ಟೆನ್ನಿಸ್ಸಿ: ಜೀವಶಾಸ್ತ್ರದ ತರಗತಿ ಎಂದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯ. ಇಂತಹ ಆಸಕ್ತಿಯ ವಿಷಯವನ್ನು ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾಗಿ ಹೇಳಿಕೊಡಬೇಕಾದ ಶಿಕ್ಷಕಿಯೊಬ್ಬಳು, ಲೈಂಗಿಕ ಶಾಸ್ತ್ರ ಹೇಳಿಕೊಡುವ ಮೂಲಕ ಸುದ್ದಿಯಾಗಿದ್ದಾಳೆ.
24 ವರ್ಷದ ಮಾರ್ಕ್ ವಿಟಾ ಆಲ್ಸ್ ಟನ್ ಎಂಬ ಶಿಕ್ಷಕಿ ಅಮೆರಿಕದ ನ್ಯಾಶ್ ವಿಲ್ಲೆಯ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜೀವಶಾಸ್ತ್ರದ ವಿಷಯವನ್ನು ಪಾಠ ಮಾಡುತ್ತಿದ್ದಳು. ಆದರೆ, ಜೀವಶಾಸ್ತ್ರವನ್ನು ಕಲಿಸುವ ಬದಲಿಗೆ ಪ್ರಾಕ್ಟಿಕಲ್ ಆಗಿ ಕಾಮಶಾಸ್ತ್ರ ಹೇಳಿಕೊಟ್ಟಿದ್ದಾಳೆ. ತರಗತಿಯಲ್ಲಿದ್ದ 17 ವರ್ಷದ 5ಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗೆ ಸೆಕ್ಸ್ ಮಾಡಿದ್ದಾಳೆ. ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಕ್ಲಾಸ್ ರೂಂನಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದು ಶಾಲೆಯ ಮುಖ್ಯಸ್ಥರಿಗೆ ಗೊತ್ತಾಗಿದೆ.
ಶಾಲೆಯ ಮುಖ್ಯಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಶಿಕ್ಷಕಿಯ ಕಾಮಪಾಠದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಶಿಕ್ಷಕಿಯನ್ನು ಬಂಧಿಸಿ ಜೈಲಿಗೆ ಕಳಹಿಸಲಾಗಿದೆ.