Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಗಳಿಕೆಯಲ್ಲಿ ದಾಖಲೆ ಬರೆದ ‘ಕೋಟಿಗೊಬ್ಬ-2’

ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಠಿಯಾಗಿದೆ. ಬಹುಭಾಷಾ ನಟ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಗಳಿಕೆಯಲ್ಲಿ ಹಿಂದಿನ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದೆ ಎಂದು ಹೇಳಲಾಗಿದೆ. ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ, ಖ್ಯಾತ ನಿರ್ದೇಶಕ ಕೆ.ಎಸ್....

View Article


Image may be NSFW.
Clik here to view.

ಆಕೆಯ ಒಳ ಉಡುಪಿನಲ್ಲಿತ್ತು 2 ಕೆ.ಜಿ.ಚಿನ್ನ

ನವದೆಹಲಿ: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಅಕ್ರಮವಾಗಿ ಸಾಗಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲೆಲ್ಲಿಯೋ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಿಸುವ ಬಗ್ಗೆ ಸಾಮಾನ್ಯವಾಗಿ ಕೇಳಿರುತ್ತೀರಿ. ಹೀಗೆ, ದೆಹಲಿ ವಿಮಾನ...

View Article


Image may be NSFW.
Clik here to view.

ಸಿಎಸ್ ಪರ ಕಾಗೋಡು ತಿಮ್ಮಪ್ಪ ಬ್ಯಾಟಿಂಗ್ ?

ಮೈಸೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ, ಭೂ ಹಗರಣ ಕುರಿತು, ಪತ್ರಕರ್ತರು ಪ್ರಶ್ನಿಸಿದ ಸಂದರ್ಭದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಗರಂ ಆದ ಘಟನೆ ನಡೆದಿದೆ. ಕಾಗೋಡು ತಿಮ್ಮಪ್ಪ ಮೈಸೂರಿನಲ್ಲಿ...

View Article

Image may be NSFW.
Clik here to view.

ಜೈಲಿನಲ್ಲಿದ್ದವನಿಂದ ನಟಿಗೆ ಬಂತು ಕೊಲೆ ಬೆದರಿಕೆ ಕರೆ

ಜೈಲಿನಲ್ಲಿರುವ ಖೈದಿಯೊಬ್ಬನಿಂದ ನಟಿಯೊಬ್ಬರಿಗೆ ಕೊಲೆ ಬೆದರಿಕೆ ಕರೆ ಬಂದಿದೆ. ಜೈಲಿನಿಂದಲೇ ಮೊಬೈಲ್ ಕರೆ ಮಾಡಿರುವ ಆತ, ವಿವಾಹಿತ ನಿರ್ಮಾಪಕನೊಂದಿಗೆ ಹೊಂದಿರುವ ಸಂಬಂಧವನ್ನು ತೊರೆಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆನ್ನಲಾಗಿದೆ....

View Article

Image may be NSFW.
Clik here to view.

‘ಮದ್ರಾಸ್ ದಿನಾಚರಣೆ’ಯನ್ನು ಆಚರಿಸಿದ್ದೇಗೆ ಗೊತ್ತಾ?

ಆಗಸ್ಟ್ 22 ರಂದು ಮದ್ರಾಸ್ (ಈಗಿನ ಚೆನ್ನೈ) ತನ್ನ 377 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಚೆನ್ನೈನಲ್ಲಿರುವ ಅಮೆರಿಕಾ ರಾಯಭಾರಿ ಕಛೇರಿಯವರು ಇದನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಅಮೆರಿಕಾ ರಾಯಭಾರ ಕಛೇರಿಯ ಸಿಬ್ಬಂದಿ,...

View Article


Image may be NSFW.
Clik here to view.

ಕಣ್ಮರೆಯಾಗಲಿದೆಯಾ ಬಾಳೆಹಣ್ಣು..?

