ಸಂಗಾತಿ ಜೊತೆ ಶಾರೀರಿಕ ಸಂಬಂಧ ಹೊಂದುವುದು ಅಪರಾಧವಲ್ಲ. ಹಾಗಂತ ಎಲ್ಲೆಂದರಲ್ಲಿ ಸಂಗಾತಿಗಳು ಜಗತ್ತು ಮರೆತ್ರೆ ಇದು ಸಾರ್ವಜನಿಕರಿಗೆ ಮುಜುಗರ ತರಿಸುವುದರಲ್ಲಿ ಎರಡು ಮಾತಿಲ್ಲ. ರಸ್ತೆ ಮಧ್ಯದಲ್ಲಿಯೇ ಮೈ ಮರೆತಿದ್ದಾರೆ ಈ ದಂಪತಿ.
ಅಮೆರಿಕಾದಲ್ಲಿ ದಂಪತಿ ಇದೇ ವಿಚಾರಕ್ಕೆ ಸದ್ಯ ಸುದ್ದಿಯಲ್ಲಿದ್ದಾರೆ. ಅಮೆರಿಕಾದ ಜನರು ಬಿಂದಾಸ್ ಆಗಿರ್ತಾರೆ ನಿಜ. ಆದ್ರೆ ಈ ದಂಪತಿ ಎಲ್ಲ ಗಡಿಯನ್ನೂ ದಾಟಿ ಬಿಟ್ಟಿದ್ದಾರೆ. ಟ್ರಾಫಿಕ್ ಸಿಗ್ನಲ್ ನಲ್ಲಿಯೇ ಕಾರು ನಿಲ್ಲಿಸಿ ಒಂದಾಗಿದ್ದಾರೆ. ಪಕ್ಕದ ಕಾರಿನಲ್ಲಿದ್ದ ವ್ಯಕ್ತಿ ಇದನ್ನು ವಿಡಿಯೋ ಮಾಡಿಕೊಂಡಿದ್ದಾನೆ.
ಸಾರ್ವಜನಿಕ ಸ್ಥಳದಲ್ಲಿ ಮುಜುಗರ ಬಿಟ್ಟ ಜೋಡಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ. ಮೈಮರೆತ ದಂಪತಿ ವಿರುದ್ಧ ಸಾಕಷ್ಟು ಕಮೆಂಟ್ ಗಳು ಬರ್ತಾ ಇವೆ.