Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಶುರುವಾಯ್ತು ಕಿಚ್ಚ ಸುದೀಪ್ ‘ಕೋಟಿಗೊಬ್ಬ-2’ ಅಬ್ಬರ

ಸ್ಯಾಂಡಲ್ ವುಡ್ ಸ್ಟಾರ್, ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ವರಮಹಾಲಕ್ಷ್ಮಿ ಹಬ್ಬದ ದಿನವೇ ರಿಲೀಸ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಭರ್ಜರಿ ಓಪನಿಂಗ್ ದೊರೆತಿದೆ. ನಿನ್ನೆ ರಾತ್ರಿಯೇ ಬೆಂಗಳೂರಿನಲ್ಲಿ ಅಭಿಮಾನಿಗಳು...

View Article


Image may be NSFW.
Clik here to view.

22ನೇ ಚಿನ್ನದ ಪದಕ ಗೆದ್ದ ‘ಗೋಲ್ಡ್ ಫಿಶ್’ ಮೈಕೆಲ್

ಗೋಲ್ಡ್ ಫಿಶ್ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದ ಈಜುಪಟು ಮೈಕೆಲ್ ಫೆಲ್ಪ್ಸ್ ಚಿನ್ನದ ಬೇಟೆ ಮುಂದುವರೆದಿದೆ. ರಿಯೊ ಒಲಂಪಿಕ್ಸ್ ನಲ್ಲ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಮೈಕೆಲ್ ಫೆಲ್ಪ್ಸ್ 200 ಮೀಟರ್ ಸ್ಪರ್ಧೆಯಲ್ಲಿ ಗೆಲುವು...

View Article


Image may be NSFW.
Clik here to view.

ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಎಂಜಿನಿಯರ್ ಹತ್ಯೆ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಗ್ರಾಹಕರ ಕೋಪಕ್ಕೆ ವಿದ್ಯುತ್ ಮಂಡಳಿಯ ಎಂಜಿನಿಯರ್ ಬಲಿಯಾಗಿದ್ದಾನೆ. ಸಂತೋಷ್ ಎಂಬಾತನಿಗೆ 1038 ರೂಪಾಯಿ ಬಿಲ್ ಬಂದಿತ್ತು. ಈ ಬಗ್ಗೆ ಕಚೇರಿಗೆ ಬಂದು ಆಕ್ಷೇಪ ವ್ಯಕ್ತಪಡಿಸಿದ ಸಂತೋಷ್ ಮತ್ತಾತನ ಸಂಬಂಧಿ ನಿತೇಶ್...

View Article

Image may be NSFW.
Clik here to view.

ಕೆರೆಯ ನೊರೆ ಕಿರಿಕಿರಿ ತಪ್ಪಿಸಲು ಮೋದಿಗೆ ಮಕ್ಕಳ ಪತ್ರ

ಕಳೆದ ವರ್ಷ ಬೆಂಗಳೂರು ನಿವಾಸಿಗಳಿಗೆಲ್ಲ ಶಾಕ್ ಕಾದಿತ್ತು. ವರ್ತೂರು, ಬೆಳ್ಳಂದೂರು ಮತ್ತು ಯಮಲೂರು ಕೆರೆಯಲ್ಲಿ ನೊರೆಯ ಅಬ್ಬರ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ರು. ರಸ್ತೆ ತುಂಬಾ ನೊರೆಯ ರಾಶಿ, ವಾಹನಗಳ ಮೇಲೆ, ರಸ್ತೆಯ ಅಕ್ಕಪಕ್ಕ ಓಡಾಡುವ ಜನರ...

View Article

Image may be NSFW.
Clik here to view.

ರಿಂಗ್ ಬದಲಾಯಿಸಿಕೊಂಡ ವಿಶ್ವದ ಕುಳ್ಳ ಜೋಡಿ

ವಿಶ್ವದ ಅತ್ಯಂತ ಕುಳ್ಳ ಜೋಡಿ ಹೊಸ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಬ್ರೆಜಿಲ್ ನಲ್ಲಿ ಕಳೆದ ವಾರ ನಿಶ್ಚಿತಾರ್ಥ ನಡೆದಿದೆ. ಬ್ರೆಜಿಲ್ ನ 30 ವರ್ಷದ ಪಾಲೊ ಗೇಬ್ರಿಯಲ್ ಡಿ ಸಿಲ್ವ ಬರೋಸ್ 27 ವರ್ಷದ Katyucia ಎಂಬಾತನ ಜೊತೆ ರಿಂಗ್...

