀಕನ ಬಲಿ ಪಡೆದ ಒಂಟೆ ಕೋಪಕ್ಕೆ ಕಾರಣ ಗೊತ್ತಾ?

ಬಿಸಿಲ ಧಗೆ ಕೇವಲ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನೂ ಹೈರಾಣ ಮಾಡಿದೆ. ಬಿಸಿಲ ಬೇಗೆ ತಾಳಲಾರದೆ ಮೂಕ ಪ್ರಾಣಿಗಳು ಚಿತ್ರಹಿಂಸೆ ಅನುಭವಿಸುತ್ತಿವೆ. ಸೆಕೆ ತಾಳಲಾರದ ಒಂಟೆಯೊಂದು ತನ್ನ ಮಾಲೀಕನನ್ನು ಬಲಿ ಪಡೆದ ಘಟನೆ ರಾಜಸ್ತಾನದಲ್ಲಿ ನಡೆದಿದೆ....

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>