Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಅದ್ಭುತವಾಗಿದೆ ಚೀನಾದ ಗಾಜಿನ ಸೇತುವೆ..!

$
0
0
ಅದ್ಭುತವಾಗಿದೆ ಚೀನಾದ ಗಾಜಿನ ಸೇತುವೆ..!

ವಿಶ್ವದಲ್ಲೇ ಅತ್ಯಂತ ಎತ್ತರದ ಮತ್ತು ಉದ್ದದ ಗಾಜಿನ ಸೇತುವೆ ಚೀನಾದಲ್ಲಿ ಲೋಕಾರ್ಪಣೆಗೊಂಡಿದೆ. ಬೀಜಿಂಗ್ ನ ಹುನಾನ್ ಪ್ರದೇಶದಲ್ಲಿರುವ ಗಾಜಿನ ಬ್ರಿಡ್ಜ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

1410 ಅಡಿ ಉದ್ದದ ಈ ಸೇತುವೆಯನ್ನು 300 ಮೀಟರ್ ಎತ್ತರದಲ್ಲಿ ನಿರ್ಮಾಣ ಮಾಡಲಾಗಿದೆ. ಮೂರು ಪದರಗಳುಳ್ಳ ಗಾಜಿನ ಫಲಕಗಳ ಮೂಲಕ ಪ್ರವಾಸಿಗರು ಭಾರೀ ಪ್ರಪಾತವನ್ನು ವೀಕ್ಷಿಸಬಹುದು.

ತೈನ್ಮನ್ ನ್ಯಾಶನಲ್ ಪಾರ್ಕ್ ನಲ್ಲಿರುವ ಗಾಜಿನ ಸೇತುವೆಯನ್ನು ಹಾಲಿವುಡ್ ನ ‘ಅವತಾರ್’ ಚಿತ್ರದಿಂದ ಪ್ರೇರಣೆಗೊಂಡು ನಿರ್ಮಿಸಲಾಗಿದೆ. ಗಾಜಿನ ಸೇತುವೆ ನಿರ್ಮಾಣಕ್ಕೆ 3.4 ಮಿಲಿಯನ್ ಡಾಲರ್ ಖರ್ಚಾಗಿದೆ. 6 ಮೀಟರ್ ಅಗಲದ ಈ ಬ್ರಿಡ್ಜ್ ಅನ್ನು ವಿನ್ಯಾಸ ಮಾಡಿದವರು ಇಸ್ರೇಲ್ ನ ವಾಸ್ತುಶಿಲ್ಪಿ ಹೈಮ್ ಡೋಟನ್. ಜೂನ್ ನಲ್ಲೇ ಸರಣಿ ಸುರಕ್ಷತಾ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪ್ರತಿದಿನ ಈ ಬ್ರಿಡ್ಜ್ ವೀಕ್ಷಣೆಗೆ 8000 ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>