Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಅಕ್ಟೋಬರ್ 1 ರಿಂದ ಇವರು ಮಾಡೋಕಾಗಲ್ಲ ವಿಮೆ

$
0
0
ಅಕ್ಟೋಬರ್ 1 ರಿಂದ ಇವರು ಮಾಡೋಕಾಗಲ್ಲ ವಿಮೆ

ಮುಂದಿನ ತಿಂಗಳು ಯಾವುದಾದ್ರೂ ವಿಮೆ ಮಾಡುವ ಯೋಚನೆಯಲ್ಲಿದ್ದರೆ ಈ ಸುದ್ದಿಯನ್ನು ನೀವು ಓದ್ಲೇ ಬೇಕು. ನಿಮ್ಮ ಬಳಿ ಇ-ಅಕೌಂಟ್ ಇಲ್ಲವೆಂದಾದ್ರೆ ನೀವು ವಿಮೆ ಮಾಡಲು ಸಾಧ್ಯವಿಲ್ಲ.

ವಿಮೆ ಮಾಡುವ ಪ್ಲಾನ್ ನಲ್ಲಿದ್ದರೆ ಮೊದಲು ಇ- ಅಕೌಂಟ್ ಓಪನ್ ಮಾಡಿ. ಯಾಕೆಂದ್ರೆ ಅಕ್ಟೋಬರ್ 1 ರ ನಂತ್ರ ಇ- ಅಕೌಂಟ್ ಇಲ್ಲದೆ ನೀವು ವಿಮೆ ಮಾಡಲು ಸಾಧ್ಯವಿಲ್ಲ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಅಕ್ಟೋಬರ್ 1 ರಿಂದ ವಿಮಾ ಪಾಲಿಸಿ ಖರೀದಿ ಮಾಡಲು ಇ- ಅಕೌಂಟ್ ಕಡ್ಡಾಯ ಮಾಡಿದೆ.

ಇ- ಅಕೌಂಟ್ ಒಂದು ರೀತಿಯ ಬ್ಯಾಂಕ್ ಆಗಿದ್ದು, ಅದ್ರಲ್ಲಿ ನಿಮ್ಮ ಎಲ್ಲ ವಿಮಾ ಪಾಲಿಸಿಗಳ ಮಾಹಿತಿ ಇರಲಿದೆ. ಹಳೆ ವಿಮಾದಾರರು ಕೂಡ ಬಯಸಿದ್ರೆ ಇ- ಖಾತೆ ತೆರೆಯಬಹುದಾಗಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>