ಬಾಳೆಹಣ್ಣಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆಯಾ ಎಂಬ ಶಂಕೆ ಮೂಡಿದೆ. ಅಮೆರಿಕದ ವನಸ್ಪತಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಇನ್ನು 5 ವರ್ಷದಲ್ಲಿ ಬಾಳೆಹಣ್ಣು ನಶಿಸಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ....

View Article

Image may be NSFW.
Clik here to view.

ಅಪ್ಪಿತಪ್ಪಿಯೂ ಇದನ್ನು ನಂಬಿರೀ ಜೋಕೆ..!

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸಾಪ್ ಗಳಲ್ಲಿ ಇಂತದೊಂದು ಸಂದೇಶ ಹರಿದಾಡುತ್ತಿದೆ. Xiaomi Redmi 3S 32 GB ಸ್ಮಾರ್ಟ್ ಫೋನ್ ಕೇವಲ 599 ರೂಪಾಯಿಗಳಿಗೆ ಲಭ್ಯವಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ. ವಂಚಕರು, ಇದಕ್ಕಾಗಿ ಖ್ಯಾತ...

View Article

Image may be NSFW.
Clik here to view.

ಮತ್ತೆ ನಂಬರ್ ಒನ್ ಸ್ಥಾನಕ್ಕೇರಿದ ಮ್ಯಾಗಿ

ನೆಸ್ಲೆ ಇಂಡಿಯಾದ ಮ್ಯಾಗಿ ನ್ಯೂಡಲ್ಸ್ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಆಟ ಶುರುಮಾಡಿದೆ. ಜೂನ್ ತಿಂಗಳಲ್ಲಿ ಶೇಕಡಾ 57 ರಷ್ಟು ಮಾರಾಟವಾಗಿರುವ ಮ್ಯಾಗಿ ನಂಬರ್ ಒನ್ ಸ್ಥಾನಕ್ಕೆ ಮತ್ತೆ ಮರಳಿದೆ. ಭಾರತೀಯ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ...

View Article


Image may be NSFW.
Clik here to view.

ಫೋನ್ ನಲ್ಲಿ ವಿಚ್ಛೇದನ ನೀಡಿದ ಪತಿ

ವಿಚ್ಛೇದನಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಬರೇಲಿಯಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಫೋನ್ ನಲ್ಲಿ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ದರ್ಗಾ ಕೂಡ ಫೋನ್ ನಲ್ಲಿ ನೀಡಿದ ವಿಚ್ಛೇದನವನ್ನು ಒಪ್ಪಿಕೊಂಡಿದೆ. 2015 ರಲ್ಲಿ...

View Article


Image may be NSFW.
Clik here to view.

ಕರಡಿ ಜತೆ 2 ತಾಸು ಹೋರಾಡಿ ಗ್ರೇಟ್ ಎಸ್ಕೇಪ್

ಹಳಿಯಾಳ: ಕರಡಿ ದಾಳಿ ಮಾಡಿದರೂ, ಅಂಜದೆ ಬರೋಬ್ಬರಿ 2 ತಾಸು ಹೋರಾಟ ನಡೆಸಿದ ರೈತರೊಬ್ಬರು, ಅಪಾಯದಿಂದ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ 58 ವರ್ಷದ ಜುಜೆ ವಾಲಂತಿ ಅಡವೆಪ್ಪಾಚೇ...

View Article

Image may be NSFW.
Clik here to view.

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಅರೆಸ್ಟ್

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಅಗ್ರಹಾರ ವೃತ್ತ ಸಮೀಪದ ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿರುವ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ...

View Article

Image may be NSFW.
Clik here to view.