View Article


Image may be NSFW.
Clik here to view.

ಹಣ್ಣಿನ ಆಸೆ ತೋರಿಸಿ ವೃದ್ದನಿಂದ ಅಮಾನವೀಯ ಕೃತ್ಯ

ಮೈಸೂರಿನಲ್ಲಿ ನಿನ್ನೆಯಷ್ಟೇ ಟ್ಯೂಷನ್ ಗೆ ತೆರಳಿದ್ದ 4 ವರ್ಷದ ಬಾಲಕಿ ಮೇಲೆ ಶಿಕ್ಷಕಿಯ ಪುತ್ರ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು ವರದಿಯಾಗಿತ್ತು. ದಾವಣಗೆರೆ ಜಿಲ್ಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ವೃದ್ಧನೊಬ್ಬ ಅತ್ಯಾಚಾರ ಎಸಗಿದ ಘಟನೆ...

View Article

Image may be NSFW.
Clik here to view.

ಬಿಜೆಪಿ ಹಿರಿಯ ನಾಯಕನ ಮೇಲೆ ಗುಂಡಿನ ದಾಳಿ

ಗಾಜಿಯಾಬಾದ್ ನಲ್ಲಿ ಬಿಜೆಪಿ ಹಿರಿಯ ನಾಯಕ ಬ್ರಿಜ್ಪಾಲ್ ಟಿಯೋಟಿಯಾ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಬ್ರಿಜ್ಪಾಲ್ ಮತ್ತು ಇತರೆ ಐವರ ಮೇಲೆ ಎಕೆ-47 ನಿಂದ ಗುಂಡು ಹಾರಿಸಲಾಗಿದೆ. ಟೊಯೊಟಾ ಫಾರ್ಚ್ಯುನರ್ ಎಸ್ ಯು ವಿ ವಾಹನದಲ್ಲಿ ಬಂದ ಅಪರಿಚಿತರು...

View Article

Image may be NSFW.
Clik here to view.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಜೊತೆ ಭಾರೀ ಕೊಡುಗೆ

ಸ್ಯಾಮ್ ಸಂಗ್ ಇಂಡಿಯಾ ತನ್ನ ಪವರ್ ಫುಲ್ ಫೋನ್ ಗ್ಯಾಲಕ್ಸಿ ನೋಟ್ 7 ಅನ್ನು ಲಾಂಚ್ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಫೋನ್ ಬೆಲೆ 59,990 ರೂಪಾಯಿಗಳಾಗಿದೆ. ಈ ಫೋನ್ ಅನ್ನು ಆಗಸ್ಟ್ 22 ರಿಂದ 30 ರ ಒಳಗಾಗಿ...

View Article


Image may be NSFW.
Clik here to view.

ಒಂದು ಚಮಚ ಕತ್ತೆ ಹಾಲಿನ ಬೆಲೆ 50 ರೂಪಾಯಿ..!

ಈವರೆಗೆ ಹಸು, ಎಮ್ಮೆ ಹಾಗೂ ಮೇಕೆ ಹಾಲುಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗಿರುವುದನ್ನು ಕೇಳಿರ್ತೀರಾ. ಆದ್ರೆ ಕತ್ತೆ ಹಾಲಿಗೂ ಸಿಕ್ಕಾಪಟ್ಟೆ ಬೆಲೆ ಇದೆ. ಬೆಂಗಳೂರಿನಲ್ಲಿ ಒಂದು ಚಮಚ ಕತ್ತೆ ಹಾಲಿನ ಬೆಲೆ ಕೇಳಿದ್ರೆ ಆಶ್ಚರ್ಯವಾಗುತ್ತೆ....

View Article


Image may be NSFW.
Clik here to view.

ಮಧ್ಯ ರಸ್ತೆಯಲ್ಲಿ ಪಾಕಿಸ್ತಾನದ ಹುಡುಗಿ ಬಟ್ಟೆ ಬಿಚ್ಚಿದ್ದೇಕೆ?

ಪಾಕಿಸ್ತಾನದ ಹುಡುಗಿಯೊಬ್ಬಳು ನಡು ರಸ್ತೆಯಲ್ಲಿ ಟಾಪ್ ಲೆಸ್ ಆಗಿ ಗಲಾಟೆ ಮಾಡಿದ್ದಾಳೆ. ಆಕೆ ಡ್ರಾಮಾಕ್ಕೆ ಕಾರಣ ಕೇಳಿದ್ರೆ ಆಶ್ಚರ್ಯವಾಗೋದು ಗ್ಯಾರಂಟಿ. ಇಸ್ಲಾಮಾಬಾದ್ ನ ಎಟಿಎಂ ಬಳಿ ಕಾರೊಂದು ಬಂದು ನಿಂತಿದೆ. ಕಾರಿನಿಂದ ಇಳಿದ ವ್ಯಕ್ತಿಯೊಬ್ಬ...

