Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಅಂತಿಮ ದರ್ಶನದ ವೇಳೆ ಕಣ್ಣೀರಿಟ್ಟ ಸಿದ್ದರಾಮಯ್ಯ

ಬೆಲ್ಜಿಯಂ ನಲ್ಲಿ ವಿಧಿವಶರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಿದ್ದರಾಮಯ್ಯನವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮೈಸೂರಿನ ವಸ್ತು ಪ್ರದರ್ಶನ ಮೈದಾನಲ್ಲಿ ಮಾಡುತ್ತಿದ್ದ ವೇಳೆ ದುಃಖತಪ್ತರಾದ ಸಿದ್ದರಾಮಯ್ಯ...

View Article


Image may be NSFW.
Clik here to view.

ದೇಶದ ಹಳ್ಳಿಗಳಲ್ಲಿ ಹಿಂದಿ ಇ-ಮೇಲ್ ಐಡಿ

ನಿಮ್ಮ ಮೇಲ್ ಐಡಿಗೆ ಹಿಂದಿಯಲ್ಲಿ ಹೆಸರು ಇಡಲು ಯೋಚನೆ ಮಾಡಿದ್ದೀರಾ? ಕೇಂದ್ರ ಸರ್ಕಾರದ ಯೋಜನೆ ಯಶಸ್ವಿಯಾದ್ರೆ ಗೂಗಲ್, ಮೈಕ್ರೋಸಾಫ್ಟ್ ಹಾಗೂ ರೆಡಿಫ್ ನಂತಹ ಅಮೆರಿಕಾ ಮೂಲದ ಕಂಪನಿಗಳು ಆಯಾ ದೇಶಿಯ ಭಾಷೆಯಲ್ಲಿ ಇ ಮೇಲ್ ಐಡಿ ನೀಡಲಿವೆ. ಕಳೆದ...

View Article


Image may be NSFW.
Clik here to view.

ಅಮಿತಾಬ್ ಬಚ್ಚನ್ ಮನೆ ಕಂಪೌಂಡ್ ಹಾರಿದ ‘ಬುಲೆಟ್’

ನೆಚ್ಚಿನ ನಟ-ನಟಿಯರನ್ನು ನೋಡಲು ಅಭಿಮಾನಿಗಳು ಕಾತರರಾಗಿರ್ತಾರೆ. ಜೀವನದಲ್ಲಿ ಒಮ್ಮೆ ನಟನನ್ನು ನೋಡಬೇಕೆಂಬ ಮಹದಾಸೆಯಿಂದ ದೂರದ ಊರುಗಳಿಂದ ಪಟ್ಟಣಕ್ಕೆ ಬರುವ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಇದೇ ಉದ್ದೇಶದಿಂದ ಬಾಲಿವುಡ್ ಬಿಗ್ ಬಿ ಅಮಿತಾಬ್...

View Article

Image may be NSFW.
Clik here to view.

ಸೆಲ್ಫಿ ತಂದ ಸಾವು..!

ಈಗ ಎಲ್ಲಾ ಕಡೆ ಸೆಲ್ಫಿ ಕ್ರೇಝ್ ಹೆಚ್ಚಾಗಿದೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಈ ಸೆಲ್ಫಿ ಹುಚ್ಚಿಗೆ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇಬ್ಬರು ಸ್ನೇಹಿತರು ತಾಂಡಾದಲ್ಲಿರುವ ಜಲಪಾತ ನೋಡಲು ಹೋಗಿದ್ರು. ಮಳೆ ಕೂಡ ಜೋರಾಗಿ...

View Article

Image may be NSFW.
Clik here to view.

ಫ್ಲಾಟ್ ಖರೀದಿಸಿದ್ರೆ ಆಕಳು ಫ್ರೀ..!

ಜನರನ್ನು ಆಕರ್ಷಿಸಲು ಕಂಪನಿಗಳು ಏನೆಲ್ಲ ಜಾಹೀರಾತು ನೀಡುತ್ವೆ. ಒಂದಕ್ಕೆ ಒಂದು ಫ್ರೀ, ಅದನ್ನು ತೆಗೆದುಕೊಂಡ್ರೆ ಇದು ಫ್ರೀ. ಮನೆ, ಭೂಮಿ ಖರೀದಿಸಿದ್ರೆ ಚಿನ್ನ, ಕಾರ್ ಫ್ರೀಯಾಗಿ ಕೊಡುವ ಬಗ್ಗೆ ನಾವು ಕೇಳಿರ್ತೇವೆ. ಆದ್ರೆ ಇಲ್ಲೊಂದು ಕಂಪನಿ...