ಕಡಿಮೆ ಬೆಲೆಯ ಸ್ಯಾಮ್ ಸಂಗ್ ಝಡ್ 2 ಬಿಡುಗಡೆ

ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ ಸಂಗ್ ಸಂಸ್ಥೆ, ಮಂಗಳವಾರ ಕಡಿಮೆ ಬೆಲೆಯ ಟೈಜನ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಝಡ್ 2 ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದೆ. ಆಗಸ್ಟ್ 29ರ ನಂತರ ಮಾರುಕಟ್ಟೆಯಲ್ಲಿ ಲಭ್ಯವಾಗುವ ಈ ಫೋನ್ ಬೆಲೆ...

View Article

Image may be NSFW.
Clik here to view.

ಬಹಿರಂಗವಾಯ್ತು ಅನಿಲ್ ಕುಂಬ್ಳೆ ವಾರ್ಷಿಕ ಸಂಭಾವನೆ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ, ವಾರ್ಷಿಕ 6.25 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಕುರಿತು ಮಾಹಿತಿ ನೀಡಿದೆ. ವೆಸ್ಟ್ ಇಂಡೀಸ್ ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್...

View Article


Image may be NSFW.
Clik here to view.

ಚೆನ್ನೈ ವಿದ್ಯಾರ್ಥಿ ಸಾವಿನ ಸುತ್ತ ಅನುಮಾನದ ಹುತ್ತ

ಚೆನ್ನೈ ಮೂಲದ ಕಾಲೇಜು ವಿದ್ಯಾರ್ಥಿ, 20 ವರ್ಷದ ಅರವಿಂದ್ ಕುಮಾರ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿ ಸಾವಿಗೂ ಆತನ ಕಂಪ್ಯೂಟರ್ ಶಿಕ್ಷಕಿಗೂ ನಂಟಿದೆ ಅನ್ನೋ ಅನುಮಾನ ಮೂಡಿದೆ. ಬೆಂಗಳೂರಲ್ಲಿ ಸ್ನೇಹಿತನ ಮದುವೆಗೆ ತೆರಳುತ್ತಿರುವುದಾಗಿ...

View Article

Image may be NSFW.
Clik here to view.

10 ನಿಮಿಷದಲ್ಲಿ ಮನೆ ಕ್ಲೀನ್ ಮಾಡೋದೇಗೆ ಗೊತ್ತಾ?

ಮನೆಯಲ್ಲೆಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಪೊರಕೆ ಹಿಡಿಯಲು ಸಮಯ ಇರೋದಿಲ್ಲ. ಈ ವೇಳೆ ಬರುತ್ತೆ ಒಂದು ಕರೆ. ಇನ್ನೇನು ಒಂದರ್ಧ ಗಂಟೆಯಲ್ಲಿ ನಿಮ್ಮ ಮನೆಗೆ ಬರ್ತೇವೆ ಎನ್ನುತ್ತಾರೆ ಸಂಬಂಧಿಕರು. ಫೋನ್ ಇಟ್ಟ ತಕ್ಷಣ ತಲೆಬಿಸಿ...

View Article


Image may be NSFW.
Clik here to view.

1000 ಸಿಸಿ ಎಂಜಿನ್ ನ ರೆನಾಲ್ಟ್ ಕ್ವಿಡ್ ಬಿಡುಗಡೆ

ಕಳೆದ ವರ್ಷ ಅಗ್ಗದ ಕ್ವಿಡ್ ಕಾರನ್ನು ರಸ್ತೆಗಿಳಿಸಿ ಮಾರುಕಟ್ಟೆಯಲ್ಲಿ ಹಂಗಾಮಾ ಮಾಡಿದ್ದ ರೆನಾಲ್ಟ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಇದೀಗ 1000 ಸಿಸಿ ಎಂಜಿನ್ ನ ಕ್ವಿಡ್ ಕಾರನ್ನು ಬಿಡುಗಡೆ ಮಾಡಿದೆ. ಈ ವಿಶೇಷ ಕಾರಿಗಾಗಿ ವರ್ಷಾರಂಭದಿಂದ್ಲೇ...

View Article

Image may be NSFW.
Clik here to view.