View Article

Image may be NSFW.
Clik here to view.

ಗೋಲು ರಕ್ಷಕಿಗೆ ಗೋಳು ಹೊಯ್ದುಕೊಂಡರು

ರಿಯೋ ಡಿ ಜನೈರೋ: ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನಲ್ಲಿ ಈಗಾಗಲೇ ಕ್ರೀಡಾಪಟುಗಳಿಂದ ಪದಕದ ಬೇಟೆ ಆರಂಭವಾಗಿದೆ. ವಿವಿಧ ದೇಶಗಳ ಸುಮಾರು 11,000 ಸ್ಪರ್ಧಿಗಳು ರಿಯೋ ಅಂಗಳದಲ್ಲಿದ್ದಾರೆ. ಜಾಗತಿಕ...

View Article

Image may be NSFW.
Clik here to view.

ಬಿಳಿ ಗುಳ್ಳೆಗಳನ್ನು ಹೊಡೆದೋಡಿಸಲು ಇಲ್ಲಿದೆ ಉಪಾಯ

ಇದು ಫ್ಯಾಷನ್ ಯುಗ. ಇದರಲ್ಲಿ ಹಿಂದೆ ಬೀಳಲು ಯಾರೂ ಇಷ್ಟಪಡುವುದಿಲ್ಲ. ಆದ್ರೆ ಸಮಯದ ಅಭಾವದಿಂದಾಗಿ ಚರ್ಮದ ಆರೈಕೆಗೆ ಗಮನ ನೀಡಲು ಸಾಧ್ಯವಾಗ್ತಿಲ್ಲ. ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಎದುರಾಗ್ತಿವೆ. ಮೊಡವೆ, ಕಪ್ಪು ಕಲೆಗಳ...

View Article

Image may be NSFW.
Clik here to view.

ಗೋವಾದಲ್ಲಿ ಉಂಗುರ ಬದಲಿಸಿಕೊಂಡ ಯಶ್-ರಾಧಿಕಾ

ಸ್ಯಾಂಡಲ್ ವುಡ್ ನಲ್ಲೊಂದು ಅದ್ಧೂರಿ ನಿಶ್ಚಿತಾರ್ಥ ನೆರವೇರಿದೆ. ಗೋವಾದ ತಾಜ್ ವಿವಾಂತ್ ದಲ್ಲಿ ಸ್ಯಾಂಡಲ್ ವುಡ್ ನಟ ಯಶ್ ಹಾಗೂ ನಟಿ ರಾಧಿಕಾ ನಿಶ್ಚಿತಾರ್ಥ ನೆರವೇರಿದೆ. ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಗಣ್ಯಾತಿಗಣ್ಯರ ಮುಂದೆ ಉಂಗುರ...

View Article


Image may be NSFW.
Clik here to view.

ಭೀಕರ ಅಪಘಾತದಲ್ಲಿ 8 ಮಂದಿ ದುರ್ಮರಣ

ತಮಿಳುನಾಡಿನಲ್ಲಿ ಐಷರ್ ಟ್ರಕ್ ಹಾಗೂ ಬಸ್ ನಡುವೆ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರೂ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿ 20 ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ದಿಂಡಗಲ್ ನ ಅಮ್ಮಪಟ್ಟಿಯ 65 ಕ್ಕೂ...

View Article

Image may be NSFW.
Clik here to view.

ಅಥ್ಲೀಟ್ ಗಳ ಬೆನ್ನು ತಟ್ಟಿದ ಸಚಿನ್….

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ಬಗ್ಗೆ ಟೀಕೆ- ಟಿಪ್ಪಣಿಗಳು ಕೂಡ ಕೇಳಿ ಬರ್ತಿವೆ. ಶೋಭಾ ಡೇ ಅವರ ಟೀಕೆಗಳ ಬಗ್ಗೆ ಕೂಡ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಯಾಗಿದೆ. ಎಲ್ಲರೂ ಅಥ್ಲೀಟ್ ಗಳ...

View Article


Image may be NSFW.
Clik here to view.