View Article


Image may be NSFW.
Clik here to view.

ಜೈಲು ಸೇರಲು ಬ್ಯಾಂಕ್ ಲೂಟಿ ಮಾಡಿದ್ಲು ಮಹಿಳೆ..!

ಜೈಲಿನಿಂದ ತಪ್ಪಿಸಿಕೊಳ್ಳಲು ಅವಕಾಶ ಹುಡುಕುತ್ತಿರುತ್ತಾರೆ ಖೈದಿಗಳು. ಆದ್ರೆ ಅಮೆರಿಕಾದ ಒರೆಗಾನ್ ನಿವಾಸಿಗೆ ಜೈಲಿನ ವಾತಾವರಣ ಬಹಳ ಇಷ್ಟವಾಗಿದೆ. ಒಮ್ಮೆ ಜೈಲಿಗೆ ಹೋಗಿ ಹೊರ ಬಂದ ಮಹಿಳೆ ಮತ್ತೆ ಜೈಲು ಸೇರಲು ಬ್ಯಾಂಕ್ ಲೂಟಿ ಮಾಡಿದ್ದಾಳೆ....

View Article

Image may be NSFW.
Clik here to view.

ಹುಡುಗಿ ಬಿಎ, ಹುಡುಗ ಹೆಬ್ಬೆಟ್ಟು– ವಿವಾಹ ತಂತು ಸಂಕಷ್ಟ

ಭಾರತದಲ್ಲಿ ಬಾಲ್ಯವಿವಾಹದಂತ ಅನಿಷ್ಠ ಪದ್ಧತಿ ಇನ್ನೂ ಜಾರಿಯಲ್ಲಿದೆ. ವಿವಾಹದ ಸಮಯದಲ್ಲಿ ಮಕ್ಕಳಿಗೆ ಏನೂ ತಿಳಿಯುವುದಿಲ್ಲ. ಆದ್ರೆ ಬೆಳೆದು ದೊಡ್ಡವರಾದ ಮೇಲೆ ಭಾವನೆಗಳು ಬದಲಾಗುವುದರಿಂದ ಪಾಲಕರ ಬಾಲ್ಯವಿವಾಹದ ನಿರ್ಣಯ ಮಕ್ಕಳಿಗೆ ಮುಳ್ಳಾಗಿ...

View Article

Image may be NSFW.
Clik here to view.

ಪತ್ರಿಕೆಯಲ್ಲಿ ಟ್ರಂಪ್ ಪತ್ನಿಯ ನಗ್ನ ಫೋಟೋ ಪ್ರಕಟ

ಅಮೆರಿಕ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿರುವ ಡೋನಾಲ್ಡ್ ಟ್ರಂಪ್ ಅವರಿಗೆ ನಿಜಕ್ಕೂ ಇದು ಆಘಾತಕಾರಿ ಸುದ್ದಿ. ಅವರ ಪತ್ನಿ ಮೆಲಾನಿಯಾ ಟ್ರಂಪ್ ರ ನಗ್ನ ಫೋಟೋಗಳು ನ್ಯೂಯಾರ್ಕ್ ನ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರಲ್ಲಿ ಪ್ರಕಟವಾಗಿವೆ. ಮೆಲಾನಿಯಾ...

View Article


Image may be NSFW.
Clik here to view.

ದಂಪತಿಗಳ ಕೋಣೆ ಹೊಕ್ಕು ಆತಂಕ ಸೃಷ್ಟಿಸಿದ್ದ ಚಿರತೆ

ನೈನಿತಾಲ್ ನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದ ದಂಪತಿಗಳು ಹೋಟೆಲ್ ಕೋಣೆಯಲ್ಲಿದ್ದ ವೇಳೆ ಹಠಾತ್ತಾಗಿ ಚಿರತೆಯೊಂದು ಒಳ ಪ್ರವೇಶಿಸಿ ಬೆಚ್ಚಿ ಬೀಳಿಸಿರುವ ಘಟನೆ ನಡೆದಿದೆ. ಮೀರತ್ ಮೂಲದ ಸುಮಿತ್ ರಾಥೋರ್ ಮತ್ತವರ ಪತ್ನಿ ಶಿವಾನಿ...

View Article


Image may be NSFW.
Clik here to view.

