ವಿದ್ಯೆ ಕಲಿಯಲು ಹುಡುಗಿಯರು ಏನೆಲ್ಲ ಮಾಡ್ತಾರೆ. ಇಲ್ಲೊಂದು ಹುಡುಗಿ ವ್ಯಾಸಂಗ ಮುಂದುವರೆಸಲು ತನ್ನ ಕನ್ಯತ್ವವನ್ನು ಆನ್ಲೈನ್ ನಲ್ಲಿ ಹರಾಜಿಗಿಟ್ಟಿದ್ದಾಳೆ.
ಕನ್ಯತ್ವ ಹರಾಜಿಗಿಟ್ಟ ವಿದ್ಯಾರ್ಥಿನಿ ಹೆಸರು ಲಿಂಡಾ. ಮಾಸ್ಕೋ ನಿವಾಸಿ. ಯಾರು ಆಕೆ ಕನ್ಯತ್ವಕ್ಕೆ ಅತಿ ಹೆಚ್ಚು ಬೆಲೆ ಕೂಗ್ತಾರೋ ಅವರಿಗೆ ಕನ್ಯತ್ವ ನೀಡಲಿದ್ದಾಳೆ ಲಿಂಡಾ. ಇದರ ಜೊತೆಗೆ ಜಾಹೀರಾತನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಾಳೆ.
ಬೇಬಿ ಸಿಟ್ಟರ್ ನಲ್ಲಿ ಕೆಲಸ ಮಾಡುವ ಲಿಂಡಾ, ತನ್ನ ವ್ಯಾಸಂಗದ ಅರ್ಧ ಶುಲ್ಕವನ್ನು ಸಂಗ್ರಹಿಸಿದ್ದಾಳೆ. ತನ್ನ ಭವಿಷ್ಯವನ್ನು ಭದ್ರವಾಗಿಡಲು ಹಾಗೂ ವ್ಯಾಸಂಗವನ್ನು ಮುಂದುವರೆಸಲು ಈ ಕೆಲಸ ಮಾಡ್ತಿದ್ದೇನೆಂದಿದ್ದಾಳೆ ಲಿಂಡಾ. ಕನ್ಯತ್ವ ಸಾಬೀತುಪಡಿಸಲು ಲಿಂಡಾ ಬಳಿ ಎಲ್ಲ ದಾಖಲೆಗಳೂ ಇವೆ. ಆದ್ರೆ ಕನ್ಯತ್ವಕ್ಕೆ ಎಷ್ಟು ಬೆಲೆ ಎಂದು ಲಿಂಡಾ ಹೇಳಿಲ್ಲ.