ಡಿಸೇಲ್ ವಾಹನ ನಿಷೇಧ ಹಿಂಪಡೆದ ಸುಪ್ರೀಂ ಕೋರ್ಟ್

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2000 ಸಿಸಿ ಸಾಮರ್ಥ್ಯದ ಡಿಸೇಲ್ ವಾಹನಗಳ ಮೇಲೆ ಹೇರಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಹಿಂಪಡೆದಿದೆಯಲ್ಲದೇ ಎಸ್.ಯು.ವಿ. ವಾಹನಗಳ ಮಾರಾಟಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದಿದೆ. ಇಂದು ಈ ಕುರಿತು...

View Article

Image may be NSFW.
Clik here to view.

ಮಹಿಳೆಯನ್ನು ರೇಪ್ ಮಾಡಿದ್ದಾನಂತೆ ಪೋಕ್ಮನ್..!

ಪೋಕ್ಮನ್ ಆಟಕ್ಕೆ ಸಂಬಂಧಿಸಿದಂತೆ ಹೊಸ ಕಥೆಗಳು ಹುಟ್ಟಿಕೊಳ್ತಿವೆ. ರಷ್ಯಾದ ಮಹಿಳೆಯೊಬ್ಬಳು ಪೋಕ್ಮನ್ ಪಾತ್ರಧಾರಿಯಿಂದ ತಾನು ಅತ್ಯಾಚಾರಕ್ಕೊಳಗಾಗಿರುವುದಾಗಿ ದೂರು ಸಲ್ಲಿಸಿದ್ದಾಳೆ. ಮಾಸ್ಕೋ ಪೊಲೀಸರು ಮಹಿಳೆ ದೂರು ನೋಡಿ ಕಂಗಾಲಾಗಿದ್ದಾರೆ....

View Article


Image may be NSFW.
Clik here to view.

ಕರಗಿದ ಉಕ್ಕಿನ ಮಹಿಳೆ ಜೇನು ಸವಿದಾಗ….

“ಪರಿಸ್ಥಿತಿ ನನ್ನನ್ನು ತುಂಬ ಬದಲಾಯಿಸಿದೆ. ನನ್ನ ಸುತ್ತ ಈಗ ಕೆಲವು ಸಂಕೋಲೆಗಳು, ಮುಂಬರುವ ದಿನಗಳ ಕನಸುಗಳ ಹೊರತಾಗಿ ಬೇರೇನೂ ಇಲ್ಲ. ಇಲ್ಲಿ ನನಗೇನೂ ಕೊರತೆ ಇಲ್ಲ ಆದರೆ ಅನೇಕ ಜನರ ಕೊರತೆ ನನ್ನ ಕಣ್ಣಿಗೆ ಕಾಣಿಸುತ್ತಿದೆ” ಇದು ಮಣಿಪುರದ ನಾಗರಿಕ...

View Article

Image may be NSFW.
Clik here to view.

BOND ಗರ್ಲ್ ಆಗಿ ಪ್ರಿಯಾಂಕಾ ಚೋಪ್ರಾ..?

ಬಾಂಡ್ ಸಿನಿಮಾ ಅಂದ್ರೇನೆ ಪ್ರೇಕ್ಷಕರು ತುದಿಗಾಲಲ್ಲಿ ನಿಲ್ತಾರೆ. ಅದ್ರಲ್ಲೂ ಲೇಡಿ ಬಾಂಡ್ ಅಂದ್ರೆ ಇನ್ನೂ ಕುತೂಹಲ ಜಾಸ್ತಿಯಾಗೋದ್ರಲ್ಲಿ ಅನುಮಾನವೇ ಇಲ್ಲ. ಎಲ್ಲವೂ ಓಕೆ ಆದ್ರೆ ಬಾಂಡ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಬಹುದು. ಕ್ವಾಂಟಿಕೋ...

View Article

Image may be NSFW.
Clik here to view.

ನಿವೃತ್ತಿ ಬಗ್ಗೆ ಬಾಯ್ಬಿಟ್ಟ ಟೀಂ ಇಂಡಿಯಾ ನಾಯಕ ಧೋನಿ

ಮುಂಬೈ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ನಾಯಕತ್ವದಲ್ಲಿ ಏಕದಿನ ಮತ್ತು ಟಿ-20 ವಿಶ್ವಕಪ್ ಅನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಸದ್ಯ ಟೀಂ ಇಂಡಿಯಾ ಟೆಸ್ಟ್ ತಂಡದ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>