ಒಂದಾಗದ ಹೆಂಡತಿ ವಿರುದ್ಧ ಎಫ್ಐಆರ್ ದಾಖಲಿಸಿದ ಪತಿ

ಪುರುಷನೊಬ್ಬ ತನ್ನ ಪತ್ನಿ ವಿರುದ್ಧ ದಾಖಲಿಸಿರುವ ದೂರು ನೋಡಿ ಉತ್ತರ ಪ್ರದೇಶದ ಮೊರದಾಬಾದ್ ಪೊಲೀಸರು ಆಶ್ಚರ್ಯಕ್ಕೊಳಗಾಗಿದ್ದಾರೆ. ಗುರ್ಗಾಂವ್ ನ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಎಂಜಿನಿಯರ್, ನನ್ನ ಪತ್ನಿ ನನ್ನ ಜೊತೆ ಶಾರೀರಿಕ...

View Article

Image may be NSFW.
Clik here to view.

ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿ ಗೇಲಿಗೆ ಗುರಿಯಾದ ಟ್ರಂಪ್

ಮುಂಬರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಕಣಕ್ಕಿಳಿಯಲಿರುವ ಡೋನಾಲ್ಡ್ ಟ್ರಂಪ್ ತಮ್ಮ ಹೇಳಿಕೆಗಳಿಂದ ಸದಾ ವಿವಾದಕ್ಕೆ ತುತ್ತಾಗುತ್ತಾರೆ. ಇದೀಗ ಡೋನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ...

View Article

Image may be NSFW.
Clik here to view.

ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಜರ್ಮನ್ ಯುವತಿ ಸಾವು

ಗೋವಾ ಪ್ರವಾಸಕ್ಕೆಂದು ಆಗಮಿಸಿದ್ದ ಜರ್ಮನಿ ಯುವತಿಯೊಬ್ಬಳು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ವೇಳೆ ಮಾರ್ಗ ಮಧ್ಯೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಜರ್ಮನಿಯ 23 ವರ್ಷದ ಕ್ರಿಸ್ಟಿನಾ ಕಾಮ್ ಸೆರ್ ಮೃತಪಟ್ಟ ಯುವತಿಯಾಗಿದ್ದು,...

View Article

Image may be NSFW.
Clik here to view.

ಮೈಸೂರು ಕೋರ್ಟ್ ನಲ್ಲಿ ನಾಡ ಬಾಂಬ್ ಸ್ಪೋಟ

ಮೈಸೂರು ನ್ಯಾಯಾಲಯದಲ್ಲಿ ನಾಡಬಾಂಬ್ ಸ್ಪೋಟಿಸಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಕೋರ್ಟ್ ಆವರಣದಲ್ಲಿರುವ ಶೌಚಾಲಯದಲ್ಲಿ ಭಾರೀ ಶಬ್ಧದೊಂದಿಗೆ ನಾಡಬಾಂಬ್ ಸ್ಪೋಟಗೊಂಡಿದೆ. ಭಾರೀ ಶಬ್ಧ ಕೇಳಿಬಂದ ಕೂಡಲೇ, ಕಲಾಪದಲ್ಲಿ...

View Article


Image may be NSFW.
Clik here to view.

ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಗುಜರಾತ್ ಸಿ.ಎಂ.

ನವದೆಹಲಿ: ರಾಜ್ಯದಲ್ಲಿ ವಿವಿಧ ಚಳವಳಿ, ಹೋರಾಟಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿರುವುದು ಹಾಗೂ ಆಡಳಿತ ವಿರೋಧಿ ಅಲೆ ಇರುವುದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ....

View Article

Image may be NSFW.
Clik here to view.

OMG ! ಐದು ದಿನ ಬಟ್ಟೆ ಧರಿಸಲ್ಲ ಮಹಿಳೆಯರು

ಪ್ರತಿದಿನ ವಿಶ್ವದಾದ್ಯಂತ ಚಿತ್ರ ವಿಚಿತ್ರ ಘಟನೆ, ಪದ್ಧತಿಗಳು ಕೇಳಲು ಸಿಗುತ್ತವೆ. ಜಗತ್ತು ಎಷ್ಟೇ ಮುಂದುವರೆದಿದ್ದರೂ ಹಿಂದಿನ ಕೆಲ ಪದ್ಧತಿಗಳನ್ನು ಜನರು ಬಿಟ್ಟಿಲ್ಲ. ಹಿಮಾಚಲ ಪ್ರದೇಶದ ಒಂದು ಹಳ್ಳಿಯಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಒಂದು...

View Article


Image may be NSFW.
Clik here to view.

