ಹೆಸರಾಂತ ನಟಿಯಾಗಿದ್ದರೂ ಅನುಷ್ಕಾ ಯಾವುದೇ ಹಮ್ಮಿ ಬಿಮ್ಮು ತೋರಿಸದೆ ಸಹಜವಾಗಿ ಎಲ್ಲರೊಂದಿಗೆ ಬೆರೆಯುವುದು ಆನೇಕ ಸಂದರ್ಭಗಳಲ್ಲಿ ರುಜುವಾತಾಗಿದೆ. ಈಗ ವಿದೇಶದಲ್ಲೂ ಅನುಷ್ಕಾ ಇದೇ ವರ್ತನೆ ತೋರಿದ್ದು, ಪೋರ್ಚುಗಲ್ ನ ಬೀದಿಯಲ್ಲಿ ಹೋಗುತ್ತಿದ್ದ ವೇಳೆ ಡ್ಯಾನ್ಸ್ ಮಾಡುತ್ತಿದ್ದವನ ಜೊತೆ ತಾವೂ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ.
↧
ಸ್ಟ್ರೀಟ್ ಡ್ಯಾನ್ಸರ್ ಜೊತೆ ಅನುಷ್ಕಾಳ ಭರ್ಜರಿ ಸ್ಟೆಪ್
↧