ದಕ್ಷಿಣ ಕೊರಿಯಾದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ರೇಪ್ ಮಾಡಿದ್ದಾಳೆ. ಮಾಧ್ಯಮಗಳ ವರದಿ ಪ್ರಕಾರ ಮಹಿಳೆಯೊಬ್ಬಳು ತನ್ನ ಪತಿಯನ್ನು 29 ಗಂಟೆ ರೂಂನಲ್ಲಿ ಬಂಧಿಯಾಗಿರಿಸಿಟ್ಟಿದ್ದಾಳೆ. ಅಲ್ಲದೆ ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ.
ಪತಿಗೆ ಪತ್ನಿ ಜೊತೆ ಲೈಂಗಿಕ ಸಂಬಂಧ ಬೆಳೆಸುವ ಆಸಕ್ತಿ ಇರಲಿಲ್ಲಂತೆ. ಹಾಗಾಗಿ ಮಹಿಳೆ ಹೀಗೆ ಮಾಡಿದ್ದಾಳೆ. ಸಿಯೋಲ್ ನಲ್ಲಿ ಇದು ಮೊದಲ ಘಟನೆಯಾಗಿದೆ. ಮಹಿಳೆ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪತಿಯಿಂದ ವಿಚ್ಛೇದನ ಪಡೆಯುವ ಸಲುವಾಗಿ ಪತ್ನಿ ಹೀಗೆ ಮಾಡಿದ್ದಾಳೆ ಎನ್ನಲಾಗ್ತಾ ಇದೆ. ಆದ್ರೆ ಬಲವಂತದ ಲೈಂಗಿಕ ಕ್ರಿಯೆ ಜೈಲಿನ ದಾರಿ ತೋರಿಸುತ್ತೆ ಎಂಬುದು ಮಹಿಳೆಗೆ ತಿಳಿದಿರಲಿಲ್ಲ.