ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ಡಾನ್ಸ್ ವೈರಲ್ ಆಗಿದೆ. ಡ್ರೈವರ್ ಸೀಟ್ ಪಕ್ಕದ ಸೀಟಿನಲ್ಲಿ ಕುಳಿತಿರುವ ಹುಡುಗಿ ಅದ್ಭುತವಾಗಿ ಡಾನ್ಸ್ ಮಾಡಿದ್ದಾಳೆ. ವೈರಲ್ ಆಗಿರುವ ವಿಡಿಯೋ ಬಾಂಗ್ಲಾ ದೇಶದ್ದು ಎನ್ನಲಾಗ್ತಾ ಇದೆ. ಕೆಲವರು ಕರಾಚಿಯದ್ದು ಅಂದ್ರೆ ಮತ್ತೆ ಕೆಲವರು ದುಬೈ ಹುಡುಗಿ ಎನ್ನುತ್ತಿದ್ದಾರೆ.
ಅದೇನೆ ಇರಲಿ, ಕಾರ್ ನಲ್ಲಿ ಡಾನ್ಸ್ ಮಾಡಿರುವ ಹುಡುಗಿಯ ವಿಡಿಯೋ ವೈರಲ್ ಆಗಿದೆ. ಕಾರ್ ನಲ್ಲಿ ನಾಲ್ಕು ಜನರಿದ್ದಾರೆ. ಡ್ರೈವರ್ ಸೀಟಿನ ಪಕ್ಕದ ಸೀಟಿನಲ್ಲಿ ಕುಳಿತಿರುವ 20-25 ವರ್ಷದ ಹುಡುಗಿ ನುಸ್ರತ್ ಫತೇ ಅಲಿಯವರ ಜನಪ್ರಿಯ ಸೂಫಿ ಸಂಗೀತಕ್ಕೆ ಡಾನ್ಸ್ ಮಾಡ್ತಿದ್ದಾಳೆ.