ಗೂಗಲ್ ನ ಹೊಸ ಕಚೇರಿ ಹೇಗಿರಲಿದೆ ಗೊತ್ತಾ..?

ನೋಡುಗರ ಕಣ್ಣಿಗೆ ಯಾವುದೋ ಪಿಕ್ನಿಕ್ ಸ್ಪಾಟ್ ತರ ಕಾಣಿಸುವ ಇದು ಗೂಗಲ್ ನ ಮುಖ್ಯ ಕಚೇರಿ. ಗೂಗಲ್ ತನ್ನ ಹೊಸ ಹೆಡ್ ಕ್ವಾರ್ಟರ್ ನಿರ್ಮಿಸುತ್ತಿದೆ. ಇದನ್ನು ಹೀದರ್ವಿಕ್ ಸ್ಟುಡಿಯೋದ ಸಂಸ್ಥಾಪಕ ಥಾಮಸ್ ಅಲೆಗ್ಸಾಂಡರ್ ವಿನ್ಯಾಸ ಮಾಡಿದ್ದಾರೆ. 6 ಲಕ್ಷ...

View Article

Image may be NSFW.
Clik here to view.

ಮಣ್ಣಲ್ಲಿ ಮಣ್ಣಾದ ವೀರ ಯೋಧರು

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿನ ಬೆಟಾಲಿಕ್ ಸೆಕ್ಟರ್ ನಲ್ಲಿ ನಡೆದ ನೆಲಬಾಂಬ್ ಸ್ಪೋಟದಲ್ಲಿ ಮೃತಪಟ್ಟಿದ್ದ ರಾಜ್ಯದ ಯೋಧರಿಬ್ಬರ ಅಂತ್ಯ ಸಂಸ್ಕಾರ ಇಂದು, ಅವರ ಸ್ವಗ್ರಾಮಗಳಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಬೆಳಗಾವಿಯ ವೀರ...

View Article


Image may be NSFW.
Clik here to view.

ಭಾರತದ ಈ ಹಳ್ಳಿಯಲ್ಲಿ ಭಾರತೀಯರಿಗೇ ಪ್ರವೇಶ ನಿಷಿದ್ಧ

ಹಿಮಾಚಲದ ಕಸೋಲ್ ಹಳ್ಳಿ ಇಸ್ರೇಲ್ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿ ಎಷ್ಟು ಮಂದಿ ಇಸ್ರೇಲಿಯನ್ನರು ಇದ್ದಾರೆಂದರೆ ಅದು ಇಸ್ರೇಲ್ ನದೇ ಯಾವುದೋ ಹಳ್ಳಿಯಿರಬೇಕು ಎನಿಸುತ್ತದೆ. ಇನ್ನೊಂದು ಆಶ್ವರ್ಯದ ಸಂಗತಿ ಎಂದರೆ ಅಲ್ಲಿ ಭಾರತೀಯ ಹುಡುಗರಿಗೆ...

View Article

Image may be NSFW.
Clik here to view.

ಮೃತ ಮಹಿಳೆಯ ದೇಹದಿಂದ ಆತ್ಮ ಎದ್ದು ಹೋದಾಗ….

ಬೀಜಿಂಗ್: ಭೂತ, ಪ್ರೇತ, ಪಿಶಾಚಿ, ಆತ್ಮ ಇವುಗಳೆಲ್ಲ ಕೇವಲ ಮೂಢನಂಬಿಕೆಗಳು. ಹಾಗೆಲ್ಲ ಏನೂ ಇರುವುದಿಲ್ಲ ಎಂದು ಹಲವರು ವಾದಿಸುತ್ತಾರೆ. ಆದರೆ ಕೆಲವು ಸನ್ನಿವೇಶಗಳು, ದೃಶ್ಯಗಳು ನಮ್ಮನ್ನು ಅದೇ ಮೂಢನಂಬಿಕೆಯ ಕಡೆ ವಾಲುವಂತೆ ಮಾಡುತ್ತದೆ. ಅಂತಹ...

View Article

Image may be NSFW.
Clik here to view.

ಕ್ಷಣ ಮಾತ್ರದಲ್ಲಿ ಮಾಯವಾಗುತ್ತೆ ಹೊಟ್ಟೆ ನೋವು

ಮಳೆಗಾಲದಲ್ಲಿ ಹವಾಮಾನ ಬದಲಾವಣೆ ಹಾಗೂ ಕೆಲವೊಂದು ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳದಿದ್ದಲ್ಲಿ ಮತ್ತೊಂದು ಸಮಸ್ಯೆ ಶುರುವಾಗುವ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>