ಉತ್ತರ ಆಸ್ಟ್ರೇಲಿಯಾದಲ್ಲಿ ಮೊಸಳೆಯೊಂದು ಅನೇಕ ದಿನಗಳಿಂದ ಸ್ಥಳಿಯರ ಆತಂಕಕ್ಕೆ ಕಾರಣವಾಗಿತ್ತು. ಸಣ್ಣ-ಪುಟ್ಟ ಪ್ರಾಣಿಗಳನ್ನು ತಿಂದು ಮುಗಿಸಿದ್ದ ಈ ಮೊಸಳೆ ಪೊಲೀಸರ ನಿದ್ದೆಗೆಡಿಸಿತ್ತು.
ಆಸ್ಟ್ರೇಲಿಯಾ ಭದ್ರತಾ ಇಲಾಖೆ ಮೊಸಳೆ ಬಂಧಿಸಿದವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಕೂಡ ಮಾಡಿತ್ತು. ಕೊನೆಗೂ ಪೊಲೀಸರು ಮೊಸಳೆಯನ್ನು ಬಂಧಿಸಿದ್ದಾರೆ.