Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಟಾಪ್ ಲೆಸ್ ಆಗಿ ಬೀದಿಗಿಳಿದ್ಲು ಮಾಡೆಲ್

$
0
0
ಟಾಪ್ ಲೆಸ್ ಆಗಿ ಬೀದಿಗಿಳಿದ್ಲು ಮಾಡೆಲ್

ನ್ಯೂಯಾರ್ಕ್ ಸಿಟಿ ಒಮ್ಮೆಲೆ ನ್ಯೂಡ್ ಯಾರ್ಕ್ ಸಿಟಿಯಾಗಿ ಬದಲಾಗಿತ್ತು. ಯುವತಿಯೊಬ್ಬಳು ಟಾಪ್ ಮೇಲೆ ಮಾಡಿ ಓಡಾಡಲು ಶುರುಮಾಡಿದ್ಲು. ಎಮಿಲಿ ಹೆಸರಿನ ಈ ಮಾಡೆಲ್ ಅರೆ ಬೆತ್ತಲಾಗಿ ನ್ಯೂಯಾರ್ಕ್ ಸಿಟಿ ಸುತ್ತಿದ್ದಾಳೆ.

ಲಿಂಗ ಸಮಾನತೆಗಾಗಿ ಎಮಿಲಿ ಹೀಗೆ ಮಾಡ್ತಿದ್ದಾಳೆ. ಫ್ರೀ ನಿಪ್ಪಲ್ ಅಭಿಯಾನ ಶುರು ಮಾಡಿರುವ ಎಮಿಲಿ ಟಾಪ್ ಇಲ್ಲದೆ ಸುತ್ತುತ್ತಿದ್ದಾಳೆ. ಟಾಪ್ ಲೆಸ್ ಆಗಿದ್ದ ಈ ಮಾಡೆಲ್ ಫಿಜಾ, ಬರ್ಗರ್ ತಿಂದ್ಲು. ಶಾಪಿಂಗ್ ಕೂಡ ಮಾಡಿದ್ಲು. ಬೇರೆ ಬೇರೆ ಜಾಗಗಳಲ್ಲಿ ಫೋಟೋ ಶೂಟ್ ಕೂಡ ಮಾಡಿದ್ಲು ಈ ಬೆಡಗಿ. ಆಕೆಯನ್ನು ನೋಡಿದ ಜನ ಮತ್ತೆ ಮತ್ತೆ ನೋಡ್ತಾನೆ ಇದ್ರು.

ಈ ಹಿಂದೆ ಕೂಡ ಅನೇಕ ಮಹಿಳೆಯರು ಟಾಪ್ ಧರಿಸದೇ ರಸ್ತೆಗಿಳಿದು ಹೋರಾಟ ನಡೆಸಿದ್ದರು. ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದರು. ಎಮಿಲಿ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಎಮಿಲಿ ಹೀಗೆ ಮಾಡಿದ್ರೆ ಸಮಾನತೆ ಸಿಗುತ್ತಾ ಎಂದು ಕೆಲವರು ಪ್ರಶ್ನಿಸಿದ್ದಾರೆ.

 


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>