Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಕ್ರಿಕೆಟ್ : ಭಾರತ, ನ್ಯೂಜಿಲೆಂಡ್ ನಡುವೆ ನಾಳೆ ಫೈನಲ್

$
0
0
ಕ್ರಿಕೆಟ್ : ಭಾರತ, ನ್ಯೂಜಿಲೆಂಡ್ ನಡುವೆ ನಾಳೆ ಫೈನಲ್

ವಿಶಾಖಪಟ್ಟಣ: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ, ಏಕದಿನ ಸರಣಿಯ 5 ನೇ ಪಂದ್ಯ ನಾಳೆ ವಿಶಾಖಪಟ್ಟಣದಲ್ಲಿ ನಡೆಯಲಿದೆ.

ಈಗಾಗಲೇ ಉಭಯ ತಂಡಗಳು ತಲಾ 2 ಪಂದ್ಯವನ್ನು ಗೆದ್ದಿದ್ದು, ಸರಣಿಯಲ್ಲಿ ಸಮ ಬಲ ಹೊಂದಿವೆ. ವಿಶಾಖಪಟ್ಟಣದಲ್ಲಿ ನಾಳೆ ನಡೆಯಲಿರುವ ಪಂದ್ಯ ಫೈನಲ್ ಪಂದ್ಯವಾಗಿದೆ ಮೊದಲ ಹಾಗೂ 3 ನೇ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದ್ದರೆ, 2 ನೇ ಹಾಗೂ 4 ನೇ ಪಂದ್ಯವನ್ನು ನ್ಯೂಜಿಲೆಂಡ್ ಜಯಿಸಿದೆ. ಉಭಯ ತಂಡಗಳು ನಾಳಿನ ಪಂದ್ಯವನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿವೆ.

ಭಾರತ ತಂಡ: ಎಂ.ಎಸ್. ಧೋನಿ, ಜಸ್ ಪ್ರೀತ್ ಬೂಮ್ರಾ, ಕೆ.ಎಂ.ಜಾಧವ್, ವಿರಾಟ್ ಕೊಹ್ಲಿ, ಡಿ.ಎಸ್.ಕುಲಕರ್ಣಿ, ಮನ್ ದೀಪ್ ಸಿಂಗ್, ಅಮಿತ್ ಮಿಶ್ರಾ, ಎಂ.ಕೆ. ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಎ.ಎಂ. ರೆಹಾನೆ, ರೋಹಿತ್ ಶರ್ಮ, ಜೆ. ಯಾದವ್, ಯು.ಟಿ. ಯಾದವ್.

ನ್ಯೂಜಿಲೆಂಡ್ ತಂಡ: ಕೆ.ಎಸ್. ವಿಲಿಯಮ್ ಸನ್, ಸಿ.ಜೆ. ಆಂಡರ್ಸನ್, ಟಿ.ಎ. ಬೋಲ್ಡ್, ಡಿ. ಬ್ರೇಸ್ ವೆಲ್, ಎ.ಪಿ. ಡೆವಿಸ್ಚ್, , ಎಂ.ಜೆ. ಗುಪ್ಟಿಲ್, ಎಂ.ಜೆ. ಹೆನ್ರಿ, ಟಾಮ್ ಲೋಥಮ್, ಎಲ್. ರಾಂಚಿ, ಸ್ಯಾಟ್ನರ್, ಸೋಧಿ, ಟಿ.ಜಿ. ಸೋಧಿ, ಟೇಲರ್, ಬಿ.ಜೆ. ವಾಲ್ಟಿಂಗ್.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>