ಲೈಂಗಿಕ ಜೀವನಕ್ಕೆ ಅಪಾಯಕಾರಿಯಾಗ್ತಿದೆ ಸಾಬೂನು !

ಹಿಂದಿನ ಕಾಲದಲ್ಲಿ ಸಾಬೂನು ಬಳಕೆಯಲ್ಲಿರಲಿಲ್ಲ. ಜನರು ಚರ್ಮವನ್ನು ಸ್ವಚ್ಛಗೊಳಿಸಿಕೊಳ್ಳಲು ಕಡಲೆ ಹಿಟ್ಟು, ಔಷಧಿ ಎಲೆಗಳು, ಔಷಧಿ ಗಿಡದ ಬೀಜಗಳನ್ನು ಪುಡಿ ಮಾಡಿ ಬಳಸ್ತಾ ಇದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಆಧುನಿಕ ಯುಗದಲ್ಲಿ ತರಹೇವಾರಿ...

View Article


Image may be NSFW.
Clik here to view.

ಫ್ಲಿಪ್ ಕಾರ್ಟ್ ಅನ್ನು ಹಿಂದಿಕ್ಕಿದೆಯಾ ಅಮೆಜಾನ್ ?

ನಂಬರ್ ಒನ್ ಇ-ಕಾಮರ್ಸ್ ತಾಣವಾಗಿದ್ದ ಫ್ಲಿಪ್ ಕಾರ್ಟ್ ಈಗ ತನ್ನ ಸ್ಥಾನ ಕಳೆದುಕೊಂಡಿದೆ. ಇ-ಕಾಮರ್ಸ್ ಮೂಲಕ ಹಲವಾರು ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಫ್ಲಿಪ್ ಕಾರ್ಟ್ ಅನ್ನು ಅಮೆಜಾನ್ ಹಿಂದಿಕ್ಕಿದೆ ಎಂದು ಹೇಳಲಾಗಿದೆ. 2007 ರಲ್ಲಿ...

View Article

Image may be NSFW.
Clik here to view.

ಬುಲೆಟ್ ಖರೀದಿಸಲು ಕಳ್ಳತನವೆಸಗಿದ ತಾಯಿ-ಮಕ್ಕಳು

ಮಗನಿಗೆ ಬುಲೆಟ್ ಕೊಡಿಸಲು ತಾಯಿಯೊಬ್ಬಳು ತನ್ನ ಮಕ್ಕಳ ಜೊತೆ ಸೇರಿ ಮನೆ ಕಳ್ಳತನ ಮಾಡಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ತಾಯಿ ಹಾಗೂ ಮಕ್ಕಳು ಸಂಜಯ್ ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಂಜಯ್ ನಗರದಲ್ಲಿರುವ ರಣಜಿ ಕ್ರಿಕೆಟ್...

View Article

Image may be NSFW.
Clik here to view.

ಮಾತ್ರೆಯನ್ನು ಯಾವುದರ ಜೊತೆ ಸೇವಿಸೋದು ಬೆಸ್ಟ್.?

ಮಾತ್ರೆಯನ್ನು ಯಾವುದರ ಜೊತೆ ಸೇವಿಸಬೇಕು ಎಂಬ ಪ್ರಶ್ನೆ ಅನೇಕರಲ್ಲಿ ಏಳೋದು ಸಹಜ. ಕೆಲವರು ನೀರಿನ ಜೊತೆ ಮಾತ್ರೆ ಸೇವಿಸಿದ್ರೆ ಮತ್ತೆ ಕೆಲವರು ಜ್ಯೂಸ್ ಬಳಸ್ತಾರೆ. ಮಾತ್ರೆ ಕಹಿಯಾಗಿರುವುದರಿಂದ ಜ್ಯೂಸ್ ಜೊತೆ ಸೇವನೆ ಮಾಡಿದ್ರೆ ಆ ಕಹಿ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>